ಮಂಗಳೂರು ಜೈಲ್ ಮೇಲೆ ದಾಳಿ ಮಾಡಿ ದಂಗಾದ ಪೊಲೀಸರು: ಅಲ್ಲಿ ಸಿಕ್ಕಿದ್ದೇನು?
ಮಂಗಳೂರು : ಮಂಗಳೂರು ಪೊಲೀಸರು ಏಕಾಏಕಿ ಮಂಗಳೂರು ಜೈಲಿನ ಮೇಲೆ ಬೆಳ್ಳಂ ಬೆಳಗ್ಗೆ ದಾಳಿ ಮಾಡಿದ್ದು ನಿದ್ರೆಯಲ್ಲಿದ್ದ ಕೈದಿಗಳಿಗೆ ದಂಗುಬಡಿದಂತಾಗಿದೆ ಹಾಗೂ ಅಲ್ಲಿ ನಡೆಯುತ್ತಿದ್ದ ಅಕ್ರಮ ಬಯಲಾಗಿದೆ.…
ಎಡಪದವು, ಕುಪ್ಪೆಪದವು ಸುತ್ತಮುತ್ತ ಬಿರುಗಾಳಿಯಿಂದ ಅವಾಂತರ, ಮರಗಳು, ವಿದ್ಯುತ್ ಕಂಬಗಳು ಧರಾಶಾಹಿ
ಕುಪ್ಪೆಪದವು: ಬುಧವಾರ ಸಂಜೆ ಬೀಸಿದ ಬಿರುಗಾಳಿ ಸಹಿತ ಮಳೆಗೆ ಎಡಪದವು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಭಾರೀ ಅವಾಂತರ ಸೃಷ್ಠಿಸಿದೆ. ಇಲ್ಲಿನ ಬೋರುಗುಡ್ಡೆ ಬೀಡಿ ಕಾಲನಿಯಲ್ಲಿ ಮನೆಗಳ ಮೇಲೆ…
ಗುಂಡಾಲಗುತ್ತು ಅಗರ್ಲಚ್ಚಿಲ್ ವಿಶ್ವನಾಥ ಆಳ್ವ ನಿಧನ
ಪೊಳಲಿ: ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಗುಂಡಾಲಗುತ್ತು ಅಗರ್ಲಚ್ಚಿಲ್ ವಿಶ್ವನಾಥ ಆಳ್ವ (೯೦) ಅಲ್ಪಕಾಲದ ಅನಾರೋಗ್ಯದಿಂದ ಜು.೨೨ರಂದು ಸೋಮವಾರ ನಿಧನ ಹೊಂದಿದರು. ಸರಳ ವ್ಯಕ್ತಿತ್ವದ ಹಿರಿಯ ಕೃಷಿಕರಾಗಿ…
“ಪತ್ರಕರ್ತರಿಂದ ದಕ್ಷಿಣ ಕನ್ನಡ ಜಿಲ್ಲೆ ಹೆಮ್ಮೆ ಪಡುವಂತಹ ಕೆಲಸ” -ಡಿಸಿ ಮುಲ್ಲೈ ಮುಹಿಲನ್
ಶಿರೂರು ದುರಂತ: ಮಾನವೀಯ ನೆರವು ನೀಡಿದ ಪತ್ರಕರ್ತರಿಗೆ ಅಭಿನಂದನೆ ಸಲ್ಲಿಸಿದ ಜಿಲ್ಲಾಧಿಕಾರಿ ಮಂಗಳೂರು: ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಮೃತಪಟ್ಟಿದ್ದ ವೃದ್ಧೆಯ ಅಂತ್ಯ ಸಂಸ್ಕಾರಕ್ಕೆ ಮಾನವೀಯತೆ ನೆಲೆಯಲ್ಲಿ…
ನೀರಿನಲ್ಲೇ ಸಿಡಿದಿತ್ತಾ ಗ್ಯಾಸ್ ಟ್ಯಾಂಕರ್?
ಶಿರೂರು: ಶಿರೂರು ಗುಡ್ಡ ಕುಸಿತ ಸಂದರ್ಭ ಗಂಗಾವಳಿ ನದಿಯಲ್ಲಿ ತೇಲಿ ಹೋಗಿದ್ದ ಎರಡು ಟ್ಯಾಂಕರ್ಗಳ ಗ್ಯಾಸ್ ಲೀಕೇಜ್ ಮಾಡಲಾಗಿದೆ. ಆದರೆ ಇನ್ನೊಂದು ನೀರಿನಲ್ಲೇ ಸ್ಫೋಟಿಸಿರಬಹುದು ಎನ್ನುವ ಅನುಮಾನ…
ಸ್ನೇಹಾಂಜಲಿ ಸೇವಾ ಸಂಘದ ಅಧ್ಯಕ್ಷರಾಗಿ ಗಣೇಶ್ ಶೆಟ್ಟಿ ಮೈಕ್ರೋ ಆಯ್ಕೆ
ಬಂಟ್ವಾಳ: ಬಿ.ಮೂಡ ಗ್ರಾಮದ ಅಜ್ಜಿಬೆಟ್ಟು ಸ್ನೇಹಾಂಜಲಿ ಸೇವಾ ಸಂಘ ಇದರ ೨೦೨೩-೨೪ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ಗಣೇಶ್ ಶೆಟ್ಟಿ ಮೈಕ್ರೋ ಆಯ್ಕೆಯಗಿದ್ದಾರೆ. ಕಾರ್ಯದರ್ಶಿಯಾಗಿ ರೋಹಿತ್ ಅಜ್ಜಿಬೆಟ್ಟು, ಕೋಶಾಧಿಕಾರಿಯಾಗಿ…
ಫಲ್ಗುಣಿಯಲ್ಲಿ ಗಣೇಶ್ಗಾಗಿ ಹುಡುಕಾಟ :
ಸೇತುವೆ ಮೇಲೆ ಕುತೂಹಲಿಗರ ದಂಡು…! ಕೈಕOಬ: ಗುರುಪುರ ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನ ವ್ಯಕ್ತವಾಗಿರುವ ಸರಿಪಳ್ಳ ಕನ್ನಗುಡ್ಡೆ ನೂಜಿ ನಿವಾಸಿ, ಹವ್ಯಾಸಿ ಪೋಟೋಗ್ರಾಫರ್ ಗಣೇಶ್…
ಅಡ್ಡೂರು ೩೮ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸೇವಾ ಸಮಿತಿಯ ಅದ್ಯಕ್ಷರಾಗಿ ನಂದ್ಯ ಚಿದಾನಂದ ಗುರಿಕಾರ ಆಯ್ಕೆ
ಪೊಳಲಿ: ಸಾರ್ವಜನಿಕ ಗಣೇಶೋತ್ಸವ ಸೇವಾ ಸಮಿತಿ ಅಡ್ಡೂರು ಇದರ ೩೮ನೇ ವರ್ಷದ ಪ್ರಥಮ ಮಹಾಸಭೆಯು ಜು.೨೧ರಂದು ಭಾನುವಾರ ಅಡ್ಡೂರು ಶ್ರೀ ಮುಖ್ಯಪ್ರಾಣ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ…
ಬಂಟ್ವಾಳ ಗ್ರಾಮಾಂತರ ಆರಕ್ಷಕ ಠಾಣೆಯ ರಸ್ತೆ ಭಾಗದಲ್ಲಿರುವ ಆವರಣಗೋಡೆ ಕುಸಿತ
ಬಂಟ್ವಾಳ : ಕಸ್ಬಾ ಗ್ರಾಮದ ಕೆಳಗಿನಪೇಟೆಯಲ್ಲಿರುವ ಗ್ರಾಮಾಂತರ ಆರಕ್ಷಕ ಠಾಣೆಯ ಮಹಮ್ಮದಾಲಿ ರಸ್ತೆ ಭಾಗದಲ್ಲಿರುವ ಆವರಣಗೋಡೆಯು ಕುಸಿದಿದ್ದು, ಇನ್ನೊಂದು ಭಾಗವು ಕುಸಿಯುವ ಭೀತಿಯಿದೆ. ಈ ಭಾಗದಲ್ಲಿ ಹೋಗಿಬರುವ…
ಮಳೆಯ ಅರ್ಭಟ ಕಡಿಮೆಯಾದರೂ ಮುಂದುವರಿದ ಹಾನಿ
ಬಂಟ್ವಾಳ:ಕಳೆದೆರಡು ದಿನಗಳಿಂದ ಬಂಟ್ವಾಳ ತಾಲೂಕಿನಾದ್ಯಂತ ಮಳೆಯ ಅರ್ಭಟ ಕಡಿಮೆಯಾದರೂ ಕೆಲವಡೆಯಲ್ಲಿ ಹಾನಿ ಮುಂದುವರಿದಿದೆ. ತಾಲೂಕಿನ ಪುದು ಗ್ರಾಮದ ಜಯಶ್ರೀ ಅವರ ಮನೆಗೆ ಹೊಂದಿದ ಬರೆ ಜರಿದು ಬಿದ್ದಿದ್ದು…
ಅನಾಥವಾಗಿ ನಿಂತಿದ್ದ ಓಲ ಇಲೆಕ್ಟಿçಕ್ ಸ್ಕೂಟರ್” ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ
ಕೈಕಂಬ: ಮಂಗಳೂರು ಸರಿಪಳ್ಳ ಕನ್ನಗುಡ್ಡೆಗೆ ಹತ್ತಿರದ ನೂಜಿಯ ನಿವಾಸಿ, ಹವ್ಯಾಸಿ ಫೋಟೊಗ್ರಾಫರ್ ಗಣೇಶ್ ನೂಜಿ(೪೮) ಎಂಬವರ ಓಲ ಇಲೆಕ್ಟಿçಕ್ ಸ್ಕೂಟರ್ ಗುರುಪುರ ಫಲ್ಗುಣಿ ಸೇತುವೆಗೆ ಹತ್ತಿರದಲ್ಲಿ ಪತ್ತೆಯಾಗಿದ್ದು,…
ಬಂಟ್ವಾಳ : ಅದಿವಾಸಿಗಳ ಮನೆಯಲ್ಲಿಪತ್ರಿಕಾ ದಿನಾಚರಣೆ
ಬಂಟ್ವಾಳ: ಬೋಳಂತೂರು ಗ್ರಾಮದ ನಾರಂಕೋಡಿಯಲ್ಲಿ ಆದಿವಾಸಿ ಸಮುದಾಯಕ್ಕೆ ಕೃಷಿ ಭೂಮಿ ಮಂಜೂರಾತಿಗೆ ಸಂಬಂಧಿಸಿ ಅವಕಾಶಗಳ ಕುರಿತು ಪರಿಶೀಲನೆ ಮಾಡಿಕೊಂಡು ಗರಿಷ್ಠ ಪ್ರಯತ್ನ ಮಾಡುತ್ತೇನೆ. ಜತೆಗೆ ಎರಡು ಕುಟುಂಬಗಳಿಗೆ…
ಯುವವಾಹಿನಿ ಸದಸ್ಯರಿಗೆ ವಿಷನ್ 2024 ನಾಯಕತ್ವ ತರಬೇತಿ ಕಾರ್ಯಾಗಾರ
ಬಂಟ್ವಾಳ : ಯುವವಾಹಿನಿ ಸಂಸ್ಥೆಯು ಪರಿವರ್ತನೆಯ ದಾರಿದೀಪವಾಗಿದೆ, ಸದಾ ಹೊಸತನದ ಮೂಲಕ ಎಲ್ಲರನ್ನೂ ಆಕರ್ಷಿಸುವ ಯುವವಾಹಿನಿ ಸಾಧನೆಯ ಶಿಖರವನ್ನೇರುವಂತಾಗಲಿ ಎಂದು ಬಿಲ್ಲವಾಸ್ ಕತಾರ್ ಅಧ್ಯಕ್ಷ ಸಂದೀಪ್ ಸಾಲ್ಯಾನ್…
ಬುಡಾ ಪ್ರಾಧಿಕಾರದ ವಲಯ ನಿಯಮಾವಳಿ ತಿದ್ದುಪಡಿಗೆ ಅವಕಾಶ ಕೋರಿ ಸರಕಾರಕ್ಕೆ ಪತ್ರ ಬರೆಯಲು ನಿರ್ಧಾರ
ಬಂಟ್ವಾಳ: ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಏಕ ನಿವೇಶನ ಅನುಮೋದನೆಯಲ್ಲಿರುವ ತೊಡಕನ್ನು ಸರಿಪಡಿಸಲು ಬುಡಾ ಪ್ರಾಧಿಕಾರದ ವಲಯ ನಿಯಮಾವಳಿ ತಿದ್ದುಪಡಿಗೆ ಅವಕಾಶ ನೀಡುವಂತೆ ಸರಕಾರಕ್ಕೆ ಪತ್ರ ಬರೆಯಲು ಮಂಗಳವಾರ…
