ರಾಮಕೃಷ್ಣ ತಪೋವನದಲ್ಲಿ ಶಾರದಾದೇವಿಯ 173ನೇ ಜನ್ಮದಿನಾಚರಣೆ
ಪೊಳಲಿ:ರಾಮಕೃಷ್ಣತಪೋವನ ಪೊಳಲಿ ಯಲ್ಲಿ ಡಿ.11ರಂದು ಗುರುವಾರ ಶ್ರೀ ಮಾತೆ ಶಾರದಾದೇವಿಯವರ 173ನೇ ಜನ್ಮದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಗುವುದು.

ಬೆಳಗ್ಗೆ 05ರಿಂದ 5.30 ರವರೇಗೆ ಶ್ರೀ ಲಲಿತಾ ಸಹಸ್ರನಾಮ ಪಾರಾಯಣ 5.30 ರಿಂದ ಉಷಾಕೀರ್ತನೆ 6ರಿಂದ 9.30ರವರೆಗೆ ಷೋಡಷೋಪಚಾರ ಪೂಜೆ 9.30ರಿಂದ 10.30ರವರೆಗೆ ವಿಶೇಷ ಭಜನೆ 10.30ರಿಂದ 12.30ರವರೆಗೆ ಹೋಮ,ಮಧ್ಯಾಹ್ನ 12.30ರಿಂದ ಆರತಿ ನಂತರ ಅನ್ನ ಪ್ರಸಾದ ಜರಗಲಿದೆ ಎಂದು ಆಶ್ರಮದ ಪ್ರಕಟನೆ ತಳಿಸಿದೆ.



