ಗುಂಡಾಲಗುತ್ತು ಅಗರ್‌ಲಚ್ಚಿಲ್ ವಿಶ್ವನಾಥ ಆಳ್ವ ನಿಧನ
ಪೊಳಲಿ: ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಗುಂಡಾಲಗುತ್ತು ಅಗರ್‌ಲಚ್ಚಿಲ್ ವಿಶ್ವನಾಥ ಆಳ್ವ (೯೦) ಅಲ್ಪಕಾಲದ ಅನಾರೋಗ್ಯದಿಂದ ಜು.೨೨ರಂದು ಸೋಮವಾರ ನಿಧನ ಹೊಂದಿದರು.

ಸರಳ ವ್ಯಕ್ತಿತ್ವದ ಹಿರಿಯ ಕೃಷಿಕರಾಗಿ ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಅಳ್ವರವರು ಪತ್ನಿ ,ಮೂವರು ಪುತ್ರರನ್ನು ,ಸೊಸೆಯಂದಿರನ್ನು ಒರ್ವ ಪುತ್ರಿಯನ್ನು ಮತ್ತು ಮೊಮ್ಮಕ್ಕಳನ್ನು ಹಾಗೂ ಅಪಾರ ಬಂದು ಬಳಗದವರನ್ನು ಅಗಲಿದ್ದಾರೆ.