Author: Suddi9

ಬ್ರಹ್ಮರಕೂಟ್ಲು: ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಸೈಕಲ್ ವಿತರಣಾ ಕಾರ್ಯಕ್ರಮ

ಬಂಟ್ವಾಳ: ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಬ್ರಹ್ಮರಕೂಟ್ಲುವಿನಲ್ಲಿ ಸೈಕಲ್ ವಿತರಣಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ತಾ.ಪಂ. ಸದಸ್ಯೆ ಅನಿತಾ ಮಾಧವ, ಗ್ರಾ.ಪಂ. ಸದಸ್ಯ ಮಧುಸೂಧನ ಶೆಣೈ, ಶಾಲಾಬಿವೃದ್ಧಿ ಸಮಿತಿ…

ಬ್ರಹ್ಮರಕೂಟ್ಲುವಿನಲ್ಲಿ ಗಾಂಧೀ ಜಯಂತಿ ಆಚರಣೆ

ಬಂಟ್ವಾಳ: ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಬ್ರಹ್ಮರಕೂಟ್ಲುವಿನಲ್ಲಿ ಗಾಂಧೀ ಜಯಂತಿ ಆಚರಿಸಲಾಯಿತು. ಈ ಸಂದರ್ಭ್ಗ್ರಾ.ಪಂ. ಸದಸ್ಯರು ಹಾಗೂ ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಪ್ರೀತಿ ಫ್ಲೇವಿ ಫೆರ್ನಾಂಡೀಸ್ ಮತ್ತು ಸಹಶಿಕ್ಷಕಿಯರಾದ…

ಕೃಷಿ ಮತ್ತು ಗ್ರಾಮೀಣಭಿವೃದ್ಧಿ ಬ್ಯಾಂಕ್ ನಲ್ಲಿ ಸೇವೆ ಸಲ್ಲಿಸಿ ನಿವ್ರತಿ ಹೊಂದಿದ ಸಿಬ್ಬಂದಿಗೆ ಸನ್ಮಾನ

ಬಂಟ್ವಾಳ : ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಭಿವೃದ್ಧಿ ಬ್ಯಾಂಕ್ ಬಿ.ಸಿ.ರೋಡ್ ಶಾಖೆಯಲ್ಲಿ 31ವರ್ಷಗಳ ಕಾಲ ಸೇವೆ ಸಲ್ಲಿಸಿದ ಸಿಬ್ಬಂದಿ ಪ್ರೇಮಕಲಾ ಶೆಟ್ಟಿಯವರನ್ನು ಬ್ಯಾಂಕಿನ ನಿರ್ದೇಶಕರ ಮಂಡಳಿ…

ಸರಸ್ವತಿಯ ಅನುಗ್ರಹದೊಂದಿಗೆ ಮಕ್ಕಳ ಪ್ರತಿಭೆ ದೀಪದಂತೆ ಬೆಳಗಲಿ , ಈಶ್ವರ ಭಟ್

ಬಂಟ್ವಾಳ : ಕಲೆಗಳನ್ನು ಆರಾದಿಸುವುದು ಪ್ರೋತ್ಸಾಹಿಸುವುದು ನಮ್ಮ ಧರ್ಮ. ಸರಸ್ವತಿಯನ್ನು ಆರಾದಿಸುವವರಿಗೆ ದೇವರ ಅನುಗ್ರಹ ಆಶೀರ್ವಾದ ಖಂಡಿತಾ ಇದೆ . ಚಿಣ್ಣರ ಲೋಕದ ಮಕ್ಕಳ ಪ್ರತಿಭೆ ದೀಪದಂತೆ…

ಇಂಚರ 10 ಮಕ್ಕಳ ಶರಧೃತು ಶಿಬಿರ

ಎಡಪದವು: ಶ್ರೀ ಶಾಸ್ತಾವು ಭೂತನಾಥೇಶ್ವರ ಟ್ರಸ್ಟ್(ರಿ) ಬಡಗಎಡಪದವು ಮಿಜಾರು ಮತ್ತು ಹಿಂದು ಸೇವಾ ಪ್ರತಿಷ್ಠಾನ ಇದರ ವತಿಯಿಂದ ಭೂತನಾಥೇಶ್ವರ ದೇವಸ್ಥಾನದ ವಠಾರದಲ್ಲಿ ಐದನೇ ವರ್ಷದ 10ನೇ ಇಂಚರ…

ಎನ್‍ಎಸ್‍ಯುಐ ಬಲವರ್ಧನೆಗೆ ಯೋಜನೆ: ಐವನ್ ಡಿ’ಸೋಜಾ

ಮೂಡುಬಿದಿರೆ: ಯುವಕರಲ್ಲಿ ರಾಷ್ಟ್ರಪ್ರೇಮ, ರಾಷ್ಟ್ರೀಯ ಭಾವೈಕ್ಯತೆ ಅರಿವು, ನಾಯಕತ್ವದ ಸರಿಯಾದ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಕಾಂಗ್ರೆಸ್‍ನ ವಿದ್ಯಾರ್ಥಿ ಘಟಕವಾದ ಎನ್‍ಎಸ್‍ಯುಐ ಬಲವರ್ಧನೆಗೊಳಿಸುತ್ತೇವೆ. ಯುವಕರಿಗೆ ನಾಕತ್ವ ಶಿಬಿರ, ಸಾಮಾಜಿಕ…

ಆಳ್ವಾಸ್ ನುಡಿಸಿರಿ 2015 ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರೀ ಸರ್ವಾಧ್ಯಕ್ಷರಾಗಿ ಆಯ್ಕೆ

ಮೂಡುಬಿದರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನ.26ರಿಂದ 29ರವರೆಗೆ ನಡೆಯಲಿರುವ ಆಳ್ವಾಸ್ ನುಡಿಸಿರಿ-2015ರ ಸರ್ವಾಧ್ಯಕ್ಷರಾಗಿ ಹಿರಿಯ ವಿದ್ವಾಂಸ ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರೀ ಆಯ್ಕೆಯಾಗಿದ್ದಾರೆ. 13ನೇ ನುಡಿಸಿರಿಯನ್ನು ಸಾಹಿತಿ ವೀಣಾ…

ಪೊಳಲಿ ರಾಮಕ್ರಷ್ಣ ತಪೋವನದಲ್ಲಿ ಶರನ್ನವರಾತ್ರಿ ಆಚರಣೆ

ಕೈಕಂಬ: ಪೊಳಲಿ ರಾಮಕೃಷ್ಣ ತಪೋವನದಲ್ಲಿ ಶರನ್ನವರಾತ್ರಿಯ ಪ್ರಯುಕ್ತ ಅ.13ರಿಂದ ಅ.22ರವರೆಗೆ ಬೆಳಗ್ಗೆ ಪ್ರತಿನಿತ್ಯ ಜಿಲ್ಲೆಯ ವಿವಿಧ ಮಹಿಳಾ ಭಜನಾ ಮಂಡಳಿಯವರಿಂದ ಬೆಳಗ್ಗೆ ಮತ್ತು ಸಾಯಂಕಾಲ ಭಜನೆ ಮತ್ತು…

ಮಗುವಿನ ಸರಕಳ್ಳತನಕ್ಕೆ ಯತ್ನ

ಮೂಡುಬಿದಿರೆ: ಇಲ್ಲಿನ ಬಸ್ ನಿಲ್ದಾಣದಲ್ಲಿ ಬುಧವಾರ ಬೆಳಿಗ್ಗೆ ಸರಗಳ್ಳನೊಬ್ಬ ಮಗುವಿನ ಸರ ಕದ್ದು, ಓಡಿ ಹೋಗಲು ಪ್ರಯತ್ನಿಸುತ್ತಿರುವಾಗ ಸಾರ್ವಜನಿಕರು ಅವನನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಮೂಡುಬಿದಿರೆ ಬಸ್‍ನಿಲ್ದಾಣದಲ್ಲಿ ಕಾರ್ಕಳಕ್ಕೆ…

ಹಿಂದೂ ಸುರಕ್ಷೆ ವಿಫಲತೆಯ ಬಗ್ಗೆ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಬಂಟ್ವಾಳ ತಾಲೂಕು ಸಮಿತಿ ವತಿಯಿಂದ ಗೃಹ ಇಲಾಖೆಗೆ ಮನವಿ

ಬಂಟ್ವಾಳ: ಹಿಂದೂ ಸುರಕ್ಷೆ ವಿಫಲತೆಯ ಬಗ್ಗೆ ಸಂಬಧಪಟ್ಟ ಇಲಾಖೆ ಎಚ್ಚೆತ್ತುಕೊಳ್ಳುವಂತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಬಂಟ್ವಾಳ ತಾಲೂಕು ಸಮಿತಿ ಮಂಗಳವಾರ ತಾಲೂಕು ತಹಶೀಲ್ದಾರ್…

ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ

ಬಂಟ್ವಾಳ: ಭಾಷೆಯ ಬಳಕೆ ಕಡಿಮೆಯಾದಲ್ಲಿ ಅದು ಆ ಭಾಷೆಯ ನಾಶಕ್ಕೆ ಕಾರಣವಾಗುತ್ತದೆ, ಭಾಷೆಗಳ ಉಳಿವು ಹಾಗೂ ಅದರ ಹಿಂದಿನ ಸಂಸ್ಕ್ರತಿಯ ಉಳಿವಿಗಾಗಿ ಸರ್ಕಾರ ಅಕಾಡೆಮಿಗಳನ್ನು ಸ್ಥಾಪಿಸಿದೆ ಎಂದು…

ಪೊಳಲಿ: ಶರತ್ ಹಳೆಯಂಗಡಿಯವರಿಂದ ಗಿಟಾರ್ ವಾದನ

ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ಶರನವರಾತ್ರಿ ಮಹೋತ್ಸವದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮದ ಮೊದಲನೇ ದಿನ ಮಂಗಳವಾರ ಸಂಜೆ 6ರಿಂದ ಶರತ್ ಹಳೆಯಂಗಡಿ ಮತ್ತು ಬಳಗದವರಿಂದ ಗಿಟಾರ್…

ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ನವರಾತ್ರಿ ಮಹೋತ್ಸವಕ್ಕೆ ಚಾಲನೆ.

ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ಶರನ್ನವರಾತ್ರಿಯ ಸಾಂಸ್ಕೃತಿಕ ಕಾರ್ಯಕ್ರಮವು ಅ.13ರಂದು ಮಂಗಳವಾರ ಉದ್ಘಾಟನೆಗೊಂಡಿತು. ಪೊಳಲಿ ಕ್ಷೇತ್ರದ ಪ್ರಧಾನ ಅರ್ಚಕರಾದ ಪವಿತ್ರಪಾಣಿ ಮಾಧವವ ಭಟ್ ದೀಪಬೆಳಗಿಸಿ ಚಾಲನೆ ನೀಡಿದರು.…

ಹತ್ಯೆಯಾದ ಬಜರಂಗದಳ ಕಾರ್ಯಕರ್ತ ಪ್ರಶಾಂತ್ ಮನೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡ್ಡಿಯೂರಪ್ಪ ಭೇಟಿ

ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣ : ಪೊಲೀಸ್ ಇಲಾಖೆ ವೈಫಲ್ಯ ಆರೋಪಿಗಳನ್ನು ಬಂಧಿಸದಿದ್ದರೆ ಅ.20ರಿಂದ ಸತ್ಯಾಗ್ರಹ : ಯಡ್ಡಿಯೂರಪ್ಪ ಖಡಕ್ ಎಚ್ಚರಿಕೆ ಮೂಡುಬಿದಿರೆ : ಸಮಾಜ ಸೇವಕ,…