ಮೂಡುಬಿದರೆ: ದ.ಕ ಜಿಲ್ಲಾ ಯುವ ಕೊಂಕಣ್ಸ್ ಅಸೋಸಿಯೇಷನ್ ಪದಾಧಿಕಾರಿಗಳ ಆಯ್ಕೆಯು ಶುಕ್ರವಾರ ಮೂಡುಬಿದರೆಯಲ್ಲಿ ನಡೆಯಿತು.
ಸಂಘದ ಸಂಯೋಜಕರಾದ ಅವಿಲ್ ಡಿ’ಸೋಜಾ ಹಾಗೂ ಮಾರ್ಕ್ಸ್ ಮೆಂಡೋನ್ಸಾ ಚುನಾವಣಾಧಿಕಾರಿಯಾಗಿ ಭಾಗವಹಿಸಿದರು.
ಮೆಲ್ವಿನ್ ಲೋಬೊ
ಅಧ್ಯಕ್ಷರಾಗಿ ಮೆಲ್ವಿನ್ ರೋಶನ್ ಲೋಬೋ,ಕಾರ್ಯದರ್ಶಿಯಾಗಿ ರೋಹನ್ ಲೇವಿಸ್, ಉಪಾಧ್ಯಕ್ಷರಾಗಿ ಆಲ್ವಿನ್ ಡಿ’ಸೋಜಾ, ಕೋಶಾಧಿಕಾರಿಯಾಗಿ ಸೆಲ್ವಿನ್ ಕುಲಾಸೋ, ಕಾರ್ಯದರ್ಶಿಯಾಗಿ ಪ್ರವೀಣ್.ಡಿ’ಸೋಜಾ ,ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ರೊಲ್ಸನ್ ಕಾರ್ಡೊಜಾ ಆಯ್ಕೆಯಾದರು.
