ಬಂಟ್ವಾಳ: ತಾಲ್ಲೂಕಿನ ಪಾಣೆಮಂಗಳೂರಿನಲ್ಲಿ ಹಾದು ಹೋಗಿರುವ ನೇತ್ರಾವತಿ ನದಿಯಲ್ಲಿ ಇಳಿಮುಖವಾಗಿದ್ದ ನೀರಿನ ಮಟ್ಟ ಜು.09ರಂದು ಶನಿವಾರ ಸಂಜೆ ೭.೫ ಮೀಟರಿಗೆ ಏರಿಕೆಯಾಗಿರುವುದು ಕಂಡು ಬಂದಿದೆ. ಈ ಸೇತುವೆ ಪಕ್ಕದಲ್ಲೇ ನಿರ್ಮಿಸುತ್ತಿರುವ ಹೊಸ ಸೇತುವೆ ನಿರ್ಮಾಣ ಕಾಮಗಾರಿಗೆ ರಭಸದಿಂದ ಹರಿದು ಬರುತ್ತಿರುವ ನೆರೆ ನೀರು ಮತ್ತು ಮರದ ದಿಮ್ಮಿ ಡಿಕ್ಕಿಯಾಗಿ ಅಡ್ಡಿಯಾಗುತ್ತಿದೆ.  9btl-Nethravathi

By Suddi9

Leave a Reply

Your email address will not be published. Required fields are marked *