Month: July 2014

ಜಿಲ್ಲೆಯ ನೇತ್ರಾವತಿ ನದಿ ಬರಡಾಗಿದೆ

ಬಂಟ್ವಾಳ: ಕಳೆದ ಕೆಲ ದಿನಗಳಿಂದ ಜಿಲ್ಲೆಯ ಜೀವನದಿ ನೇತ್ರಾವತಿ ಬರಡಾಗಿದೆ. ನದಿಯಲ್ಲಿ ನೀರಿಗಿಂತ ಮರಳು ಹೆಚ್ಚು ಕಂಡು ಬರುತ್ತಿದ್ದು ಮರಳುಗಾಡಿನಂತೆ ಭಾಸವಾಗುತ್ತಿದೆ. ಮಳೆಯ ನಿರೀಕ್ಷೆಯಲ್ಲಿ ಶಂಭೂರು ಎಎಂಆರ್…

ಕಿನ್ನಿಗೋಳಿ ಪೊಂಪೈ ಪ. ಪೂ. ಕಾಲೇಜು ವಿವಿಧ ಸಂಘ ಚಟುವಟಿಕೆಗಳ ಉದ್ಘಾಟನೆ

ಸುದ್ದಿ 9ಕಿನ್ನಿಗೋಳಿ: ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಥರ್ಿಗಳು ಪಠ್ಯದೊಂದಿಗೆ ಪಠ್ಯಪೂರಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಾಗ ಅವರಲ್ಲಿ ಆತ್ಮಸ್ಥೈರ್ಯ ತುಂಬಿ ಜೀವನವನ್ನು ಧೈರ್ಯದಿಂದ ಎದುರಿಸುವ ಸಾಮಥ್ರ್ಯ ಬೆಳೆಯುತ್ತದೆ ಎಂದು…

ಕೆಮ್ರಾಲ್ ಗ್ರಾಮ ಪಂಚಾಯತ್ ಸಭೆಯಲ್ಲಿ ಗ್ರಾಮಸ್ಥರ ಆಕ್ರೋಶ

ಸುದ್ದಿ ಕಿನ್ನಿಗೋಳಿ:ಕೆಮ್ರಾಲ್ ಪಂಚಾಯಿತಿ ಆಡಳಿತ ಸುಸ್ಥಿತಿಯಲ್ಲಿದ್ದ ಪಕ್ಷಿಕೆರೆ ಪ್ರಯಾಣಿಕರ ತಂಗುದಾಣವನ್ನು ಕೆಡವಿದ್ದು ಈಗ ಎರಡು ವರ್ಷ ಸಂದರೂ ಹೊಸ ತಂಗುದಾಣ ಮರೀಚಿಕೆಯಾಗಿಯೇ ಉಳಿದಿದೆ. ಕೆಡವಿದ ಬಗ್ಗೆ ಹಾಗೂ…

ತಾರಾಬರಿ ರಸ್ತೆ ಡಾಮಾರೀಕರಣಗೊಳ್ಳದೆ ಜನರು ತೊಂದರೆ ಪಡುವಂತಹ ಸ್ಥಿತಿ ನಿಮರ್ಾಣ

ಬಂಟ್ವಾಳ: ಬಂಟ್ವಾಳ ತಾಲೂಕಿನ ಅಮ್ಟೂರು, ಸಜೀಪಮುನ್ನೂರು, ಹಾಗೂ ಸಜೀಪಮೂಡ ಈ ಮೂರು ಗ್ರಾಮಗಳನ್ನು ಸಂಪಕರ್ಿಸುವ ತಾರಾಬರಿ ರಸ್ತೆ ಕಾಂಗ್ರೆಸ್ ಕಾರ್ಯಕರ್ತನೋರ್ವನ ತಗಾದೆಯಿಂದಾಗಿ 100 ಮಿ. ರಸ್ತೆ ಡಾಮಾರೀಕರಣಗೊಳ್ಳದೆ…

ಪುದು ಗ್ರಾಮ ಸ್ನೇಹಿ ಕಾರ್ಯಕ್ರಮ ಉದ್ಘಾಟನೆ.

ಸುದ್ದಿ9 ಫರಂಗಿಪೇಟೆ: ಪುದು ಜಿಲ್ಲಾ ಪಂಚಾಯತ್ ಸದಸ್ಯೆ ಜಯಶ್ರೀ ಕೆ ಎ ಅವರು ಗ್ರಾಮ ಸ್ನೇಹಿ ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳವಾರ ನೆರವೇರಿಸಿದರು. ಅವರು ಜಿಲ್ಲಾಪಂಚಾಯತ್ ನ ಪುದು…

ಜನರ ಸಮಸ್ಯೆಗಳಿಗೆ ಸ್ಪಂದನೆ ನೀಡುವ ಜನಸ್ವೇಹಿ ಯೋಜನೆ

ಬಂಟ್ವಾಳ: ಅಭಿವೃದ್ದಿಯಲ್ಲಿ ವಿಳಂಬವನ್ನು ಹೋಗಲಾಡಿಸಲು, ಜನರ ಸಮಸ್ಯೆಗಳಿಗೆ ಸ್ಪಂದನೆ ನೀಡುವ ಜನಸ್ವೇಹಿ ಯೋಜನೆ ಪರಿಪೂರ್ಣಗೊಳ್ಳಲು ಅಧಿಕಾರಿಗಳು ಉತ್ತಮವಾಗಿ ಕೆಲಸಮಾಡಬೇಕಾಗಿದೆ ಎಂದು ಜಿ.ಪಂ.ಸದಸ್ಯೆ ನಳಿನಿ ಶೆಟ್ಟಿ ಹೇಳಿದರು .…

ಅಡ್ಡೂರು 2ನೇ ವಾರ್ಡ್ ನಲ್ಲಿ ನಾಗರಿಕರ ಮಹತ್ವದ ಕಾರ್ಯಗಾರ ಸಭೆ

ಸುದ್ದಿ9 ಕೈಕಂಬ: ಅಡ್ಡೂರು 2ನೇ ವಾರ್ಡ್ ನ ನಾಗರೀಕರ ವಾರ್ಡ್ ಸಭೆಗಳ ಮಹತ್ವದ ಕಾರ್ಯಗಾರವು ಅಡ್ಡೂರು ಹಿರಿಯ ಪ್ರಾಥಮಿಕ ಶಾಲಾ ಸಭಾಭವನದಲ್ಲಿ ಇತ್ತಿಚೇಗೆ ನಡಯಿತು. ಸಭೆಯ ಅಧ್ಯಕ್ಷತೆಯನ್ನು…

ನಾಲ್ಕು ವರ್ಷ ಉದರದಲ್ಲಿದ್ದ ಕತ್ತರಿ ಹೊರಬಂತು

ಮಂಗಳೂರು: ಸುಮಾರು ನಾಲ್ಕು ವರ್ಷಗಳ ಹಿಂದೆ ಮಹಿಳೆಯೋರ್ವರಿಗೆ ಶಸ್ತ್ರ ಚಿಕಿತ್ಸೆಗೆ ನಡೆಸಿದ ವೈದ್ಯರು ಕತ್ತರಿಯನ್ನು ಹೊಟ್ಟೆಯಲ್ಲೇ ಇಟ್ಟ ಘಟನೆ ಕಳೆದ ಶನಿವಾರ ಬೆಳಕಿಗೆ ಬಂದಿದ್ದು, ಸೋಮವಾರ ರಾತ್ರಿ…

ಡೀಸೆಲ್ ದರ 50 ಪೈಸೆ , ಪೆಟ್ರೋಲ್ ದರ 1.69 ರೂ. ಹೆಚ್ಚಳ

ನವದೆಹಲಿ: ರೈಲ್ವೆ ಪ್ರಯಾಣದರ ಏರಿಕೆ ಬೆನ್ನಲ್ಲೇ ದೇಶದ ಜನತೆಗೆ ಮತ್ತೊಂದು ಬೆಲೆ ಏರಿಕೆ ಆಘಾತವಾಗಿದೆ. ಪೆಟ್ರೋಲ್, ಡೀಸೆಲ್ ಬೆಲೆಯನ್ನೂ ಹೆಚ್ಚಿಸುವ ಮೂಲಕ ತೈಲ ಕಂಪನಿಗಳು ಗ್ರಾಹಕರ ಜೇಬಿಗೆ…

ಗರ್ಭ ಕಟ್ಟು ಕೈ ಕೊಟ್ಟ

ಮಂಗಳೂರು: ಪರಸ್ಪರ ಪ್ರೀತಿಸಿ, ಮದುವೆಯಾಗುವುದಾಗಿ ನಂಬಿಸಿ, ದೇಹ ಸಂಪರ್ಕ ಬೆಳೆಸಿ, ಗರ್ಭವತಿಯಾದ ಬಳಿಕ ಗರ್ಭಪಾತ ಮಾಡಿಸಿ ಬಳಿಕ ಮದುವೆಯಾಗಲು ನಿರಾಕರಿಸಿ ಬೇರೊಂದು ಹುಡುಗಿಯನ್ನು ಮದುವೆಯಾದ ಯುವಕನ ವಿರುದ್ಧ…