ಕೈಕಂಬ:ಶ್ರೀ ರಾಮಾಂಜನೆಯ ಕ್ರೀಡಾ ಸಂಘ ಮಳಲಿ ಹಾಗೂ ಕೆ.ಎಮ್.ಸಿ ಆಸ್ಪತ್ರೆ ಅತ್ತಾವರ ಇವರ ಸಹಯೋಗದೊಂದಿಗೆ.
ಜು.27ರಂದು ಭಾನುವಾರ ಬೆಳಗ್ಗೆ 8.30ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮಳಲಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
1. ಉಚಿತ ಕಣ್ಣಿನ ಪರೀಕ್ಷೆ.
2. ಚರ್ಮರೋಗ ಪರೀಕ್ಷೆ ಮತ್ತು ಚಿಕಿತ್ಸೆ.
3. ರಕ್ತದೊತ್ತಡ ಪರೀಕ್ಷೆ .
4. ಶಸ್ತ್ರ ಚಿಕಿತ್ಸೆಗೆ ಒಳಪಡುವ ಕಾಯಿಲೆಗಳ ಪರೀಕ್ಷೆ.
5. ಸಕ್ಕರೆ ಕಾಯಿಲೆಯ ಪರೀಕ್ಷೆ.
6. ರಕ್ತ್ತದ ವಗರ್ಿಕರಣ. ಈ ಶಿಬರದಲ್ಲಿ ವಿಶೇಷವಾಗಿ ಕೆ.ಎಮ್.ಸಿ ಆಸ್ಪತ್ರೆಯ ಶಸ್ತ್ರಚಿಕಿತ್ಸೆ ತಜ್ಙರಾದ ಡಾ.ಶಿವಾನಂದ ಪ್ರಭು ಅವರು ಭಾಗವಹಿಸಿದರು. 7.ಉಚಿತ ಗಿಡವಿತರಣೆ, ಜನಶ್ರೀ ಯೋಜನೆಯ ನೋಂದಾವಣೆ ಮತ್ತು ನವೀಕರಣದ ಅಭಿಯಾನ, ಮಣಿಪಾಲ್ ಆರೋಗ್ಯ ಕಾಡರ್ಿನ ನೋಂದಾವಣೆ ಮತ್ತು ನವೀಕರಣ ಅಭಿಯಾನ , ವಿದ್ಯಾಥರ್ಿ ವೇತನ ವಿತರಣೆ , ವಾಜಪೇಯಿ ಆರೋಗ್ಯ ಯೋಜನೆಯ ಮಾಹಿತಿ ಕಾರ್ಯಗಾರ, ರಕ್ತದಾನ ಶಿಬಿರ ಈಗೆ ಹಲವರು ಕಾರ್ಯಕ್ರಮವನ್ನು ಹಮ್ಮಿಕೊಂಡ ಶ್ರೀ ರಾಮಾಂಜನೇಯ ಕ್ರೀಡಾ ಸಂಘವು ಸರಕಾರದ ಯುವಜನ ಪ್ರಶಸ್ತಿಯ ಕಡೆಗೆ ದಾಪುಕಾಲಿಡಲು ಮುಂದಾಗಿದೆ.

001

By suddi9

Leave a Reply

Your email address will not be published. Required fields are marked *