Month: July 2014

ಪುನರೂರು ಶ್ರೀ ವಿಶ್ವನಾಥ ದೇವಳದಲ್ಲಿ ಅಪ್ಪ ಪೂಜೆ

ಪುನರೂರು ಶ್ರೀ ವಿಶ್ವನಾಥ ದೇವಳದಲ್ಲಿ ಮಂಗಳವಾರ ಮಧ್ಯಾಹ್ನ ಶ್ರೀ ಮಹಾಗಣಪತಿ ದೇವರಿಗೆ ಹರಕೆಯ ಅಪ್ಪ ಪೂಜೆ ಹಾಗೂ ಶ್ರೀ ವಿಶ್ವನಾಥ ದೇವರಿಗೆ ಅತೀ ಮಧುರ ಪಾಯಸ ಸೇವೆಯು…

ಪತ್ರಿಕಾ ದಿನಾಚರಣೆ

ಸುದ್ದಿ9ಮೂಲ್ಕಿ ವಲಯ ಪತ್ರಕರ್ತರ ಸಂಘದ ಸಂಯೋಜನೆಯಲ್ಲಿ ಶನಿವಾರ ನಡೆದ ಪತ್ರಿಕಾ ದಿನಾಚರಣೆಯಲ್ಲಿ ಹಿರಿಯ ಪತ್ರಕರ್ತ ಕೊಡೆತ್ತೂರು ಸಚ್ಚಿದಾನಂದ ಉಡುಪರನ್ನು ಸನ್ಮಾನಿಸಲಾಯಿತು. ಜನಸಾಮಾನ್ಯರ ಧ್ವನಿಯಾಗಿರುವ ಪತ್ರಿಕಾ ಮಾಧ್ಯಮದಿಂದ ಒಳಿತು…

ಶಾಲಾ ಬಾಲಕಿಗೆ ಅಪ್ರಾಪ್ತ ಹುಡುಗನೊಬ್ಬ ಲೈಂಗಿಕ ಕಿರುಕುಳ.

ಮೂಡುಬಿದಿರೆ: ಏಳರ ಹರೆಯದಶಾಲಾ ಬಾಲಕಿಗೆ 16ರ ಹರೆಯದ ಅಪ್ರಾಪ್ತ ಹುಡುಗನೊಬ್ಬ ಲೈಂಗಿಕ ಕಿರುಕುಳ ನೀಡಿ ಬೆದರಿಕೆ ಒಡ್ಡಿದ ಘಟನೆ ಪುತ್ತಿಗೆ ಗ್ರಾಮದ ನಡಿಗುತ್ತು ಎಂಬಲ್ಲಿ ಶನಿವಾರ ಸಂಜೆ…

ದೇವಾಡಿಗರ ಸಂಘದಿಂದ 4ನೇ ವರ್ಷದ ಆಟಿಡೊಂಜಿ ದಿನ ಹಿರಿಯ ಮಹಿಳೆಯರಿಗೆ ಸನ್ಮಾನ

ಸುದ್ಡಿ9ಮೂಡಬಿದರೆ: ದೇವಾಡಿಗರ ಸಂಘ, ಮಹಿಳಾ ವೇದಿಕೆ ಹಾಗೂ ಯುವವೇದಿಕೆ ಆಶ್ರಯದಲ್ಲಿ ಗೌರಿಕೆರೆ ಶ್ರೀರಾಮಪುರದಲ್ಲಿರುವ ಸಂಘದ ಸಭಾಂಗಣದಲ್ಲಿ ಭಾನುವಾರ ನಡೆದ 4ನೇ ವರ್ಷದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಸಮಾಜದ…

ಕಾಗರ್ಿಲ್ ವಿಜಯ ದಿವಸ ಹಾಗೂ ಹುತಾತ್ಮ ಯೋದರಿಗೆ ಶ್ರದ್ದಾಂಜಲಿ ಕಾರ್ಯಕ್ರಮ

ಸುದ್ದಿ9ಬಂಟ್ವಾಳ: ಭಾರತೀಯ ಜನತಾಪಾಟರ್ಿ ಪುದು ಗ್ರಾಮ ಸಮಿತಿ ಹಾಗೂ ಬಿಜೆಪಿ ಯುವಮೋರ್ಚ ಪುದು ಗ್ರಾಮದ ಆಶ್ರಯದಲ್ಲಿ ಕಾಗರ್ಿಲ್ ವಿಜಯ ದಿವಸ್ ಹಾಗೂ ಹುತಾತ್ಮ ಯೋದರಿಗೆ ಶ್ರದ್ದಾಂಜಲಿ ಸಲ್ಲಿಸುವ…

ರೂ 2.5ಲಕ್ಷ ವಿದ್ಯಾಥರ್ಿ ಪ್ರೋತ್ಸಾಹಧನ ವಿತರಣೆ, ಗಾಣಿಗ ಸಾಧಕರಿಗೆ ಸನ್ಮಾನ ಶಿಕ್ಷಣ ಮತ್ತು ಆಥರ್ಿಕ ಸಂಸ್ಥೆ ಸ್ಥಾಪನೆಗೆ ಸಚಿವ ರೈ ಸಲಹೆ

ಸುದ್ದಿ9ಬಂಟ್ವಾಳ:ಸಮಾಜದಲ್ಲಿ ಗಾಣಿಗರು ಮಾತ್ರವಲ್ಲದೆ ಎಲ್ಲಾ ಹಿಂದುಳಿದ ವರ್ಗಗಳ ಜನತೆ ಸಂಘಟಿತರಾಗಿ ಶಿಕ್ಷಣ ಮತ್ತು ಆಥರ್ಿಕತೆಗೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಪ್ರತ್ಯೇಕ ಟ್ರಸ್ಟ್ ಮತ್ತಿತರ ಸಂಸ್ಥೆಗಳನ್ನು ಸ್ಥಾಪಿಸಿಕೊಂಡು…

ಮೂಡುಬಿದರೆಯಲ್ಲಿ ತಾಳಮದ್ದಳೆ ಶಂಭು ಶರ್ಮರಿಗೆ ಯಕ್ಷರಾಜ, ಗಣೇಶ್ ಕೊಲೆಕಾಡಿಗೆ ಛಂದೋ ರತ್ನ ಬಿರುದು

ಸುದ್ದಿ9ಮೂಡುಬಿದರೆ: ಯಕ್ಷಗಾನ ತಾಳಮದ್ದಳೆಯ ಅರ್ಥಗಾರಿಕೆಯಲ್ಲಿ ನುಡಿ-ನಡೆ ಮುಖ್ಯ. ಇದನ್ನು ಕಲಾವಿದ ಅರ್ಥ ಮಾಡಿಕೊಂಡಾಗ ಪ್ರದರ್ಶನ ಮತ್ತು ಕಲೆಗೂ ಗೌರವ ದೊರೆಯುತ್ತದೆ ಎಂದು ಖ್ಯಾತ ಅರ್ಥಧಾರಿ ವಿಟ್ಲ ಶಂಭು…

15 ನೇ ವರ್ಷದ ಕಾರ್ಗಿಲ್ ವಿಜಯದ ಸವಿನೆನಪಿನಲ್ಲಿ ರಕ್ತದಾನ ಶಿಬಿರ

ಬಂಟ್ವಾಳ: ಹಿಂದೂ ಯುವಸೇನೆ ಬಂಟ್ವಾಳ ತಾಲೂಕು ಘಟಕ ಇದರ ಆಶ್ರಯದಲ್ಲಿ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್(ರಿ), ಮಂಗಳೂರು ಮತ್ತು ಯು.ಎಂ.ಸಿ. ಬ್ಲಡ್ ಬ್ಯಾಂಕ್, ಮಂಗಳೂರು ಇದರ ಸಹಕಾರದೊಂದಿಗೆ 1ನೇ…

ಕೊಯಿಲ: ಆಲದಮರವೊಂದು ರಸ್ತೆಗೆ ಬಿದ್ದು ಕೆಲಕಾಲ ವಾಹನ ಸಂಚಾರ ಸ್ಥಗಿತ

ಬಂಟ್ವಾಳ : ಬಂಟ್ವಾಳ-ಮೂಡಬಿದಿರೆ ರಸ್ತೆಯಲ್ಲಿ ಕೊಯಿಲದ ಕುದ್ಮಣಿ ಎಂಬಲ್ಲಿ ಬೃಹತ್ ಆಲದಮರವೊಂದು ರಸ್ತೆಗೆ ಬಿದ್ದು ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡ ಘಟನೆ ಶನಿವಾರ ಬೆಳಗ್ಗೆ ಸಂಭವಿಸಿದೆ. ಬಹಳ…

ಬಂಟ್ವಾಳ : ತೆಂಗಿನ ಮರ ಮನೆಯ ಮೇಲೆ ಬಿದ್ದು ಸಾವಿರಾರು ರೂ. ನಷ್ಟ .

ಬಂಟ್ವಾಳ : ಮಳೆಗಾಲದ ಬಿರುಗಾಳಿಗೆ ತೆಂಗಿನ ಮರವೊಂದು ಮನೆಯ ಮೇಲೆ ಬಿದ್ದು ಸಾವಿರಾರು ರೂ. ನಷ್ಟ ಉಂಟಾದ ಘಟನೆ ಜು.25ರಂದು ಸಂಜೆ ಸಂಭವಿಸಿದೆ. ಬಂಟ್ವಾಳ ತಾಲೂಕಿನ ಅರಳ…

ಪೊಳಲಿಯ ಚೆಂಡಿನಾಟದ ಗದ್ದೆಯಲ್ಲಿ ನಾಟಿಯ ಸೊಬಗು

ಮೇಳೈಸಿದ ಕೃಷಿಗೀತೆ, ಪಾಡ್ದನಗಳ ಇಂಪು ಸುದ್ದಿ9 ಕೈಕಂಬ: ಪ್ರಸಿದ್ಧ ಪುಣ್ಯ ಕ್ಷೇತ್ರವಾಗಿರುವ ಪೊಳಲಿ ರಾಜರಾಜೇಶ್ವರಿ ದೇವಳದ ವಿಶ್ವಪ್ರಸಿದ್ಧ ಚೆಂಡಿನಾಟದ ಗದ್ದೆಯಲ್ಲಿ(ಪುರಲ್ದ ಚೆಂಡ್) ಶುಕ್ರವಾರ ಶುಭದಿನಂದು ಊರ ಮಹಿಳೆಯರು…

ನ್ಯಾಯಾಲಯದಲ್ಲಿ ವನಮಹೋತ್ಸವ

ಮೂಡುಬಿದರೆ: ಸಿವಿಲ್ ಜಡ್ಜ್ ಮತ್ತು ಮೂಡುಬಿದರೆ ಜೆಎಂಎಫ್ಸಿ ನ್ಯಾಯ್ಜ್ಯ ಹಾಗೂ ಮೂಡುಬಿದರೆಯ ವಕೀಲ ಸಂಘದ ಆಶ್ರಯದಲ್ಲಿ ಹೊಸ ನ್ಯಾಯಾಲಯದ ಆವರಣದಲ್ಲಿ ಗುರುವಾರ ವನಮಹೋತ್ಸವ ನಡೆಯಿತು. ಮೂಡುಬಿದರೆ ಹೊಸ…

ಯುವ ಕೊಂಕಣ್ಸ್ ಅಸೋಸಿಯೇಷನ್ ಅಧ್ಯಕ್ಷರಾಗಿ ಮೆಲ್ವಿನ್ ಲೋಬೋ

ಮೂಡುಬಿದರೆ: ದ.ಕ ಜಿಲ್ಲಾ ಯುವ ಕೊಂಕಣ್ಸ್ ಅಸೋಸಿಯೇಷನ್ ಪದಾಧಿಕಾರಿಗಳ ಆಯ್ಕೆಯು ಶುಕ್ರವಾರ ಮೂಡುಬಿದರೆಯಲ್ಲಿ ನಡೆಯಿತು. ಸಂಘದ ಸಂಯೋಜಕರಾದ ಅವಿಲ್ ಡಿ’ಸೋಜಾ ಹಾಗೂ ಮಾರ್ಕ್ಸ್ ಮೆಂಡೋನ್ಸಾ ಚುನಾವಣಾಧಿಕಾರಿಯಾಗಿ ಭಾಗವಹಿಸಿದರು.…

ತೋಡಾರು: ಡಾ.ಎಂವಿಎಸ್ಐಟಿಗೆ ಶೇ 71.2 ಫಲಿತಾಂಶ

ಮೂಡುಬಿದರೆ: ಇಲ್ಲಿನ ತೋಡಾರು ಡಾ.ಎಂ.ವಿ.ಶೆಟ್ಟಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿ.ಟಿ.ಯು ನಡೆಸಿದ ಪ್ರಥಮ ಮತ್ತು ದ್ವಿತೀಯ ಬಿಇ ಇಂಜಿನಿಯರಿಂಗ್ ಪರೀಕ್ಷೆಯಲ್ಲಿ 198 ವಿದ್ಯಾರ್ಥಿಗಳಲ್ಲಿ 141 ಮಂದಿ ಪಾಸಾಗಿ ಶೇ…