ಮಂಗಳೂರು: ಅಮೆರಿಕದಲ್ಲಿ ನಡೆಯಲಿರುವ ಪ್ರತಿಷ್ಠಿತ ಎಂ.ಡಿ.ಆರ್.ಟಿ ಸಮ್ಮೇಳನಕ್ಕೆ ಅರ್ಬೆಟ್ಟು ಸುರೇಶ್ ಕಾಮತ್ ಆಯ್ಕೆ

SURESH KAMATH

ಎಲ್.ಐ.ಸಿ ಆಫ್ ಇಂಡಿಯಾ ಮಂಗಳೂರು – 1 ಇದರ ವಿಮಾ ಪ್ರತಿನಿಧಿ ಅರ್ಬೆಟ್ಟು ಸುರೇಶ್ ಕಾಮತ್ ಅವರು ಅಮೆರಿಕದ ವ್ಯಾಂಕೋವರ್ನಲ್ಲಿ 2016ರ ಜೂನ್ ನಲ್ಲಿ ನಡೆಯಲಿರುವ ಪ್ರತಿಷ್ಠಿತ ಎಂ.ಡಿ.ಆರ್.ಟಿ ಸಮ್ಮೇಳನಕ್ಕೆ ಭಾಗವಹಿಸಲು ಆಯ್ಕೆಯಾಗಿದ್ದಾರೆ ಎಂದು ಪತ್ರಿಕಾ ಪ್ರಕಟನೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *