ಪುನರೂರು ಶ್ರೀ ವಿಶ್ವನಾಥ ದೇವಳದಲ್ಲಿ ಮಂಗಳವಾರ ಮಧ್ಯಾಹ್ನ ಶ್ರೀ ಮಹಾಗಣಪತಿ ದೇವರಿಗೆ ಹರಕೆಯ ಅಪ್ಪ ಪೂಜೆ ಹಾಗೂ ಶ್ರೀ ವಿಶ್ವನಾಥ ದೇವರಿಗೆ ಅತೀ ಮಧುರ ಪಾಯಸ ಸೇವೆಯು ನಡೆಯಿತು. ಈ ಸಂದರ್ಭ ದೇವಳದ ಆಡಳಿತ ಮೊಕ್ತೇಸರ ಪಟೇಲ್ ವೆಂಕಟೇಶ್ ರಾವ್, ಧರ್ಮದಶರ್ಿ ಹರಿಕೃಷ್ಣ ಪುನರೂರು, ಪಠೇಲ್ ವಾಸುದೇವ ರಾವ್, ದೇವಪ್ರಸಾದ್ ಪುನರೂರು, ದೇವಪ್ರಸಾದ್ ಪುನರೂರು, ಸುರೇಶ ರಾವ್, ರವಿ ಶೆಟ್ಟಿ ಪುನರೂರು ಗುತ್ತು, ಪಟೇಲ್ ರಾಮಮೂತರ್ಿರಾವ್, ಪಟೇಲ್ ರಾಘವೇಂದ್ರ ರಾವ್, ಪಟೇಲ್ ಜಗದೀಶ ರಾವ್, ಪಟೇಲ್ ವಿಶ್ವನಾಥ ರಾವ್, ಪಟೇಲ್ ಗೋಪಿನಾಥ ರಾವ್, ರಮೇಶ್ ರಾವ್ ಪುನರೂರು, ಶ್ಯಾಮ ಸುಂದರ್ ರಾವ್, ಪೂವಪ್ಪ ಕಾನರ್ಾಡ್, ವಾಸುದೇವ ರಾವ್ ಚಂಪಕವನ ಮತ್ತಿತರರು ಉಪಸ್ಥಿತರಿದ್ದರು.

punaroor (1)

By suddi9

Leave a Reply

Your email address will not be published. Required fields are marked *