ಟೆಂಪೋ ರಿಕ್ಷಾ ಚಾಲಕ ನಿಧನ
ಬಂಟ್ವಾಳ : ತಾಲೂಕಿನ ಬಿ ಸಿ ರೋಡು ಸಮೀಪದ ಕೈಕುಂಜೆ ನಿವಾಸಿ, ಟೆಂಪೋ ರಿಕ್ಷಾ ಚಾಲಕ ಮುಹಮ್ಮದ್ (52) ಅವರು ಅಲ್ಪ ಕಾಲದ ಅಸೌಖ್ಯದಿಂದ ಗುರುವಾರ ಮುಂಜಾನೆ…
SUDDI9 MEDIA NETWORK
ಬಂಟ್ವಾಳ : ತಾಲೂಕಿನ ಬಿ ಸಿ ರೋಡು ಸಮೀಪದ ಕೈಕುಂಜೆ ನಿವಾಸಿ, ಟೆಂಪೋ ರಿಕ್ಷಾ ಚಾಲಕ ಮುಹಮ್ಮದ್ (52) ಅವರು ಅಲ್ಪ ಕಾಲದ ಅಸೌಖ್ಯದಿಂದ ಗುರುವಾರ ಮುಂಜಾನೆ…
ಮೂಡುಬಿದರೆ: ದರಗುಡ್ಡೆ ಗ್ರಾಮದ ಪಲ್ಕೆದ ಬೈಲು ಎಂಬಲ್ಲಿನ ವಿನ್ಸೆಂಟ್ ಡಿಮೆಲ್ಲೋ ಎಂಬವರಿಗೆ ಸೇರಿದ 90ಸಾವಿರ ರೂಪಾಯಿ ಮೌಲ್ಯದ 281 ಕೆ.ಜಿ ತೂಕದ ಸುಲಿದ ಅಡಿಕೆ ಹಾಗೂ 17…
ಸುದ್ದಿ9 ಕೈಕಂಬ:ಕುಪ್ಪೆಪದವಿನಲ್ಲಿ ಗುರುವಾರ ಅಲ್ಲಿನ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ನೇತೃತ್ವದಲ್ಲಿ ನಡೆದ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಪಂ. ಅಧ್ಯಕ್ಷ ಹಾಗೂ ಪಂ. ಅಧಿಕಾರಿಗಳ ಬೆವರಿಳಿಸಿದ ಘಟನೆ ನಡೆಯಿತು.…
ಕೈಕಂಬ: ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ಆವರಣದಲ್ಲಿ 19ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಆಗಸ್ಟ್ 2 ಹಾಗೂ 3ರಂದು ನಡೆಯಲಿದ್ದು, ಸಿದ್ಧತೆಗಳು ಒಂದು ಹಂತಕ್ಕೆ ಬಂದು ಮುಟ್ಟಿದೆ. ಆಧ್ಯಾತ್ಮಕ…
ಬಂಟ್ವಾಳ: ಮಾಣಿಯಲ್ಲಿರುವ ಕೃಷಿ ಇಲಾಖೆಯ ಗೋದಾಮಿನಲ್ಲಿ ಕಳಪೆ ಗುಣಮಟ್ಟದ ಎರೆಹುಳು ಗೊಬ್ಬರ ಪತ್ತೆಯಾಗಿದೆ. ರೈತರಿಗೆ ಸರಬರಾಜು ಮಾಡಲೆಂದು ಗೋದಾಮಿನಲ್ಲಿ ರೆಹುಳು ಗೊಬ್ಬರವನ್ನು ದಾಸ್ತಾನಿರಿಸಲಾಗಿತ್ತು. ಆದರೆ ಅದು ಕಳಪೆ…
ಸುದ್ದಿ9 ಕೈಕಂಬ: ಗುರುಪುರ ಕೈಕಂಬ ಪೇಟೆಯ ಸಮೀಪದ ಮನೆಯೊಂದರಿಂದ ಕಳ್ಳರು ವಜ್ರ ಹಾಗೂ ಅಪಾರ ಮೌಲ್ಯದ ಚಿನ್ನಾಭರಗಳನ್ನು ಕಳವು ಮಾಡಿದ ಘಟನೆ ನಡೆದಿದೆ. 29ರಂದು ಮಂಗಳವಾರ ಸಂಜೆ…
ಸುದ್ದಿ9ಕುಪ್ಪೆಪದವು:ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ 81ನೇ ಶಾಖೆ ಮಂಗಳೂರು ತಾಲೂಕಿನ ಕುಪ್ಪೆಪದವು ಪಣಿರಾಜ್ ಕಾಂಪ್ಲೆಕ್ಸ್ನಲ್ಲಿ ಜು.30ರಂದು ಬೆಳಗ್ಗೆ 10.30ಕ್ಕೆ ಉದ್ಘಾಟನೆಗೊಂಡಿತು. ನೂತನ ಶಾಖೆಯನ್ನು ನಬಾಡರ್್ನ…
ಕೈಕಂಬ:ಶ್ರೀ ರಾಮಾಂಜನೆಯ ಕ್ರೀಡಾ ಸಂಘ ಮಳಲಿ ಹಾಗೂ ಕೆ.ಎಮ್.ಸಿ ಆಸ್ಪತ್ರೆ ಅತ್ತಾವರ ಇವರ ಸಹಯೋಗದೊಂದಿಗೆ. ಜು.27ರಂದು ಭಾನುವಾರ ಬೆಳಗ್ಗೆ 8.30ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮಳಲಿ ಹಿರಿಯ…
ಸುದ್ದಿಬೆಳ್ಮಣ್: ಕಾರ್ಕಳ ತಾಲೂಕಿನ ಸಚ್ಚೇರಿಪೇಟೆಯಲ್ಲಿ ಮಂಗಳವಾರ ಸಂಜೆ ರಿಕ್ಷಾ ಚಾಲಕನೊಬ್ಬನಿಗೆ ಕಾರಿನಿಂದ ಡಿಕ್ಕಿ ಹೊಡೆಯಲು ಯತ್ನಿಸಿದ್ದು, ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು, ಡಿಕ್ಕಿಗೆ ಹಲ್ಲೆ ನಡೆದಿದೆ.…
ಬಜ್ಪೆ: ರಂಝಾನ್ ಹಬ್ಬದ ದಿನ ಖುಷಿಯಲ್ಲಿ ತನ್ಮಯನಾಗಿದ್ದ ಬೈಕ್ ಸವಾರ ಟಿಪ್ಪರ್ ಅಪಘಾತಕ್ಕೆ ಬಲಿಯಾದ ದಾರುಣ ಘಟನೆ ಬಜ್ಪೆ ಠಾಣಾ ವ್ಯಾಪ್ತಿಯ ಪೊಕರ್ೋಡಿ ಸಮೀಪದ ಚೆಕ್ಪೋಸ್ಟ್ ಬಳಿ…
ಬಂಟ್ವಾಳ: ವಿಶ್ವ ಹಿಂದೂ ಪರಿಷತ್ ಶಿವಾಜಿ ಶಾಖೆ, ಪಾಣೆಮಂಗಳೂರು ಇದರ ಅಧ್ಯಕ್ಷರಾಗಿ ಭಾಸ್ಕರ್, ಉಪಾಧ್ಯಕ್ಷ ಅರವಿಂದ, ಸಂಚಾಲಕ ಶಂಕರ್, ಸಹಸಂಚಾಲಕ ಶೇಖರ್, ಗೋರಕ್ಷಕ ಪ್ರಮುಖ್ ಸುನೀಲ್, ಸುರಕ್ಷ…
ಮೂಡುಬಿದರೆ : ಕಲ್ಲಬೆಟ್ಟು ಗ್ರಾಮದ ರಾಮನಗುಡ್ಡೆ ಎಂಬಲ್ಲಿ ಕೂಲಿ ಕಾಮರ್ಿಕ ಅಣ್ಣು (45) ಕೆಲಸ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ. ಸಿರಿಲ್ ಸೆರಾವೋ…
ಸುದ್ದಿ ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ಕ್ಷೇತ್ರದ ಕನ್ನಡ ದೇವಿಯ ಸಾಹಿತ್ಯ ಜಾತ್ರೆಗೆ ಸಂಭ್ರಮದಿಂದ ಸಿದ್ಧಗೊಳ್ಳುತ್ತಿದೆ. ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಆಶ್ರಯದಲ್ಲಿ ಜರುಗುವ 19ನೇ ಜಿಲ್ಲಾ…