Month: January 2024

ಕುಪ್ಪೆಟ್ಟು ಪಂಜುರ್ಲಿ ದೈವಕ್ಕೆ ದೊಂದಿ ಬೆಳಕಿನ ದರಿ ನೇಮೋತ್ಸವ

ಕೈಕಂಬ: ಅಡ್ಡೂರು ಬರ್ಕೆ ದುಗ್ಗಮ್ಮ ಕುಟುಂಬಸ್ಥರ ತರವಾಡು ಮನೆಯಲ್ಲಿ ಜ.30ರಂದು ಮಂಗಳವಾರ ಹಾಗೂ 31 ಬುಧವಾರದಂದು ಕುಪ್ಪೆಟ್ಟು ಪಂಜುರ್ಲಿ ದೈವಕ್ಕೆ ನೂತ್ರ ಒಂಜಿ ಬೊಂಡ, ಕಲಶೆ ಅರಿ…

ಕೊಂಜಾಲುಗುತ್ತು ದಿವಾಕರ ಶೆಟ್ಟಿ ದಂಪತಿಗಳಿಗೆ ಸನ್ಮಾನ

ಕೈಕಂಬ: ಅಮ್ಮುಂಜೆ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬ್ರಹ್ಮಕಲಶದ ಒಂಭತ್ತನೇಯ ದಿನದಂದು ಜ.29 ಸೋಮವಾರ ಕೊಂಜಾಲುಗುತ್ತು ದಿವಾಕರ ಶೆಟ್ಟಿ ಹಾಗೂ ಅವರ ಧರ್ಮಪತ್ನಿ ಯಶೋದಾ ಡಿ. ಶೆಟ್ಟಿ ದಂಪತಿಗಳನ್ನು…

ಅಡ್ಡೂರು ಬರ್ಕೆ ಕುಟುಂಬಸ್ಥರ ತರವಾಡು ಮನೆಯಲ್ಲಿ ಪರಿವಾರ ದೈವಗಳ ಕೋಲೋತ್ಸವ

ಕೈಕಂಬ: ಅಡ್ಡೂರು ಬರ್ಕೆ ದುಗ್ಗಮ್ಮ ಕುಟುಂಬಸ್ಥರ ತರವಾಡು ಮನೆಯಲ್ಲಿ ಜ.30ರಂದು ಮಂಗಳವಾರ ಹಾಗೂ 31 ಬುಧವಾರದಂದು ಪರಿವಾರ ದೈವಗಳ ಕೋಲೋತ್ಸವ ಹಾಗೂ ವಾರ್ಷಿಕ ಅಗೇಲು ಸೇವೆ ನಡೆಯಿತು.…

ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬ್ರಹ್ಮಕಲಶದ ಒಂಭತ್ತನೇಯ ದಿನದಂದು ಸನ್ಮಾನ ಸಮಾರಂಭ

ಕೈಕಂಬ: ಅಮ್ಮುಂಜೆ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬ್ರಹ್ಮಕಲಶದ ಒಂಭತ್ತನೇಯ ದಿನ ಜ.29ರಂದು ಸೋಮವಾರ ಅಮ್ಮುಂಜೆಗುತ್ತು ಕೃಷ್ಣ ಕುಮಾರ್‌ ಪೂಂಜ, ಅಮ್ಮುಂಜೆಗುತ್ತು ಸತ್ಯಪ್ರಸಾದ್‌ ಶೆಟ್ಟಿ ಹಾಗೂ ಅಮ್ಮುಂಜೆಗುತ್ತು ಲಕ್ಷ್ಮಿ…

ಫೆ. ೪ರಂದು ಕೆಪಿಟಿ ಕದ್ರಿಯಲ್ಲಿ ದ.ಕ ಜಿಲ್ಲಾ ಮರಾಠಿ ಕ್ರೀಡೋತ್ಸವ

ಕೈಕಂಬ: ದ.ಕ ಜಿಲ್ಲಾ ಮರಾಟಿ ಸಮಾಜ ಸಂಘ(ರಿ) ಮಂಗಳೂರು ಹಾಗೂ ಮರಾಟಿ ವೇದಿಕೆ ಮಂಗಳೂರು ಇವುಗಳ ಜಂಟಿ ಆಶ್ರಯದಲ್ಲಿ ಫೆ. ೪ರಂದು ಕೆಪಿಟಿಯ ಕದ್ರಿ ಕ್ರೀಡಾಂಗಣದಲ್ಲಿ ಸಮಾಜದ…

ಬಂಟ್ವಾಳ ತಹಶೀಲ್ದಾರ್ ಎಸ್ ಬಿ ಕೂಡಲಗಿ ಅವರಿಗೆ ಬೀಳ್ಕೊಡುಗೆ ಸಮಾರಂಭ,ನೂತನ ತಹಶೀಲ್ದಾರರಾಗಿ ಅರ್ಚನಾ ಭಟ್ ಅಧಿಕಾರ ಸ್ವೀಕಾರ

ಬಂಟ್ವಾಳ: ಬಂಟ್ವಾಳ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎಸ್ ಬಿ ಕೂಡಲಗಿ ಅವರು ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ತಹಶೀಲ್ದಾರರಾಗಿ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಅವರನ್ನು 29ರಂದು ಸೋಮವಾರ…

ದೋಣಿಂಜೆಗುತ್ತಿನ ಚಾವಡಿ ಮನೆ ಸಹಿತ ಮೂರು ಕಡೆ ದೈವಗಳ ಆರಾಧನಾ ಪರಿಕರಗಳು ಕಳವು

ಕೈಕಂಬ: ಗುರುಪುರ ದೋಣಿಂಜೆಗುತ್ತಿನ ಚಾವಡಿ ಮನೆ ಸಹಿತ ಮೂರು ಕಡೆ ಭಾನುವಾರ ರಾತ್ರಿ ದೈವಗಳ ಆರಾಧನಾ ಪರಿಕರಗಳು ಕಳುವಾಗಿದ್ದು, ಬಜ್ಪೆ ಪೊಲೀಸರು ಸೋಮವಾರ ಗುತ್ತಿನ ಮನೆ ಹಾಗೂ…

ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಗೋಡೆ ಬರಹ ಕಾರ್ಯಕ್ರಮ

ಬಂಟ್ವಾಳ: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡುವ ಸಂಕಲ್ಪದೊಂದಿಗೆ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಗೋಡೆ ಬರಹ ಕಾರ್ಯಕ್ರಮಕ್ಕೆ ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವಪ್ಪ…

ಹೂ-ಹಣ್ಣು-ಹಂಪಲುಗಳಿಂದ ಅಲಂಕೃತಗೊಂಡ ಶ್ರೀ ಸೋಮನಾಥೇಶ್ವರ ದೇವಾಲಯ

ಕೈಕಂಬ: ಅಮ್ಮುಂಜೆ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಪ್ರತಿಷ್ಠಾಷ್ಟ ಬ್ರಹ್ಮಕಲಶೋತ್ಸವಕ್ಕೆ ದೇವಾಲಯವನ್ನು ಹೂ-ಹಣ್ಣು-ಹಂಪಲುಗಳಿಂದ ಸಜ್ಜುಗೊಳಿಸಲಾಯಿತು.

ಸಮಾಜ ಸಂಘಟನೆಗಾಗಿ ಉಚಿತವಾಗಿ ನಿರಂತರ ಶಿಕ್ಷಣ ನೀಡುತ್ತಿರುವುದು ರಾಜ್ಯದಲ್ಲೇ ಪ್ರಥಮ : ಲಕ್ಷ್ಮಣ್ ಅಗ್ರಬೈಲು

ಬಂಟ್ವಾಳ: ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಸಮಾಜ ಸಂಘಟನೆಗಾಗಿ ಮಕ್ಕಳಿಗೆ ಮತ್ತು ಸಮಾಜ ಬಾಂಧವರಿಗೆ ಅನುಭವಿ ಸಂಪನ್ಮೂಲ ವ್ಯಕ್ತಿಗಳಿಂದ ಉಚಿತವಾಗಿ ತರಬೇತಿ ನೀಡುತ್ತಿರುವುದು ಕುಲಾಲ ಸಮುದಾಯದಲ್ಲಿ ರಾಜ್ಯದಲ್ಲೇ…

ಅಡ್ಡೂರು ಬರ್ಕೆ ಮನೆ ಕುಟುಂಬಸ್ಥರ ತರವಾಡಿನ ಕೋಲೋತ್ಸವ

ಕೈಕಂಬ: ಅಡ್ಡೂರು ಬರ್ಕೆ ಮನೆ ಕುಟುಂಬಸ್ಥರ ತರವಾಡಿನಲ್ಲಿ ೨೦೨೪ ಜ.೩೦ರಂದು ಮಂಗಳವಾರದಿಂದ ಜ.೩೧ ಬುಧವಾರದವರೆಗೆ ಕುಟುಂಬಸ್ಥರು ಆರಾಧಿಸಿಕೊಂಡು ಬರುತ್ತಿರುವಂತಹ ಸತ್ಯದೇವತೆ ಮತ್ತು ಕುಪ್ಪೆಟ್ಟು ದೈವ ಹಾಗೂ ಕುಟುಂಬದ…

ಕಲಾವಿದನ ಕೈಯಲ್ಲಿ ಮೂಡಿಬಂದ ಮರಳಿನ ಆದಿಯೋಗಿಯ ಕಲಾಕೃತಿ

ಕೈಕಂಬ: ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಜ.28ರಂದು ದೇವಾಲಯದ ಅಂಗಣದ ವೇದಿಕೆಯಲ್ಲಿ ಪ್ರಸಾದ್‌ ಕುಳಾಯಿ ಹಾಗೂ ನಿಶಾಂತ್ ಕುಲಾಲ್ ಅಮ್ಮುoಜೆಯವರ ಕೈಚಳಕದಲ್ಲಿ ಮರಳಿನ ರಾಶಿಯಲ್ಲಿ ಸುಂದರವಾದ…

ಅಮ್ಮುಂಜೆ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಬಲಿ ಉತ್ಸವ

ಕೈಕಂಬ: ಅಮ್ಮುಂಜೆ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಷ್ಟ ಬ್ರಹ್ಮಕಲಶದ ಪ್ರಯುಕ್ತ ಜ.28ರಂದು ಭಾನುವಾರ ಬಲಿ ಉತ್ಸವವು ಬ್ರಹ್ಮಶ್ರೀ ಸುಬ್ರಮಣ್ಯ ತಂತ್ರಿ ನೇತೃತ್ವದಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ಕೊಂಜಾಲುಗುತ್ತು…