ಶಾಲಾ ಸಂಸತ್ತಿನ ಸದಸ್ಯರಿಗೆ ತರಬೇತಿ ಕಾರ್ಯಾಗಾರ
ಬಂಟ್ವಾಳ: ತಾಲೂಕಿನ ಪೆರಾಜೆ ಗ್ರಾಮದ ಮಾಣಿ ವಿದ್ಯಾನಗರ ಪಾಳ್ಯ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಸಂಸತ್ತಿನ ಸದಸ್ಯರಿಗೆ ತರಬೇತಿ ಕಾರ್ಯಾಗಾರ ನಡೆಯಿತು.ನಿವೃತ್ತ ಪ್ರೌಢ ಶಾಲಾ ಶಿಕ್ಷಕರಾದ…
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಂಗಳಜ್ಯೋತಿ ಕೈಗಾರಿಕಾ ತರಬೇತಿ ಸಂಸ್ಥೆ, ವಾಮಂಜೂರು ೨೦೨೩-೨೪ನೇ ಸಾಲಿನ ಪ್ರಾರಂಭೋತ್ಸವ
ವಾಮಂಜೂರು: ಕೌಶಲ್ಯ ತರಬೇತಿಯನ್ನು ನೀಡುವಲ್ಲಿ ಕೈಗಾರಿಕಾ ತರಬೇತಿ ಸಂಸ್ಥೆಯು ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೌಶಲ್ಯ ಭರಿತ ತಾಂತ್ರಿಕ ಶಿಕ್ಷಣಕ್ಕೆ ಹೆಚ್ಚಿನ ಪ್ರಾಶಸ್ತö್ಯ ನೀಡುತ್ತಿದೆ.…
ಬಂಟ್ವಾಳ ಎಸ್ ವಿ ಎಸ್ ಕಾಲೇಜಿನಲ್ಲಿ ಎನ್.ಸಿ.ಸಿ ಭೂ-ದಳದ ರ್ಯಾಂಕ್ ಹಸ್ತಾಂತರ ಕಾರ್ಯಕ್ರಮ
ಬಂಟ್ವಾಳ: ವಿದ್ಯಾರ್ಥಿ ಹಂತದಲ್ಲೇ ರಾಷ್ಟ್ರಭಕ್ತಿಯನ್ನು ಮೂಡಿಸಿ, ಅವರಿಗೆ ಶಿಸ್ತಿನ ಮಹತ್ವ ಹಾಗೂ ರಾಷ್ಟ್ರೀಯ ಏಕತೆ, ಸಮಗ್ರತೆ, ಸಾಮಾಜಿಕ ಸಾಮರಸ್ಯವನ್ನು ಅರ್ಥಮಾಡಿಸುವುದು ಎನ್.ಸಿ.ಸಿ ಯ ಗುರಿ ಎಂದು ಬಂಟ್ವಾಳ…
ಕೆಲಿಂಜ ಶಾಲೆಯಲ್ಲಿ ಸ್ವಚ್ಚತಾ ಕಾರ್ಯಾಗಾರ
ಬಂಟ್ವಾಳ: ಸರಕಾರಿ ಪ್ರಥಮ ದರ್ಜೆ ಕಾಲೇಜು ವಿಟ್ಲ ಇದರ ಸಮಾಜ ಕಾರ್ಯ ವಿಭಾಗ ( ಎಂ ಎಸ್ ಡಬ್ಲ್ಯೂ)ದ ವತಿಯಿಂದ ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಮಾಹಿತಿ ಕಾರ್ಯಗಾರವು…
ಜಿಲ್ಲಾ ಮಟ್ಟಕ್ಕೆ ಆಯ್ಕೆ
ಬಂಟ್ವಾಳ: ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ಬಂಟ್ವಾಳ ತಾಲೂಕು ಇದರ ವತಿಯಿಂದ ಅಳಿಕೆ ಸತ್ಯಸಾಯಿ ಲೋಕಸೇವಾ ಪ್ರೌಢಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಮಾಣಿ…
ಕ.ರ.ಸಾ.ಸಂಸ್ಥೆ ಬಿ.ಸಿ.ರೋಡ್ ಘಟಕದ ನಿವೃತ್ತ ಸಹಾಯಕ ಅಧಿಕಾರಿಗೆ ಬೀಳ್ಕೊಡುಗೆ
ಬಂಟ್ವಾಳ: ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ೩೬ ವರ್ಷ ಕರ್ತವ್ಯ ನಿರ್ವಹಿಸಿ ಬಿ.ಸಿ.ರೋಡ್ ಘಟಕದಲ್ಲಿ ಸಹಾಯಕ ಅಧಿಕಾರಿಯಾಗಿ ನಿವೃತ್ತಿ ಹೊಂದಿದ ರಮೇಶ್ ಶೆಟ್ಟಿ ವಾಮದಪದವು ಅವರಿಗೆ ಬೀಳ್ಕೊಡುಗೆ…
ಇಂಡಿಯನ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ: ರಕ್ತದಾನ ಶಿಬಿರ
ಮಂಗಳೂರು: ಇಂಡಿಯನ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ಎಂ ಎಸ್ ಸಿ ಎಸ್ ೨೫ ನೇ ವರ್ಷದ ಸಂಭ್ರಮಾಚರಣೆಯಲ್ಲಿರುವ ಮಂಗಳೂರು ಬ್ರಾಂಚ್ ವತಿಯಿಂದ ಸರಕಾರಿ ಜಿಲ್ಲಾ…
ಮಂಗಾಜೆ ಗದ್ದೆಗೆ ಬಿದ್ದ ಅಡಿಕೆ ತುಂಬಿದ ರಿಕ್ಷಾ
ಕೈಕಂಬ: ಅಡ್ಡೂರು ಕಡೆಯಿಂದ ಅಡಿಕೆ ತುಂಬಿಸಿಸಿಕೊಂಡು ಬರುತ್ತಿದ್ದ ರಿಕ್ಷಾ ಪೊಳಲಿ ಸಮೀಪದ ಮಂಗಾಜೆ ಎಂಬಲ್ಲಿ ಗದ್ದೆಗೆ ಬಿದ್ದ ಘಟನೆ ಗುರುವಾರ ಸಂಜೆ ನಡೆದಿದೆ. ಮಂಗಾಜೆ ಸಮೀಪ ಬರುತ್ತಿದ್ದಂತೆ…
ತುಂಬೆ ವೆಂಟೆಡ್ ಡ್ಯಾಮ್ ಸಂತ್ರಸ್ತರ ನಿಯೋಗದಿಂದ ಮೇಯರ್,ಆಯುಕ್ತರ ಭೇಟಿ
ಬಂಟ್ವಾಳ: ತುಂಬೆ ವೆಂಟೆಡ್ ಡ್ಯಾಮ್ ಸಂತ್ರಸ್ತರ ನಿಯೋಗ ಗುರುವಾರ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಜಯಾನಂದ ಅಂಚನ್ ಹಾಗೂ ಆಯುಕ್ತರಾದ ಆನಂದ ಸಿ.ಎಲ್ ಅವರನ್ನು ಭೇಟಿಯಾಗಿ ವಿವಿಧ…
ರಂಗೇಲು ಅಂಗನವಾಡಿಯಲ್ಲಿ ಸ್ತನ್ಯಪಾನ ಸಪ್ತಾಹ ಆಚರಣೆ
ಬಂಟ್ವಾಳ: ಎ.ಜೆ ಸಮುದಾಯ ವಿಭಾಗ ಮೂಳೂರು ಮತ್ತು ರಂಗೇಲು ಅಂಗನವಾಡಿ ಇವರ ಸಹಯೋಗದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಆಚರಿಸಲಾಯಿತು. ಕಾರ್ಯಕ್ರಮವನ್ನು ಡಾ. ಜಯಮಾಲ ಅವರು ಉದ್ಘಾಟಿಸಿ ಮಾತನಾಡಿ,…
ಪಡಿತರ ಚೀಟಿ ವಿತರಣೆ ಹಾಗೂ ಹೆಸರು ಸೇರ್ಪಡೆಗೆ ಅವಕಾಶ ಕೋರಿ ಮನವಿ
ಬಂಟ್ವಾಳ: ರಾಜ್ಯದಲ್ಲಿ ಹೊಸ ಪಡಿತರ ಚೀಟಿ ವಿತರಣೆ ಹಾಗೂ ಪಡಿತರ ಚೀಟಿಗೆ ಹೆಸರು ಸೇರ್ಪಡೆ ಸಹಿತ ಕೆಲ ವಿಷಯಗಳು ಕೆಲ ತಿಂಗಳುಗಳಿಂದ ನೆನೆಗುದಿಗೆ ಬಿದ್ದಿದ್ದು ಪಡಿತರ ಚೀಟಿ…
ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಕಾರ್ಯಕ್ರಮ
ಮಂಗಳೂರು: ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮತ್ತು ಸುವರ್ಣ ರೆಸಿಡೆನ್ಸಿ ಓನರ್ಸ್ ಅಪಾರ್ಟ್ಮೆಂಟ್ ಇದರ ಜಂಟಿ ಆಶ್ರಯದಲ್ಲಿ ಜು. 30 ರಂದು ಭಾನುವಾರ ಸುವರ್ಣ ರೆಸಿಡೆನ್ಸಿಯಲ್ಲಿ ಆಟಿ…
ಸರಕಾರಿ ಪ್ರೌಢಶಾಲೆ ಪೊಳಲಿಯು ಮುಖ್ಯ ಶಿಕ್ಷಕ ರಾಧಾಕೃಷ್ಣ ಭಟ್ ಅವರಿಗೆ ನಿವೃತಿ, ಬೀಳ್ಕುಡುಗೆ ಸಮಾರಂಭ
ಕೈಕಂಬ: ಸರಕಾರಿ ನೌಕರಿಯಲ್ಲಿ ೬೦ ವರ್ಷ ತುಂಬಿದ ಕೂಡಲೇ ಸೇವಾ ನಿವೃತ್ತಿ ಕಡ್ಡಾಯ. ನೌಕರರು ವೃತ್ತಿ ಜೀವನದಲ್ಲಿ ಮಾಡಿದ ಅತ್ಯುತ್ತಮ ಕಾರ್ಯಗಳು ಚಿರಸ್ಮರಣೆಯ ಹಾಗೆ ಉಳಿಯುತ್ತದೆ ಇಲ್ಲಿಯ…
ಮಯ್ಯರ ಬೀಡು ಮಾಧವ ಮಯ್ಯ ನಿಧನ
ಪೊಳಲಿ:ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಇತಿಹಾಸ ಪ್ರಸಿದ್ದ ಶ್ರೀ ಕ್ಷೇತ್ರ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಜಾತ್ರಾ ಮಹೋತ್ಸವದ ಸಂದರ್ಭ ಬಲಿ ಉತ್ಸವ ಬ್ರಹ್ಮವಾಹಕರಾಗಿ ಸೇವೆ ಸಲ್ಲಿಸುತ್ತಿದ್ದ…
