Author: Suddi9

ಹಿಂದೂ ಸಂಘಟನೆಗಳಿಂದ ತಹಶೀಲ್ದಾರ್ ಮೂಲಕ ಗೃಹ ಇಲಾಖೆಗೆ ಮನವಿ

ಬಂಟ್ವಾಳ: ಹಿಂದೂ ಸುರಕ್ಷೆ ವಿಫಲತೆಯ ಬಗ್ಗೆ ಸಂಬಧಪಟ್ಟ ಇಲಾಖೆ ಎಚ್ಚೆತ್ತುಕೊಳ್ಳುವಂತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಬಂಟ್ವಾಳ ತಾಲೂಕು ಸಮಿತಿ ಮಂಗಳವಾರ ತಾಲೂಕು ತಹಶೀಲ್ದಾರ್…

ಪುದು :ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಆತಿಕಾ ಅಮ್ಮೆಮಾರ್ ಹಾಗೂ ಉಪಾಧ್ಯಕ್ಷರಾಗಿ ಮಹಮ್ಮದ್ ಹಾಶೀರ್ ಪಿ. ಅವಿರೋಧವಾಗಿ ಆಯ್ಕೆ

ಬಂಟ್ವಾಳ: ಪುದು ಗ್ರಾಮಪಂಚಾಯಿತಿನ ಎರಡನೇ ಅವಧಿಗೆ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಆತಿಕಾ ಅಮ್ಮೆಮಾರ್ ಹಾಗೂ ಉಪಾಧ್ಯಕ್ಷರಾಗಿ ಮಹಮ್ಮದ್ ಹಾಶೀರ್ ಪಿ. ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಂಗಳವಾರ…

ಪ್ರಶಾಂತ್ ಕೊಲೆ ಪ್ರಕರಣ ನೈಜ್ಯ ಆರೋಪಿಗಳ ಬಂಧನವಾಗಲಿ

ಮೂಡುಬಿದರೆ:ಬಜರಂಗದಳ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಹತ್ಯೆಯ ನೈಜ ಆರೋಪಿಗಳನ್ನು ಪೊಲೀಸರು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೇಮಾರು ಸಾಂದೀಪನಿ ಮಠದ ಈಶವಿಠಲದಾಸ ಸ್ವಾಮೀಜಿ ಆಗ್ರಹಿಸಿದರು. ಮೃತ…

ಪ್ರಶಾಂತ್ ಮನೆಗೆ ಕೋಟ ಶ್ರೀನಿವಾಸ್ ಪೂಜಾರಿ ಭೇಟಿ ನ್ಯಾಯ ಸಿಗದಿದ್ದರೆ ಜನಾಂದೋಲನ: ಕೋಟ ಎಚ್ಚರಿಕೆ

ಮೂಡುಬಿದರೆ: ಪ್ರಶಾಂತ್ ಅವರನ್ನು ಹಾಡುಹಗಲೇ ಬರ್ಬರವಾಗಿ ಕೊಲೆ ಮಾಡಿ, 5 ದಿವಸವಾದರೂ ಜಿಲ್ಲಾಡಳಿತ ಸುಮ್ಮನಿರುವುದು ಸರಿಯಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯನ್ನು ಸರ್ಕಾರ ನಿಯಂತ್ರಿಸುವುದು ಸ್ಪಷ್ಟವಾಗಿ ಗೋಚರಿಸುತ್ತದೆ.…

ಬ್ರಹ್ಮಶ್ರೀ ನಾರಾಯಣ ಗುರುವರ್ಯರ 161ನೇ ವರ್ಷದ ಜನ್ಮ ದಿನಾಚರಣೆ ಪ್ರಯುಕ್ತ ಗುರುಪೂಜಾ ಉತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮ

ಕಲಡ್ಕ: ಬಿಲ್ಲವ ಸಮಾಜ ಸೇವಾ ಸಂಘ ಕಲ್ಲಡ್ಕ ಇದರ ಆಶ್ರಯದಲ್ಲಿ ಕಲ್ಲಡ್ಕ ಪಂಚವಟಿ ಕಲ್ಯಾಣ ಮಂಟಪ ಇಲ್ಲಿ ಬ್ರಹ್ಮಶ್ರೀ ನಾರಾಯಣ ಗುರುವರ್ಯರ 161ನೇ ವರ್ಷದ ಜನ್ಮ ದಿನಾಚರಣೆ…

ಸುರತ್ಕಲ್ ಬಂಟರ ಸಂಘಕ್ಕೆ ರಂಗ್‍ದೈಸಿರಿ ಪ್ರಶಸ್ತಿ

ಮಂಗಳೂರು: ಯುವ ಬಂಟರ ಸಂಘ ಪುತ್ತೂರು ತಾಲೂಕು ಇವರ ಆಶ್ರಯದಲ್ಲಿ ಬಂಟರ ಯಾನೆ ನಾಡವರ ಮಾತೃಸಂಘ ಮಂಗಳೂರು ಇದರ ನಿರ್ದೇಶನದಲ್ಲಿ ಪುತ್ತೂರು ಬಂಟರ ಭವನದಲ್ಲಿ ನಡೆದ ಕರಾವಳಿ…

ಬಿ.ಸಿ.ರೋಡ್: ಶ್ರೀ ಅನ್ನಪೂಣೆಶ್ವರೀ ದೇವಸ್ಥಾನದ ಅನ್ನಪೂರ್ಣ ಅನ್ನಛತ್ರದ ಉದ್ಘಾಟನೆ

ಬಂಟ್ವಾಳ: ಬಿ.ಸಿ.ರೋಡಿನ ಪೊಲೀಸ್‍ಲೇನ್‍ನಲ್ಲಿರುವ ಶ್ರೀ ಅನ್ನಪೂಣೆಶ್ವರೀ ದೇವಸ್ಥಾನದ ಅನ್ನಪೂರ್ಣ ಅನ್ನಛತ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮಂಗಳವಾರ ಉಧ್ಘಾಟಿಸಿದರು. ಧಾರ್ಮಿಕ ದತ್ತಿ ಇಲಾಖೆಯಿಂದ 4 ಲಕ್ಷ…

ಶೀಘ್ರದಲ್ಲಿ ಬಂಟ್ವಾಳ ಪುರಸಭೆಯನ್ನು ನಗರಸಭೆಯಾಗಿ ಮಾರ್ಪಾಡು ಮಾಡಲಾಗುವುದು ,ಸಚಿವ ಬಿ.ರಮಾನಾಥ ರೈ

ಬಂಟ್ವಾಳ : ಶಾಲೆಯ ಫಲಿತಾಂಶಕ್ಕೆ ಅಭಿನಂದನೆ , ಪುರಸಭೆಗೆ ಮಂಜೂರಾದ ವಿವಿಧ ಯೋಜನೆಗಳು ಮತ್ತು ರಸ್ತೆ ಕಾಮಗಾರಿಗಳ ಬಗ್ಗೆ ಮಾತನಾಡಿ ಪುರಸಭೆಯನ್ನು ಶೀಘ್ರದಲ್ಲಿ ನಗರಸಭೆಯಾಗಿ ಮಾರ್ಪಾಡು ಮಾಡಲಾಗುವುದು…

ಅಮೆರಿಕದಲ್ಲಿ ನಡೆಯಲಿರುವ ಪ್ರತಿಷ್ಠಿತ ಎಂ.ಡಿ.ಆರ್.ಟಿ ಸಮ್ಮೇಳನಕ್ಕೆ ಅರ್ಬೆಟ್ಟು ಸುರೇಶ್ ಕಾಮತ್ ಆಯ್ಕೆ

ಮಂಗಳೂರು: ಅಮೆರಿಕದಲ್ಲಿ ನಡೆಯಲಿರುವ ಪ್ರತಿಷ್ಠಿತ ಎಂ.ಡಿ.ಆರ್.ಟಿ ಸಮ್ಮೇಳನಕ್ಕೆ ಅರ್ಬೆಟ್ಟು ಸುರೇಶ್ ಕಾಮತ್ ಆಯ್ಕೆ ಎಲ್.ಐ.ಸಿ ಆಫ್ ಇಂಡಿಯಾ ಮಂಗಳೂರು – 1 ಇದರ ವಿಮಾ ಪ್ರತಿನಿಧಿ ಅರ್ಬೆಟ್ಟು…

ದ.ಕ ಉಡುಪಿ ಜಿಲ್ಲೆಯ ಸೌತ್ ಕೆನರಾ ಪೋಟೋಗ್ರಾಫರ್ಸ್ ಅಸೋಸಿಯೇಶನ್ ರಜತ ಸಂಭ್ರಮ

ಉಡುಪಿ: ಅವಿಭಜಿತ ದ.ಕ ಉಡುಪಿ ಜಿಲ್ಲೆಯ ಸೌತ್ ಕೆನರಾ ಪೋಟೋಗ್ರಾಫರ್ಸ್ ಅಸೋಸಿಯೇಶನ್ ಕೊಡಲ್ಪಡುವ ಅತ್ಯುತ್ತಮ ವಲಯ ಪ್ರಶಸ್ತಿಯನ್ನು ಬಂಟ್ವಾಳ ವಲಯವು ಪಡೆದುಕೊಂಡಿದೆ. ಉಡುಪಿಯ ಅಮ್ಮಣ್ಣಿರಾಮಣ್ಣಶೆಟ್ಟಿ ಸಭಾಭವನದಲ್ಲಿ ನಡೆದ…

ಕಟ್ಟಡ ನಿರ್ಮಾಣದ ಸೆಂಟ್ರಿಂಗ್ ತಗಡು ಶೀಟ್ ಗಳನ್ನು ಕಳವು ಗೈದ ಆರೋಪಿಗಳ ಬಂಧನ

ಬಂಟ್ವಾಳ: ಕಟ್ಟಡ ನಿರ್ಮಾಣದ ಸೆಂಟ್ರಿಂಗ್ ತಗಡು ಶೀಟ್ ಗಳನ್ನು ಕಳವು ಗೈದ ಆರೋಪದಲ್ಲಿ ಮೂವರು ಆರೋಪಿಗಳನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಬಂಧಿತರನ್ನು ಕಾವಳಕಟ್ಟೆ ನಿವಾಸಿಗಳಾದ…

ಬಂಟ್ವಾಳ: ಈಜಲು ಹೋದ ವಿದ್ಯಾರ್ಥಿ ನೀರು ಪಾಲು

ಬಂಟ್ವಾಳ: ಸ್ನಾನಕ್ಕೆಂದು ನದಿಗೆ ಇಳಿದ ಕಾಲೇಜು ವಿದ್ಯಾರ್ಥಿಯೋರ್ವ ನೀರು ಪಾಲಾದ ಘಟನೆ ಬಿ.ಸಿ.ರೋಡು ಸಮೀಪದ ಕೈಕುಂಜೆಯ ನೇತ್ರಾವತಿ ನದಿ ಕಿನಾರೆಯಲ್ಲಿ ನಡೆದಿದೆ. ಇಲ್ಲಿನ ನಂದಾವರ ಜಿ.ಟಿ.ರಸ್ತೆ ನಿವಾಸಿ…

ಎಡಪದವು ಸ್ವಸಹಾಯ ಸಂಘಗಳ ಸಮ್ಮಿಲನ ಕಾರ್ಯಕ್ರಮ

ಕೈಕಂಬ: ಪ್ರಜ್ಞಾ ಸಲಹಾಕೇಂದ್ರ ಕಂಕನಾಡಿ ಈ ಸಂಸ್ಥೆಯ ಈಆರ್‍ಡಬ್ಲ್ಯೂಸಿ ಯೋಜನೆಯ ಅಡಿಯಲ್ಲಿ ಕೈಕಂಬ ವಲಯ ವತಿಯಿಂದ ಸ್ವಸಹಾಯ ಸಂಘಗಳ ಸಮ್ಮಿಲನ ಕಾರ್ಯಕ್ರಮ ಗರಡಿ ಎಂಬಲ್ಲಿ ನಡೆಯಿತು. ಸಂಘಪರಿವಾರಗಳಲ್ಲಿ…

ಗಂಜಿಮಠ ಸ್ವಸಹಾಯ ಸಂಘಗಳ ಸಮ್ಮಿಲನ ಕಾರ್ಯಕ್ರಮ

ಕೈಕಂಬ:ಹಳ್ಳಿಗಳಲ್ಲಿ ವಾಸವಾಗಿರುವ ಮಹಿಳೆಯರು ಮನೆಯಲ್ಲಿ ಕುಳಿತುಕೊಂಡು ಸ್ವ ಉದ್ಯೋಗವನ್ನು ಮಾಡಿ ಅದನ್ನು ಲಾಭಾದಯಕವಾಗಿಸಲು ತೊಡಗಿಸಬೇಕು. ಎಲ್ಲ ಮಹಿಳೆಯರು ಸಂಘದ ಮೂಲಕ ಒಟ್ಟಿಗೆ ಬೆರೆತು ಎಲ್ಲಾ ಚಟುವಟಿಕೆಗಳಲ್ಲಿ ಉತ್ಸಾಹದಾಯಕವಾಗಿ…