ವಿಟ್ಲ: ಕಸ್ಬಾ ಗ್ರಾಮದ ಕೋಟೇಲು ನಿವಾಸಿ ಜೋಸೆಫ್ ಮೈಕಲ್ ವೇಗಸ್ (೧೦೨) ಜೂ.06ರಂದು ಸೋಮವಾರ ರಾತ್ರಿ ಸ್ವಗೃಹದಲ್ಲಿ ನಿಧನರಾದರು. ಮಾಜಿ ಸೈನಿಕರಾಗಿದ್ದ ಇವರು ಎರಡನೇ ಮಹಾಯುದ್ಧ ಭಾಗವಹಿಸಿದ್ದರು. ಸೈನದಿಂದ ನಿವೃತ್ತರಾದ ನಂತರ ಕೃಷಿಯಲ್ಲಿ ತೊಡಗಿದ್ದರು. ಇವರು ಪತ್ನಿ, ಒಂದು ಗಂಡು ಮತ್ತು ಹನ್ನೊಂದು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.