Month: July 2014

ಮದ್ಯ ವ್ಯಾಪಾರಿಯಿಂದ ಮಹಿಳೆಗೆ ಬೆದರಿಕೆ

ಮೂಡುಬಿದರೆ: ಅಕ್ರಮ ಮದ್ಯ ಮಾರಾಟವನ್ನು ಪ್ರಶ್ನಿಸಿದ ಮಹಿಳೆಗೆ ಇಬ್ಬರು ವ್ಯಕ್ತಿಗಳು ಜೀವಬೆದರಿಕೆಯೊಡ್ಡಿದ ಘಟನೆ ತೋಡಾರಿನಲ್ಲಿ ನಡೆದಿದೆ. ತೋಡಾರಿನಲ್ಲಿ ಪ್ರವೀಣ ಎಂಬವರು ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದರೆನ್ನಲಾಗಿದ್ದು, ಇದು…

ಆಳ್ವಾಸ್ನಲ್ಲಿ 31 ಶೈಕ್ಷಣಿಕ ಸಂಘಗಳ ಉದ್ಘಾಟನೆ.

ಮೂಡುಬಿದರೆ: ಏಕಮುಖ ಶಿಕ್ಷಣ ಅಘಾತಕಾರಿ ಬೆಳವಣಿಗೆ. ಶಿಕ್ಷಣವನ್ನು ಕೇವಲ ಅಂಕಗಳಿಗೆ ಸೀಮಿತವಾಗದೆ ವ್ತಕ್ತಿತ್ವ ಬೆಳಗಿಸುವ, ಜ್ಞಾನ ವೃದ್ಧಿಸುವ ಕೆಲಸವನ್ನು ಮಾಡಿದರೆ ನೈಜ್ಯ ಶಿಕ್ಷಣದ ವ್ಯವಸ್ಥೆ ಅನುಷ್ಠಾನಕ್ಕೆ ಬರುತ್ತದೆ.…

ಆಷಾಡದ ಅಮವಾಸ್ಯೆ ಪ್ರಯುಕ್ತ; ನರಹರಿ ಪರ್ವತದ ಸದಾಶಿವ ದೇವಸ್ಥಾನದಲ್ಲಿ ವಿಶೇಷ ಪೂಜೆ

ಸುದ್ದಿ9 ಕೈಕಂಬ: ಆಷಾಡ ಮಾಸದ ಅಮವಾಸ್ಯೆಯ ವಿಶೇಷ ಪರ್ವದ ಪ್ರಯುಕ್ತ ನರಹರಿ ಪರ್ವತದ ಸದಾಶಿವ ದೇವಳದಲ್ಲಿ ವಿಶೇಷ ಪೂಜೆಯನ್ನು ನೆರವೇರಿಸಲಾಯ್ತು. ಅನೇಕ ಮಂದಿ ಭಕ್ತರು ಬರೀಕಾಲಲ್ಲಿ ಪರ್ವತಾರೋಹಣ…

ಬಂಟ್ವಾಳ: ತುಂಬೆ ನೀರಾ ಘಟಕಕ್ಕೆ ಜಿ.ಪಂ. ಅಧ್ಯಕ್ಷೆ ಆಶಾತಿಮಪ್ಪ ಗೌಡ, ಜಿ.ಪಂ. ಉಪಾಧ್ಯಕ್ಷ ಸತೀಶ ಕುಂಪಲ, ಕೃಷಿ ಕೈಗಾರಿಕ ಅಧ್ಯಕ್ಷ ಬಾಲಕೃಷ್ಣ, ಜಿ.ಪಂ. ಸದಸ್ಯರಾದ ಚೆನ್ನಪ್ಪ ಕೊಟ್ಯಾನ್,…

ಕಿನ್ನಿಗೋಳಿ: ಹಿರಿಯ ಕಿರಿಯ ಲೇಖಕರಿಗೆ ಸಮಾನ ಅವಕಾಶ ನೀಡಬೇಕು

ಕಿನ್ನಿಗೋಳಿ:ಯುಗಪುರುಷ ಪತ್ರಿಕೆಯು ನಿರಂತರವಾಗಿ ಕಿರಿಯ-ಹಿರಿಯ ಲೇಖಕರಿಗೆ ಸಮಾನ ಅವಕಾಶ ನೀಡಿದೆ. ತುಳುನಾಡಿನ ಪರಂಪರೆ ಸಾಂಸ್ಕೃತಿಕತೆಯನ್ನು ಉಳಿಸುವಲ್ಲಿ ಸಾಹಿತ್ಯದ ಕೊಡುಗೆ ಅಪಾರವಾಗಿದ್ದು ಪತ್ರಿಕೆಗಳ ಔದಾರ್ಯತೆಯು ಜೀವನದಲ್ಲಿ ಮಾರ್ಗದರ್ಶಕವಾಗಿರಬೇಕು ಇದನ್ನು…

ಅದ್ಯಪಾಡಿಯಲ್ಲಿ ಚಿರತೆ ಕಾಟ

ಸುದ್ದಿ9 ಕೈಕಂಬ :ಬಜಪೆ ವಿಮಾನ ನಿಲ್ದಾನದ ಸಮೀಪದ ಅಧ್ಯಪಾಡಿ ಕೆಂಜಾರ್ ಎಂಬಲ್ಲಿ ಚಿರತೆಯು ಕಾಡಿನಿಂದ ನಾಡಿಗೆ ಬಂದು ಜನರನ್ನು ಬಯಬೀತ ಗೊಂಡಿದ್ದಾರೆ. ಗುರುವಾರದಿಂದ ಆಸುಪಾಸಿನಲ್ಲಿ ಚಿರತೆಯು ಸುಳಿದಾಡುತ್ತಿದ್ದು…

ಬಂಟ್ವಾಳ.ಮಹಿಳಾ ಮೋರ್ಚಾದಿಂದ ಸಾಮಾನ್ಯ ಮಹಿಳೆಯರ ಮೇಲೆ ನಿರಂತರ ದೌರ್ಜನ್ಯ

ಬಂಟ್ವಾಳ; ಮಹಿಳಾ ಮೋರ್ಚಾದಿಂದ ಸಾಮಾನ್ಯ ಮಹಿಳೆಯರ ಮೇಲೆ ನಿರಂತರ ದೌರ್ಜನ್ಯ ಹಾಗೂ ಕಿರುಕುಳವನ್ನು ಹಾಗೂ ಸರಕಾರದ ಆಡಳಿತ ವೈಪಲ್ಯದ ಬಗ್ಗೆ ಮಹಿಳೆಯರು ತಾಹಸಿಲ್ದಾರ್ ಗೆ ಮನವಿ ಸಲ್ಲಿಸಿದರು.…

ಕಂದಾವರ ಸಾಮಾಜಿಕ ಲೆಕ್ಕ ಪರಿಶೋಧನೆಯ ಗ್ರಾಮ ಸಭೆ

ಸುದ್ದಿ9 ಕೈಕಂಬ: ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಡುವ 2014-15ನೇ ಸಾಲಿನ ಒಂದನೆ ಸುತ್ತಿನ ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನೆಯ ಗ್ರಾಮ ಸಭೆ.…

ಮಳಲಿ ಶ್ರೀ ರಾಮಾಂಜನೆಯ ಕ್ರೀಡಾ ಸಂಘ: ಉಚಿತ ವೈದ್ಯಕೀಯ ಶಿಬಿರ

ಸುದ್ದಿ9 ಕೈಕಂಬ: ಮಳಲಿ ಶ್ರೀ ರಾಮಾಂಜನೆಯ ಕ್ರೀಡಾ ಸಂಘ ಹಾಗೂ ಕೆ.ಎಮ್.ಸಿ ಆಸ್ಪತ್ರೆ ಅತ್ತಾವರ ಇವರ ಸಹಯೋಗದೊಂದಿಗೆ. ಜು.27ರಂದು ಭಾನುವಾರ ಬೆಳಗ್ಗೆ 8.30ರಿಂದ ಮಧ್ಯಾಹ್ನ 1 ಗಂಟೆಯವರೆಗೆ…

ಅಪರಿಚಿತ ವ್ಯಕ್ತಿ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಲಕಾರಿಯಾಗದೆ ಮ್ರತ.

ದಿನಾಂಕ: 05-04-2014ರಂದು ಪ್ರಜ್ಞೆ ಇಲ್ಲದೆ ಸುಮಾರು 45 ವರ್ಷ ಪ್ರಾಯದ ಗಂಡಸನ್ನು ಬಿಸಿರೋಡು ಎಂಬಲ್ಲಿಂದ 108 ಅಂಬುಲೆನ್ಸ್ ನವರು ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆ.…

ಬಿಸಿರೋಡಿನ ಶೂ ಶಿಫ್ ಚಪ್ಪಲಿ ಅಂಗಡಿಯಿಂದ ಕಾಣೆ

ಬಂಟ್ವಾಳ: ಲಲಿತ್ ಎಂಬವರು ದಿನಾಂಕ: 13-12-2013ರಂದು ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿದಾರರ ಗಂಡ ಲಲಿತ್ ಎಂಬವರು ದಿನಾಂಕ: 11-12-2013 ರಂದು ಪಿರ್ಯಾದಿದಾರರ ತಾಯಿ ಮನೆಯಾದ…

ಬಂಟ್ವಾಳ: ಕಾಣೆಯಾದ ಪ್ರಕರಣ

ದಿನಾಂಕ: 20-6-2014ರಂದು 14-30 ಗಂಟೆಗೆ ಪುರುಷೋತ್ತಮ ಶೆಟ್ಟಿ,(57), ತಂದೆ: ಅಪ್ಪಯ್ಯ ಶೆಟ್ಟಿ, ವಾಸ: ಸೌಬಾಗ್ಯ ಗಣೇಶ್ ಬಾಗ್, ನೆಹರೂ ನಗರ, ಪುತ್ತೂರು ಎಂಬವರು ನೀಡಿದ ದೂರಿನ ಸಾರಾಂಶವೇನೆಂದರೆ,…