ಅಡ್ಡೂರು ೩೮ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸೇವಾ ಸಮಿತಿಯ ಅದ್ಯಕ್ಷರಾಗಿ ನಂದ್ಯ ಚಿದಾನಂದ ಗುರಿಕಾರ ಆಯ್ಕೆ
ಪೊಳಲಿ: ಸಾರ್ವಜನಿಕ ಗಣೇಶೋತ್ಸವ ಸೇವಾ ಸಮಿತಿ ಅಡ್ಡೂರು ಇದರ ೩೮ನೇ ವರ್ಷದ ಪ್ರಥಮ ಮಹಾಸಭೆಯು ಜು.೨೧ರಂದು ಭಾನುವಾರ ಅಡ್ಡೂರು ಶ್ರೀ ಮುಖ್ಯಪ್ರಾಣ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ಧನಂಜಯ್ ಭಟ್ ಗಂದಾಡಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಅದ್ಯಕ್ಷರಾಗಿ ನಂದ್ಯ ಚಿದಾನಂದ ಗುರಿಕಾರ ಗೌರವಾಧ್ಯಕ್ಷರಾಗಿ ಎಸ್ ಸುಬ್ಬಯ ಭಂಡಾರಿ ಸುಳ್ಯಗುತ್ತು ಹಾಗೂ ಲೋಕನಾಥ ಪೊನ್ನೆಲ ಪ್ರಧಾನಕಾರ್ಯದರ್ಶೀಯಾಗಿ ಸುಭಾಸ್ ಚಂದ್ರ ಪೊನ್ನೆಲ ಅಡ್ಡೂರು., ಉಪಾಧ್ಯಕ್ಷರಾಗಿ ಸುರೇಶ್ ಗರಡಿ,ಶಂಕರಪೂಜಾರಿ ಅಡ್ಡೂರು, ಭೋಜ ಸುವರ್ಣ ಜೊತೆ ಕಾರ್ಯದರ್ಶಿ ಸುಕುಮಾರ ಪಲ್ಲನೆಲ,ಅನಂದ ಕುಲಾಲ್ ಅಡ್ಡೂರು ರಾಯರಬೆಟ್ಟು ಕೋಶಾಧಿಕಾರಿಅಶೋಕ್ ಗರಡಿ,ಅಡ್ಡೂರು, ಪ್ರೇಮ್ ನಾಥ್ ನಂದ್ಯ ಹಾಗೂ ಕಾರ್ಯಕಾರಿ ಸಮಿತಿಗಳ ಆಯ್ಕೆ ನಡೆಯಿತು.