Published On: Mon, Jul 11th, 2022

ಶ್ರೀ ಮುಖ್ಯಪ್ರಾಣ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ, ಹುಂಡಿ ಕಾಣಿಕೆ ಸಮರ್ಪಣೆ

ಕೈಕಂಬ: ಶ್ರೀ ಮುಖ್ಯಪ್ರಾಣ ದೇವಸ್ಥಾನ ಅಡ್ಡೂರು ಪೊನ್ನಂಗಿಲ ಇಲ್ಲಿಯ ದೇವಸ್ಥಾನವು ಜೀರ್ಣೋದ್ಧಾರಗೊಳ್ಳಲಿದ್ದು ಜು.೧೪ರಂದು ಗುರುವಾರ ಬಾಲಾಲಯ ಪ್ರತಿಷ್ಠೆ ನಡೆಯಲಿದೆ.WhatsApp Image 2022-07-11 at 12.45.22 PM

ಜು.೧೧ರಂದು ಸೋಮವಾರ ಕೋಡಿಮಜಲು ಅನಂತಪದ್ಮನಾಭ ಉಪಾದ್ಯಾಯರ ನೇತೃತ್ವದಲ್ಲಿ ದೇವಳದ ಪ್ರದಾನ ಅರ್ಚಕರಾದ ಚಂದ್ರಶೇಖರ್ ಭಟ್ ನಡುಮನೆ ಇವರ ಉಪಸ್ಥಿತಿಯಲ್ಲಿ  ಸಾಮೂಹಿಕ ಪ್ರಾರ್ಥನೆ, ಹುಂಡಿ ಕಾಣಿಕೆ ಸಮರ್ಪಣೆ, ನವಕ ಪ್ರದಾನ ಗಣಹೋಮ ಹಾಗೂ ಪೂಜಾವಿಧಿವಿಧಾನಗಳು ನಡೆಯಿತು.WhatsApp Image 2022-07-11 at 12.45.21 PM

ಈ ಸಂಧರ್ಭದಲ್ಲಿ ಗೌರವಾಧ್ಯಕ್ಷರಾದ ಬಾಲಕೃಷ್ಣ ರಾವ್ ನೂಯಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗಂದಾಡಿ ಧನಂಜಯ ಹೊಳ್ಳ, ಜೀಣೋದ್ಧಾರ ಸಮಿತಿ ಅಧ್ಯಕ್ಷ ರವಿಶಂಕರ್ ನೂಯಿ, ಕಾರ್ಯದರ್ಶಿ ವಿಶ್ವೇಶ್ವರ ಭಟ್ ಮತ್ತು ಸುಬ್ರಾಯ ಕಾರಂತ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.WhatsApp Image 2022-07-11 at 12.45.21 PM (2)

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter