Author: Suddi9

ಈಶ್ವರ ಮಂಗಲ ಶ್ರೀ ಸದಾಶಿವ ದೇವಸ್ಥಾನದದಲ್ಲಿ ಸಮಾಲೋಚನಾ ಸಭೆ

ಬಂಟ್ವಾಳ: ಸಜೀಪಮೂಡ ಈಶ್ವರ ಮಂಗಲ ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮಕಲಶೋತ್ಸವ ಪೂರ್ವಬಾವಿ ಸಮಾಲೋಚನಾ ಸಭೆಯು ಅ.25 ರಂದು ರವಿವಾರ ಬೆ. 10 ಗಂಟೆಗೆ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ…

ಯುವ ಜಯಕರ್ನಾಟಕದ ಸಮಿತಿ ರಚನೆ

ಬಂಟ್ವಾಳ: ಬಂಟ್ವಾಳ ತಾಲೂಕು ಯುವ ಜಯಕರ್ನಾಟಕದ ತಾಲೂಕು ಸಮಿತಿಯನ್ನು ಬಿ.ಸಿ.ರೋಡಿನ ರಂಗೋಲಿ ಸಭಾಂಗಣದಲ್ಲಿ ರಚಿಸಲಾಯಿತು. ಅಧ್ಯಕ್ಷರಾಗಿ ಮಿತಾಶ್ ಎಂ, ಕಾರ್ಯಧ್ಯಕ್ಷರಾಗಿ ಪ್ರಮೋದ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಸತೀಶ್…

ಸೌತ್ ಕೆನರಾ ಪೋಟೋಗ್ರಾಫರ್ಸ್ ಅಸೋಸಿಯೇಶನ್ ರಜತ ಸಂಭ್ರಮದ ಸಮಾರೋಪ

ಉಡುಪಿ:ಸೌತ್ ಕೆನರಾ ಪೋಟೋಗ್ರಾಫರ್ಸ್ ಅಸೋಸಿಯೇಶನ್ ರಜತ ಸಂಭ್ರಮದ ಸಮಾರೋಪ ಸಮಾರಂಭ, ರಾಜ್ಯಮಟ್ಟದ ಛಾಯಾಗ್ರಾಹಕರ ಸಮ್ಮೇಳನ ಹಾಗೂ ಅಂತರಾಷ್ಟ್ರೀಯ ಮಟ್ಟದ ವಸ್ತುಪ್ರದರ್ಶನ ಮಾರಾಟವು ಅ.9 ಶುಕ್ರವಾರ ಹಾಗೂ ಅ.10ಶನಿವಾರ…

ಮುಂಬೈನಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ತರಕಾರಿಯಲ್ಲಿ ಪೂಜಿಸಿದ ಅನ್ನಪೂರ್ಣ ದೇವಿ.

ಮುಂಬೈ ಅಕ್ಟೋಬರ್ 14: ಮುಂಬೈನಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ 8 ನೇ ವರ್ಷದ 100 ಕೆಜಿ ತರಕಾರಿಯಲ್ಲಿ ಪೂಜಿಸಿದ ಅನ್ನಪೂರ್ಣ ದೇವಿ. ಇದರ ಹಿಂದಿನ ಪ್ರಾಭವಳಿಯ ತೂಕ…

ರಿಯಾನ್ ಇಂಟರ್ನ್ಯಾಷನಲ್ ಗ್ರೂಪ್ ವತಿಯಿಂದ ವಿವಿಧ ದೇಶಗಳ ವಿಧ್ಯಾರ್ಥಿಗಳಿಂದ ಕಾನ್ಫರೆನ್ಸ್ ಕಾರ್ಯಕ್ರಮ 

ರಿಯಾನ್ ಇಂಟರ್ನ್ಯಾಷನಲ್ ಗ್ರೂಪ್ ವತಿಯಿಂದ ವಿವಿಧ ದೇಶಗಳ ವಿಧ್ಯಾರ್ಥಿಗಳಿಂದ ಕಾನ್ಫರೆನ್ಸ್ ಕಾರ್ಯಕ್ರಮ ಇತ್ತೀಚೆಗೆ ಥೀಮ್ ಭಾರತೀಯ ಮಾಡೆಲ್ ಯುನೈಟೆಡ್ ನೇಶನ್ಸ್ (INMUN) ಸಮ್ಮೇಳನದ ಅತಿಥ್ಯ ವಹಿಸಿತ್ತು. ಈ…

ಮೂಡುಬಿದರೆ ದಸರಾ ಸಾಹಿತ್ಯ ಸಾಂಸ್ಕ್ರತಿಕೋತ್ಸವಕ್ಕೆ ಚಾಲನೆ

ಮೂಡುಬಿದರೆ: ಇಲ್ಲಿನ ಸಮಾಜಮಂದಿರ ಸಭಾದ ಆಶ್ರಯದಲ್ಲಿ ನಡೆಯುವ 70ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕ್ರತಿಕೋತ್ಸವಕ್ಕೆ ಮಂಗಳವಾರ ಚಾಲನೆ ನೀಡಲಾಯಿತು. ಹಿರಿಯ ವಕೀಲ ಎಂ.ಕೆ.ವಿಜಯಕುಮಾರ್ ಉತ್ಸವಕ್ಕೆ ಚಾಲನೆ ನೀಡಿ…

ಮೂಡುಬಿದರೆ: ನೂತನವಾಗಿ ನಿರ್ಮಾಣಗೊಂಡ ಅಗ್ನಿಶಾಮಕದಳಕ್ಕೆ ಬೇಕಾಗಿದೆ `ನೀರಿನ ವ್ಯವಸ್ಥೆ

ಮೂಡುಬಿದರೆ: ಅಗ್ನಿಶಾಮಕದಳದ ಸ್ವಂತ, ಸುಸಜ್ಜಿತ ಕಟ್ಟಡದ ಕಾಮಗಾರಿ ಬಹುತೇಕ ಪೂರ್ಣಗೊಂಡು ತಿಂಗಳುಗಳೇ ಕಳೆದಿವೆ. ಬಾಡಿಗೆ ಕಟ್ಟಡದಿಂದ ಬಹುಬೇಗ ಮುಕ್ತಿ ಸಿಗುವ ಸಂಭವೂ ಇದೆ. ಹಳೆ ಕಟ್ಟಡದಿಂದ ಹೊಸ…

ಇರುವೈಲು ಬಜರಂಗದಳ ಮುಖಂಡನಿಗೆ ಬೆದರಿಕೆ:ದೂರು

ಮೂಡುಬಿದರೆ: ಇರುವೈಲು ಬಜರಂಗದಳ ಕಾರ್ಯಕರ್ತರೊಬ್ಬರಿಗೆ ಬೈಕ್ನಲ್ಲಿ ಬಂದ ಮುಸುಧಾರಿಗಳು ಬೆದರಿಕೆಯೊಡ್ಡಿರುವ ಬಗ್ಗೆ ಮೂಡುಬಿದರೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಬಜರಂಗದಳ ಇರುವೈಲು ಘಟಕದ ಮುಖಂಡ ಸಂತೋಷ್ ಶೆಟ್ಟಿ…

ಬಿಲ್ಲವರ ಅಸೋಶಿಯೇಶನ್ ಬೆಂಗಳೂರು ಸಂಸ್ಥೆಯಿಂದ ಗೌರವಿಸಲ್ಪಟ್ಟ ಜಯ ಸಿ.ಸುವರ್ಣ

ಬೆಂಗಳೂರು, ಅ.14: ಬಿಲ್ಲವರ ಅಸೋಶಿಯೇಶನ್ ಬೆಂಗಳೂರು ಸಂಸ್ಥೆಯು ಇಂದಿಲ್ಲಿ ಸಂಜೆ ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಹಾಗೂ ಭಾರತ್ ಬ್ಯಾಂಕ್ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ಅವರನ್ನು…

ಶ್ರೀ ಅನ್ನಪೂಣೆಶ್ವರೀ ದೇವಸ್ಥಾನದ ಅನ್ನಛತ್ರವನ್ನು ಉದ್ಘಾಟಿಸಿದ ಸಚಿವ ರೈ ಅವರಿಗೆ ಸನ್ಮಾನ

ಬಂಟ್ವಾಳ : ಬಿ.ಸಿ.ರೋಡಿನ ಪೊಲೀಸ್ಲೇನ್ನಲ್ಲಿರುವ ಶ್ರೀ ಅನ್ನಪೂಣೆಶ್ವರೀ ದೇವಸ್ಥಾನದ ಅನ್ನಪೂರ್ಣ ಅನ್ನಛತ್ರವನ್ನು ಉದ್ಘಾಟಿಸಿದ ಸಂದರ್ಭದಲ್ಲಿ ದೇವಸ್ಥಾನದ ವತಿಯಿಂದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ರವರು ಜಿಲ್ಲಾ ಉಸ್ತುವಾರಿ ಸಚಿವ…

ಮಿಜಾರು ಸರಣಿ ಅಪಘಾತ ಛಾಯಾಗ್ರಾಹಕ ದುರ್ಮರಣ

ಮೂಡುಬಿದಿರೆ: ರಾ.ಹೆ 169ನ ಮಿಜಾರಿನಲ್ಲಿ ಬುಧವಾರ ಸಂಜೆ ನಡೆದ ಭೀಕರ ಸರಣಿ ಅಪಘಾತದಲ್ಲಿ ಯುವ ಛಾಯಾಗ್ರಾಹಕ, ಮದುವೆ ನಿಗಧಿಯಾಗಿದ್ದ ಯುವಕ ದುರ್ಮರಣಕ್ಕೀಡಾಗಿದ್ದಾರೆ. ಅ.25ರಂದು ಶ್ರೀ ಮಹಾವೀರ ಭವನದಲ್ಲಿ…

ರೋಟರಿ ಕ್ಲಬ್ ವತಿಯಿಂದ ಶೌಚಾಲಯ ನಿರ್ಮಾಣ

ಬಂಟ್ವಾಳ: ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಬ್ರಹ್ಮರ ಕೂಟ್ಲುವಿನ ಶಾಲಾ ಬಾಲಕಿಯರಿಗೆ ರೋಟರಿ ಕ್ಲಬ್ ವತಿಯಿಂದ ಶೌಚಾಲಯವನ್ನು ಮಾಡಿಕೊಟ್ಟಿದ್ದಾರೆ. ಡಾ. ಜಗದೀಶ್ ರೈ , ರೋಟರಿ ಅಧ್ಯಕ್ಷ ಕರುಣಾಕರ ರೈ,…

ಕಂಪೋಸ್ಟ್ ತಯಾರಿಕೆ ಬಗ್ಗೆ ಮಾಹಿತಿ ಶಿಬಿರ

ಬಂಟ್ವಾಳ: ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಬ್ರಹ್ಮರಕೂಟ್ಲುವಿನಲ್ಲಿ ಕಳ್ಳಿಗೆ ಗ್ರಾ.ಪಂ. ವತಿಯಿಂದ ಕಂಪೋಸ್ಟ್ ತಯಾರಿಕಾ ಸಾಮಾಗ್ರಿಗಳನ್ನು ಆಳವಡಿಸಲಾಯಿತು. ಕಂಪೋಸ್ಟ್ ತಯಾರಿಕೆ ಬಗ್ಗೆ ಅಭಿವೃದ್ಧಿ ಅಧಿಕಾರಿ ಶಿವುಲೀಲ ಚೌಹಾನ್ ಮಾಹಿತಿಯನ್ನು ನೀಡಿದರು.…