ಸುದ್ದಿ9 ಕೈಕಂಬ: ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಡುವ 2014-15ನೇ ಸಾಲಿನ ಒಂದನೆ ಸುತ್ತಿನ ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನೆಯ ಗ್ರಾಮ ಸಭೆ.

ಆಗಸ್ಟ್ 1ರಂದು ಶುಕ್ರವಾರ ಪೂವರ್ಾಹ್ನ ಗಂಟೆ 10.30ಕ್ಕೆ ಕಂದಾವರ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಲಿದೆ.ಸಾಮಾಜಿಕ ಲೆಕ್ಕ ಪರಿಶೋಧನೆಗೆ ನಿಯೋಜಿಸಲ್ಪಟ್ಟ ಸಹಾಯಕ ನಿರ್ಧೇಶಕರು ಎಂ ಜಿ ಎನ್ ಆರ್ ಇ ಜಿ ಎ ತಾಲೂಕು ಪಂಚಾಯತ್ ಮಂಗಳೂರು ಇವರ ನೇತೃತ್ವದಲ್ಲಿ ನಡೆಯಲಿದೆ.  ಗ್ರಾಮಸ್ಥರು ಕಡ್ಡಾಯವಾಗಿ ಈ ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆಯಲ್ಲಿ ಭಾಗವಹಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಕಂದಾವರ ಗ್ರಾಮ ಪಂಚಾಯತಿಯ ಪ್ರಕಟನೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *