ಫೆ.4 ರಂದು ಅರಸು ಜುಮಾದಿ ಬಂಟ ದೈವಸ್ಥಾನಕ್ಕೆ ಕೊಡಿಮರ ಸಮರ್ಪಣೆ
ಬಂಟ್ವಾಳ: ನಂದನ ಹಿತ್ತಿಲು ಶ್ರೀ ವೈದ್ಯನಾಥ ಅರಸು ಜುಮಾದಿ ಬಂಟ ದೈವಸ್ಥಾನಕ್ಕೆ ಸಮರ್ಪಣೆ ಮಾಡಲಾಗುವ ನೂತನ ಕೊಡಿಮರದ ( ಧ್ವಜ ಸ್ತಂಭ) ವೈಭವಪೂರ್ಣವಾದ ಮೆರವಣಿಗೆ ಹಾಗೂ ತೈಲಾಧಿವಾಸ…
ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪವಿತ್ರ ಮತ್ತು ಸೌರ್ಹಾತೆಯ ಕೇಂದ್ರ: ಯು.ಟಿ.ಖಾದರ್
ಬಂಟ್ವಾಳ: ಮಂಗಳೂರು- ಬೆಂಗಳೂರು ರಾ.ಹೆ.ಯ ತುಂಬೆಯಲ್ಲಿ ಜನತೆಯ ಪರಿಶ್ರಮ, ತ್ಯಾಗದ ಫಲವಾಗಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪವಿತ್ರ ಮತ್ತು ಸೌರ್ಹಾತೆಯ ಕೇಂದ್ರವಾಗಿ ಎದ್ದು ನಿಂತಿದೆ, ಇಲ್ಲಿನ ಜನರ…
ಕೋಳಿ ಅಂಕಕ್ಕಾಗಿ ಅನುಮತಿಗೆ ಪೋಲಿಸ್ ಠಾಣೆಗೆ ಬರಬೇಡಿ ಎಸ್. ಪಿ. ಹೇಳಿಕೆಗೆ ದ.ಕ.ಜಿಲ್ಲಾ ಜನಜಾಗೃತಿ ವೇದಿಕೆಯಿಂದ ಮೆಚ್ಚುಗೆ
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳ ಸಭೆಯು ವೇದಿಕೆಯ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಬಂಟ್ವಾಳದಲ್ಲಿರುವ ಉನ್ನತಿ ಸೌಧ ಸಭಾಂಗಣದಲ್ಲಿ ನಡೆಯಿತು. ಕೋಳಿ ಅಂಕ…
ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರಕ್ಕೆ ಶ್ರೀ ವಿನಯ್ ಗುರೂಜಿ ಗೌರಿಗದ್ದೆ ಭೇಟಿ
ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಮಂದಿರದಲ್ಲಿ ಶ್ರೀ ವಿದ್ಯಾಗಣಪತಿ ದೇವರ ಶಿಲಾನ್ಯಾಸದ ನಿಮಿತ್ತ ಬುಧವಾರ ಆಗಮಿಸಿದ್ದ ಅವಧೂತ ಶ್ರೀ ವಿನಯ್ ಗುರೂಜಿ ಗೌರಿಗದ್ದೆ ಅವರು ಬಳಿಕ ಕಲ್ಲಡ್ಕ ಶ್ರೀರಾಮ…
ಕರಿಯಂಗಳ ಪಂಚಾಯತ್ ನಲ್ಲಿ ಸಂವಿಧಾನ ಜಾಗೃತಿ ಕಾರ್ಯಕ್ರಮ
ಕೈಕಂಬ: ಪೊಳಲಿ ಕರಿಯಂಗಳ ಗ್ರಾಮ ಪಂಚಾಯತ್ ನಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಗಿರೀಶ್ ನಾವಡ ಹಾಗೂ ತಂಡದವರಿಂದ ಫೆ.1ರಂದು ಗುರುವಾರ ಸಂವಿಧಾನ ಜಾಗೃತಿ ಜಾಥ ಕಾರ್ಯಕ್ರಮ…
ಫೆ.17 ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾಟ: ಆಮಂತ್ರಣ ಪತ್ರ ಬಿಡುಗಡೆ
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ನೇತೃತ್ವದಲ್ಲಿ ಬಂಟ್ವಾಳ ತಾಲೂಕು ವಾಲಿಬಾಲ್ ಎಸೋಸಿಯೇಷನ್, ಯೂತ್ ಬಂಟ್ಸ್ ಬಂಟ್ವಾಳ ತಾಲೂಕು ಹಾಗೂ ಯೂತ್ ಬಂಟ್ಸ್ ಬಿ.ಸಿ.ರೋಡು ಇದರ…
ಡಾ.ಹೆಗ್ಗಡೆ ಅವರ ಕನಸು ನನಸುಗೊಳಿಸಲು ಸಂಘಟಿತ ಪ್ರಯತ್ನ ಅಗತ್ಯ:ಕತ್ತಲ್ ಸಾರ್
ಬಂಟ್ವಾಳ: ತುಳುನಾಡಿನಲ್ಲಿ ವಿಭಿನ್ನ ಧಾರ್ಮಿಕ ಆಚರಣೆಗಳನ್ನು ಅರ್ಥಪೂರ್ಣವಾಗಿ ಆಚರಿಸುವುದರ ಜೊತೆಗೆ ದುಶ್ಚಟದಿಂದ ದೂರ ಉಳಿದು ಸಂಸ್ಕಾರಯುಕ್ತ ಮತ್ತು ಸಮೃದ್ಧ ಸಮಾಜ ನಿರ್ಮಿಸುವಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ…
ಕುಪ್ಪೆಟ್ಟು ಪಂಜುರ್ಲಿ ದೈವಕ್ಕೆ ದೊಂದಿ ಬೆಳಕಿನ ದರಿ ನೇಮೋತ್ಸವ
ಕೈಕಂಬ: ಅಡ್ಡೂರು ಬರ್ಕೆ ದುಗ್ಗಮ್ಮ ಕುಟುಂಬಸ್ಥರ ತರವಾಡು ಮನೆಯಲ್ಲಿ ಜ.30ರಂದು ಮಂಗಳವಾರ ಹಾಗೂ 31 ಬುಧವಾರದಂದು ಕುಪ್ಪೆಟ್ಟು ಪಂಜುರ್ಲಿ ದೈವಕ್ಕೆ ನೂತ್ರ ಒಂಜಿ ಬೊಂಡ, ಕಲಶೆ ಅರಿ…
ಅಡ್ಡೂರು ಬರ್ಕೆ ಕುಟುಂಬಸ್ಥರ ತರವಾಡು ಮನೆಯಲ್ಲಿ ಪರಿವಾರ ದೈವಗಳ ಕೋಲೋತ್ಸವ
ಕೈಕಂಬ: ಅಡ್ಡೂರು ಬರ್ಕೆ ದುಗ್ಗಮ್ಮ ಕುಟುಂಬಸ್ಥರ ತರವಾಡು ಮನೆಯಲ್ಲಿ ಜ.30ರಂದು ಮಂಗಳವಾರ ಹಾಗೂ 31 ಬುಧವಾರದಂದು ಪರಿವಾರ ದೈವಗಳ ಕೋಲೋತ್ಸವ ಹಾಗೂ ವಾರ್ಷಿಕ ಅಗೇಲು ಸೇವೆ ನಡೆಯಿತು.…
ಕೊಂಜಾಲುಗುತ್ತು ದಿವಾಕರ ಶೆಟ್ಟಿ ದಂಪತಿಗಳಿಗೆ ಸನ್ಮಾನ
ಕೈಕಂಬ: ಅಮ್ಮುಂಜೆ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬ್ರಹ್ಮಕಲಶದ ಒಂಭತ್ತನೇಯ ದಿನದಂದು ಜ.29 ಸೋಮವಾರ ಕೊಂಜಾಲುಗುತ್ತು ದಿವಾಕರ ಶೆಟ್ಟಿ ಹಾಗೂ ಅವರ ಧರ್ಮಪತ್ನಿ ಯಶೋದಾ ಡಿ. ಶೆಟ್ಟಿ ದಂಪತಿಗಳನ್ನು…
ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬ್ರಹ್ಮಕಲಶದ ಒಂಭತ್ತನೇಯ ದಿನದಂದು ಸನ್ಮಾನ ಸಮಾರಂಭ
ಕೈಕಂಬ: ಅಮ್ಮುಂಜೆ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬ್ರಹ್ಮಕಲಶದ ಒಂಭತ್ತನೇಯ ದಿನ ಜ.29ರಂದು ಸೋಮವಾರ ಅಮ್ಮುಂಜೆಗುತ್ತು ಕೃಷ್ಣ ಕುಮಾರ್ ಪೂಂಜ, ಅಮ್ಮುಂಜೆಗುತ್ತು ಸತ್ಯಪ್ರಸಾದ್ ಶೆಟ್ಟಿ ಹಾಗೂ ಅಮ್ಮುಂಜೆಗುತ್ತು ಲಕ್ಷ್ಮಿ…
ವಿಟ್ಲ ಹನುಮಗಿರಿ ಶ್ರೀ ರಾಮ ಮಂದಿರದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ
ವಿಟ್ಲ: ವಿಟ್ಲ ಹನುಮಗಿರಿ ಶ್ರೀ ರಾಮ ಮಂದಿರದಲ್ಲಿ ಜಿಎಸ್ಬಿ ಸಮಾಜದ ವತಿಯಿಂದ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಿತು.
ಫೆ. ೪ರಂದು ಕೆಪಿಟಿ ಕದ್ರಿಯಲ್ಲಿ ದ.ಕ ಜಿಲ್ಲಾ ಮರಾಠಿ ಕ್ರೀಡೋತ್ಸವ
ಕೈಕಂಬ: ದ.ಕ ಜಿಲ್ಲಾ ಮರಾಟಿ ಸಮಾಜ ಸಂಘ(ರಿ) ಮಂಗಳೂರು ಹಾಗೂ ಮರಾಟಿ ವೇದಿಕೆ ಮಂಗಳೂರು ಇವುಗಳ ಜಂಟಿ ಆಶ್ರಯದಲ್ಲಿ ಫೆ. ೪ರಂದು ಕೆಪಿಟಿಯ ಕದ್ರಿ ಕ್ರೀಡಾಂಗಣದಲ್ಲಿ ಸಮಾಜದ…
ಬಂಟ್ವಾಳ ತಹಶೀಲ್ದಾರ್ ಎಸ್ ಬಿ ಕೂಡಲಗಿ ಅವರಿಗೆ ಬೀಳ್ಕೊಡುಗೆ ಸಮಾರಂಭ,ನೂತನ ತಹಶೀಲ್ದಾರರಾಗಿ ಅರ್ಚನಾ ಭಟ್ ಅಧಿಕಾರ ಸ್ವೀಕಾರ
ಬಂಟ್ವಾಳ: ಬಂಟ್ವಾಳ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎಸ್ ಬಿ ಕೂಡಲಗಿ ಅವರು ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ತಹಶೀಲ್ದಾರರಾಗಿ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಅವರನ್ನು 29ರಂದು ಸೋಮವಾರ…
