ಶ್ರೀ ಮುಖ್ಯಪ್ರಾಣ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ, ಹುಂಡಿ ಕಾಣಿಕೆ ಸಮರ್ಪಣೆ

ಕೈಕಂಬ: ಶ್ರೀ ಮುಖ್ಯಪ್ರಾಣ ದೇವಸ್ಥಾನ ಅಡ್ಡೂರು ಪೊನ್ನಂಗಿಲ ಇಲ್ಲಿಯ ದೇವಸ್ಥಾನವು ಜೀರ್ಣೋದ್ಧಾರಗೊಳ್ಳಲಿದ್ದು ಜು.೧೪ರಂದು ಗುರುವಾರ ಬಾಲಾಲಯ ಪ್ರತಿಷ್ಠೆ ನಡೆಯಲಿದೆ. ಜು.೧೧ರಂದು ಸೋಮವಾರ ಕೋಡಿಮಜಲು ಅನಂತಪದ್ಮನಾಭ ಉಪಾದ್ಯಾಯರ ನೇತೃತ್ವದಲ್ಲಿ…

ಬೀದಿ ಬದಿ ವ್ಯಾಪಾರಿಗಳಿಗೆ –ಅಧಿ ನಿಯಮ ಮತ್ತು ಯೋಜನೆಗಳ ಕುರಿತು ತರಬೇತಿ ಕಾರ್ಯಾಗಾರ

ಬಂಟ್ವಾಳ : ದೀನ್ ದಯಾಳ್ ಅಂತ್ಯೋದಯ ಯೋಜನೆ , ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ ನಗರದ ಬೀದಿ ಬದಿ ವ್ಯಾಪಾರಿಗಳ ಬೆಂಬಲ ಉಪ ಘಟಕದಡಿ – ಬೀದಿ…

ಕಲ್ಲಡ್ಕ: ರಾಷ್ಟ್ರೀಯ ಹೆದ್ದಾರಿ ಸಂಚಾರವೇ ದುಸ್ತರ ಹೆದ್ದಾರಿ ವಿಸ್ತರಣೆ, ಮೇಲ್ಸೇತುವೆಗೆ ಅಗೆದ ಹೊಂಡಕ್ಕೆ ಬೀಳುವ ಭೀತಿ

ಬಂಟ್ವಾಳ: ತಾಲ್ಲೂಕಿನ ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿ ನಡುವೆ ಮೇಲ್ಸೇತುವೆ ನಿರ್ಮಾಣ ಮತ್ತು ರಸ್ತೆ ವಿಸ್ತರಣೆ ನೆಪದಲ್ಲಿ ಎಲ್ಲೆಡೆ ಅಗೆದು ಹಾಕಿದ ಪರಿಣಾಮ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಕಲ್ಲಡ್ಕ…

ಬಂಟ್ವಾಳ: ಪ್ರಾಕೃತಿಕ ವಿಕೋಪ ತಡೆಗೆ ಸಜ್ಜಾಗಲು ಸೂಚನೆ ಗೂಗಲ್ ಸಭೆ ನಡೆಸಿದ ಶಾಸಕ ರಾಜೇಶ ನಾಯ್ಕ್

ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡು ಶಾಸಕರ ಕಚೇರಿಯಲ್ಲಿ ಕಂದಾಯ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳೊಂದಿಗೆ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಜು.08ರಂದು ಶುಕ್ರವಾರ ಗೂಗಲ್ ಸಭೆ ನಡೆಸಿದರು.…

ಪಂಜಿಕಲ್ಲು: ಗುಡ್ಡದ ಮಣ್ಣು ಕುಸಿತ ಪ್ರಕರಣ ಮೂವರ ಮೃತದೇಹ ಕೇರಳಕ್ಕೆ ಕೊಂಡೊಯ್ದ ಕುಟುಂಬಿಕರು ಗಾಯಾಳು ಜಾನಿ ಕಣ್ಣೂರು ಚೇತರಿಕೆ

ಬಂಟ್ವಾಳ: ತಾಲ್ಲೂಕಿನ ಪಂಜಿಕಲ್ಲು ಗ್ರಾಮದ ಮುಕ್ಕುಡದಲ್ಲಿ ಗುಡ್ಡ ಕುಸಿತದಿಂದ ಮೂವರು ಸಾವನ್ನಪ್ಪಿದ ಹೆನ್ರಿ ಕಾರ್ಲೊ ಮನೆಗೆ ಬಾರಿ ಮಾಜಿ ಸಚಿವ ಬಿ. ರಮಾನಾಥ ರೈ ಶುಕ್ರವಾರ ಭೇಟಿ…

ನೇತ್ರಾವತಿ ನದಿಯಲ್ಲಿ ಇಳಿಮುಖವಾಗಿದ್ದ ನೀರಿನ ಮಟ್ಟ

ಬಂಟ್ವಾಳ: ತಾಲ್ಲೂಕಿನ ಪಾಣೆಮಂಗಳೂರಿನಲ್ಲಿ ಹಾದು ಹೋಗಿರುವ ನೇತ್ರಾವತಿ ನದಿಯಲ್ಲಿ ಇಳಿಮುಖವಾಗಿದ್ದ ನೀರಿನ ಮಟ್ಟ ಜು.09ರಂದು ಶನಿವಾರ ಸಂಜೆ ೭.೫ ಮೀಟರಿಗೆ ಏರಿಕೆಯಾಗಿರುವುದು ಕಂಡು ಬಂದಿದೆ. ಈ ಸೇತುವೆ…

ಬಂಟ್ವಾಳ: ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ

ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡು ಶಾಸಕರ ಕಚೇರಿಯಲ್ಲಿ ಅರ್ಹ ಫಲಾನುಭವಿಗಳಿಗೆ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಜು.09ರಂದು ಶನಿವಾರ ಹಕ್ಕುಪತ್ರ ವಿತರಿಸಿದರು. ಇಲ್ಲಿನ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ೨೦೬೦…

ಅಮರನಾಥ ಯಾತ್ರೆಗೆ ತೆರಳಿದ ಬಂಟ್ವಾಳದ ತಂಡ ಸುರಕ್ಷಿತ

ಬಂಟ್ವಾಳ: ತಾಲ್ಲೂಕಿನ ನರಿಕೊಂಬು ಮತ್ತು ರಾಯಿ ಮತ್ತಿತರ ಪ್ರದೇಶಗಳ ಯುವಕರ ತಂಡವು ಅಮರನಾಥ ಯಾತ್ರೆಗೆ ತೆರಳಿ ಸುರಕ್ಷಿತವಾಗಿದ್ದಾರೆ. ಇಲ್ಲಿನ ನರಿಕೊಂಬು ಸೇರಿದಂತೆ ರಾಯಿ ಮತ್ತು ಸಜಿಪ ಮತ್ತಿತರ…

ಪಂಜಿಕಲ್ಲು: ಗುಡ್ಡದ ಕುಸಿದು ಮೂವರ ಸಾವು ಪ್ರಕರಣ ಗ್ರಾ.ಪಂ.ವಿರುದ್ಧ ಅನಗತ್ಯ ಆರೋಪ: ಅಧ್ಯಕ್ಷರ ಸ್ಪಷ್ಟನೆ

ಬಂಟ್ವಾಳ: ಪಂಜಿಕಲ್ಲು ಗ್ರಾಮದ ಮುಕ್ಕುಡದಲ್ಲಿ ಕೇರಳದ ನಾಲ್ವರು ರಬ್ಬರ್ ಟ್ಯಾಪಿಂಗ್ ಕಾರ್ಮಿಕರ ಪೈಕಿ ಮೂವರು ಸಾವನ್ನಪ್ಪಿ ಒಬ್ಬರು ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆ ಒಡತಿ ಶಿಕ್ಷಕಿ ಬೆನಡಿಕ್ಟ್…

ಗಂಜಿಮಠ : ಅಕ್ರಮ ಕೋಣ ಕಡಿದು ಮಾಂಸ ಮಾರಾಟದ ಮನೆಗೆ ಬಜ್ಪೆ ಪೊಲೀಸ್ ದಾಳಿ ಸತ್ತ ಕೋಣ, ಮಾಂಸ, ಸೊತ್ತುಗಳ ವಶ ; ಮೂವರು ಆರೋಪಿಗಳು ಪರಾರಿ

ಕೈಕಂಬ : ಬಕ್ರೀದ್ ಹಬ್ಬಕ್ಕಾಗಿ ಅಕ್ರಮವಾಗಿ ಕೋಣ ಕಡಿದು ಮಾಂಸ ಸಿದ್ಧಪಡಿಸುತ್ತಿದ್ದ ಗಂಜಿಮಠ ಪಂಚಾಯತ್ ವ್ಯಾಪ್ತಿಯ ಬಡಗುಳಿಪಾಡಿ ಗ್ರಾಮದ ಮಳಲಿ ಕ್ರಾಸ್ ಬಳಿಯ ಮನೆಯೊಂದಕ್ಕೆ ಬಜ್ಪೆ ಪೊಲೀಸರು…

ಹದಿನಾಲ್ಕನೇ ವಾರ್ಷಿಕ ಮಹಾಸಭೆ ಪೂರೈಸಿದ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಪತ್ರಕರ್ತರಲ್ಲಿ ಬೇಧಭಾವ ಮರೆಯಾಗಬೇಕು : ರೋನ್ಸ್ ಬಂಟ್ವಾಳ್

ಮುಂಬಯಿ: ಸಾಂಘಿಕವಾಗಿ ಮುನ್ನಡೆದಾಗ ಮಾತ್ರ ಸಾಮರಸ್ಯದ ಬದುದು ಹಸನಾಗುವುದು. ಆದ್ದರಿಂದ ಪತ್ರಕರ್ತರಲ್ಲಿ ಬೇಧಭಾವ ಮರೆಯಾಗಿ ಸಮಾನತಾ ಮನೋಭಾವದ ಮೇಳೈಕೆ ಅವಶ್ಯವಾಗಿದೆ. ತಮ್ಮತಮ್ಮ ಪತ್ರಿಕಾ ಕಚೇರಿಯಲ್ಲಿ ಮಾತ್ರ ವೃತ್ತಿಸ್ಪರ್ಧೆ…

ಜೋಸೆಫ್ ಮೈಕಲ್ ವೇಗಸ್ ನಿಧನ

ವಿಟ್ಲ: ಕಸ್ಬಾ ಗ್ರಾಮದ ಕೋಟೇಲು ನಿವಾಸಿ ಜೋಸೆಫ್ ಮೈಕಲ್ ವೇಗಸ್ (೧೦೨) ಜೂ.06ರಂದು ಸೋಮವಾರ ರಾತ್ರಿ ಸ್ವಗೃಹದಲ್ಲಿ ನಿಧನರಾದರು. ಮಾಜಿ ಸೈನಿಕರಾಗಿದ್ದ ಇವರು ಎರಡನೇ ಮಹಾಯುದ್ಧ ಭಾಗವಹಿಸಿದ್ದರು.…

ವಿಠಲ ವಿದ್ಯಾ ಸಂಘದ ಶಟಲ್ ಬ್ಯಾಡ್ಮಿಂಟನ್ ಪಂದ್ಯದ ಉದ್ಘಾಟನೆ

ವಿಟ್ಲ: ದ ಕ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಬಂಟ್ವಾಳ ಮತ್ತು ಸರಕಾರಿ ಪ್ರೌಢ ಶಾಲೆ ಕೇಪುಕಲ್ಲಂಗಳ ಇದರ…

ಗುರುಪುರ ‘ಶ್ರೀ ಅಗ್ನಿದುರ್ಗಾ ಸಾಂಸ್ಕೃತಿಕ ಭವನ’ಕ್ಕೆ ಶಿಲಾನ್ಯಾಸ

ಕೈಕಂಬ: ಗುರುಪುರ ಕಾರಮೊಗರುವಿನ ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ಮಹಾ ಕಾಲಭೈರವ ದೇವಸ್ಥಾನದಲ್ಲಿ ಜು.09ರಂದು ಶನಿವಾರ ಬೆಳಿಗ್ಗೆ ಶ್ರೀ ಅಗ್ನಿದುರ್ಗಾ ಸಾಂಸ್ಕೃತಿಕ ಭವನಕ್ಕೆ ಶಿಲಾನ್ಯಾಸ ನೆರವೇರಿತು. ಇದೇ ಸಂದರ್ಭದಲ್ಲಿ…