ಗುರುಪುರ : ವಿಜಯಾ ಬ್ಯಾಂಕ್‌ನಲ್ಲಿ ಅಧಿಕಾರಿಯಾಗಿದ್ದು ನಿವೃತ್ತಿ ಬಳಿಕ ಮೈಸೂರಿನಲ್ಲಿ ವಾಸ್ತವ್ಯ ಹೊಂದಿದ್ದ ಮೂಲತಃ ಗುರುಪುರದ ಹರಿ ಮಲ್ಲಿ ದೋಣಿಂಜೆಗುತ್ತು(೭೪) ಅವರು ಜು. ೨೨ರಂದು ಮೈಸೂರಿನಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು.

ಮೃತರು ಪತ್ನಿ, ಓರ್ವ ಪುತ್ರ ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಗುರುಪುರದಲ್ಲಿ ಗುರುವಾರ(ಜು. ೨೩) ನಡೆಯಲಿದೆ.
