Author: Suddi9

ಅಡ್ಡೂರು ಸ್ವಸಹಾಯ ಸಂಘಗಳ ಸಮ್ಮಿಲನ ಕಾರ್ಯಕ್ರಮ

ಕೈಕಂಬ: ಪ್ರಜ್ಞಾ ಸಲಹಾಕೇಂದ್ರ ಕಂಕನಾಡಿ ಈ ಸಂಸ್ಥೆಯ ಈಆರ್‍ಡಬ್ಲ್ಯೂಸಿ ಯೋಜನೆಯ ಅಡಿಯಲ್ಲಿ ಕೈಕಂಬ ವಲಯ ವತಿಯಿಂದ ಸ್ವ ಸಹಾಯ ಸಂಘಗಳ ಸಮ್ಮಿಲನ ಕಾರ್ಯಕ್ರಮ ಅಡ್ಡೂರಿನ ನವದುರ್ಗಾ ಯುವಕ…

ಅರೋಗ್ಯ ಮಾಹಿತಿ ಹಾಗೂ ಹೋಮಿಯೋಪಥಿ ಉಚಿತ ತಪಾಸಣಾ ಶಿಬಿರ

ಕೈಕಂಬ:ದಿಶಾ ಟ್ರಸ್ಟ್(ರಿ)ಸ್ಪಂದನ ಸ್ವ-ಸಹಾಯ ಸಂಘಗಳ ಒಕ್ಕೂಟ , ಗುರುಪುರ ಮತ್ತು ನೇಸರ ಕೇಂದ್ರಿಯ ಸಮನ್ವಯ ಸಮಿತಿ, ಕೈಕಂಬ ಇವರ ಸಹಯೋಗದಲ್ಲಿ ಆರೋಗ್ಯ ಮಾಹಿತಿ ಹಾಗೂ ಉಚಿತ ಹೋಮಿಯೋಪತಿ…

ಪ್ರಾಣಿ ಸಾವಿಗೂ ಕಾನೂನಿನ ತಡೆಯಿದೆ, ಆದ್ರೆ ಮನುಷ್ಯನ ಸಾವಿಗಿಲ್ಲ: ಬಿಲ್ಲವ ಸಂಘ ಆಕ್ರೋಶ

ಮೂಡುಬಿದರೆ: ಬಿಲ್ಲವ ಸಂಘದಲ್ಲಿ ಸಕ್ರಿಯನಾಗಿದ್ದ ಪ್ರಶಾಂತ್ನನ್ನು ಬರ್ಬರವಾಗಿ ಕೊಲೆ ಮಾಡಿರುವುದು ಖಂಡನೀಯ. ಪ್ರಶಾಂತ್ ಹತ್ಯೆ ನಡೆದು ನಾಲು ದಿನಗಳಾದರೂಆರೋಪಿಗಳ ಬಂಧನವಿಲ್ಲ. ನಾಯಿ ಸಾವಿಗೂ ಕಾನೂನಿನ ತಡೆಯಿದೆ. ಆದರೆ…

ಪ್ರಶಾಂತ್ ಕುಟುಂಬಕ್ಕೆ ಆಥರ್ಿಕ ನೆರವು

ಮೂಡುಬಿದರೆ: ದುಷ್ಕರ್ಮಿಗಳಿಂದ ಹತ್ಯೆಗೀಡಾಗಿರುವ ಪ್ರಶಾಂತ್ ಪೂಜಾರಿ ಕುಟುಂಬಕ್ಕೆ ಮುಂಬೈ ಉದ್ಯಮಿ ಮನೋಜ್ ಶೆಟ್ಟಿ ರೂ.25 ಸಾವಿರ ಚೆಕ್ ಅನ್ನು ಹಸ್ತಾಂತರಿಸಿದರು. ಬಜರಂಗದಳದ ಮುಖಂಡರಾದ ಸೋಮನಾಥ್ ಕೋಟ್ಯಾನ್, ಭರತ್,…

ಹೊಸಬೆಟ್ಟುವಿನಲ್ಲಿ ವೈದ್ಯಕೀಯ ಶಿಬಿರ

ಮೂಡುಬಿದರೆ: ದೇರಳಕಟ್ಟೆಯ ಕಣಚೂರು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ಆಶ್ರಯದಲ್ಲಿ ಹೊಸಬೆಟ್ಟುವಿನ ಹೋಲಿ ಕ್ರಾಸ್ ಸಮುದಾಯ ಭವನದಲ್ಲಿ ವೈದ್ಯಕೀಯ ಉಚಿತ ಶಿಬಿರ ನಡೆಯಿತು. ಕಣಚೂರು ಆಸ್ಪತ್ರೆಯ ಆರ್ಎಂಒ…

ಕ್ಯಾಂಟೀನ್ ಮಾಲಕ ಆತ್ಮಹತ್ಯೆ

ಮೂಡುಬಿದರೆ: ಕೊಡಂಗಲ್ಲು ನಿವಾಸಿ ಶುಭಕರ ಶೆಟ್ಟಿ (41) ಸೋಮವಾರ ಬೆಳಿಗ್ಗೆ ಮನೆಸಮೀಪದ ಶೆಡ್ಡಿನಲ್ಲಿ ನೇಣುಬಿಗಿದು ಆತ್ಮಹತ್ಯೆಗೈದಿದ್ದಾರೆ. ಕೊಡಂಗಲ್ಲಿನಲ್ಲಿ ಖುಷಿ ಕ್ಯಾಂಟೀನ್ ನಡೆಸುತ್ತಿದ್ದ ಅವರು ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.…

ಕೊಡಂಗೆ ಸಾಯಿಬಾಬಾ ಮಂದಿರ ರಸ್ತೆ ಕಾಮಗಾರಿಯ ಶಿಲಾನ್ಯಾಸ ನೆರವೇರಿಸಿದ ,ಸಚಿವ ರೈ

ಬಂಟ್ವಾಳ :ಮುಖ್ಯ ಮಂತ್ರಿಗಳ ವಿಶೇಷ ಯೋಜನೆಯಡಿಯಲ್ಲಿ ಪುರಸಭೆಯ 14ನೇ ವಾರ್ಡ್ನ ರೂ 10ಲಕ್ಷ ವೆಚ್ಚದಲ್ಲಿ ಕೊಡಂಗೆ ಸಾಯಿಬಾಬಾ ಮಂದಿರ ರಸ್ತೆ ಕಾಮಗಾರಿಯ ಶಿಲಾನ್ಯಾಸವನ್ನು ಅರಣ್ಯ ಪರಿಸರ ಮತ್ತು…

`ಏರೆಗ್ಲಾ ಪನೊಡ್ಚಿ’ ಚಿತ್ರದ ಧ್ವನಿಸುರುಳಿ ಬಿಡುಗಡೆ

ಉಡುಪಿ: ಹೆಸರಾಂತ ಚಿತ್ರ ನಿರ್ದೇಶಕ ಕೋಡ್ಲು ರಾಮಕೃಷ್ಣ ಅವರ 25ನೇ ತುಳು ಚಿತ್ರ `ಏರೆಗ್ಲಾ ಪನೊಡ್ಚಿ’ ಇದರ ಧ್ವನಿಸುರುಳಿ ಬಿಡುಗಡೆ ಸಮಾರಂಭ ಆದಿತ್ಯವಾರ ಉಡುಪಿಯಲ್ಲಿ ನಡೆಯಿತು. ಗಿರಿಧರ…

ಬ್ಯಾಂಕ್ ಕಳ್ಳತನಕ್ಕೆ ವಿಫಲ ಯತ್ನ

ಬಂಟ್ವಾಳ: ತಾಲೂಕಿನ ಸಜೀಪಮೂಡ ಗ್ರಾಮದ ಕರ್ನಾಟಕ ಬ್ಯಾಂಕಿನಲ್ಲಿ ಕಳ್ಳರ ತಂಡವೊಂದು ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಬ್ಯಾಂಕಿನ ಶಟರ್‍ನ ಬೀಗ ಮುರಿದು ಒಳ…

ಮೃತ ಪ್ರಕಾಶ್ ಮನೆಗೆ ಸ್ವಾಮೀಜಿಗಳ ಭೇಟಿ

ಮೂಡುಬಿದರೆ: ಪ್ರಶಾಂತ್ ಪೂಜಾರಿಯವರ ನಿವಾಸಕ್ಕೆ ಭಾನುವಾರ ಸಂಜೆ ಗುರುಪುರ ವಜ್ರದೇಹಿ ಮಠದ ಶ್ರೀರಾಜಶೇಖಾರಾನಂದ ಸ್ವಾಮೀಜಿ ಹಾಗೂ ಬಲ್ಯೊಟ್ಟಿನ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಭೇಟಿ ನೀಡಿ ಮೃತರ ಹೆತ್ತವರು…

ಸಮಾಜ ಘಾತುಕ ದುಷ್ಕರ್ಮಿಗಳ ಎನ್‍ಕೌಂಟರ್ ನಡೆಸಿ: ಸುನೀಲ್ ಕುಮಾರ್

ಮೂಡುಬಿದಿರೆ: ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿರದ ಅಮಾಯಕ ಯುವಕನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಜನತೆ ತಲೆತಗ್ಗಿಸುವ ಬೆಳವಣಿಗೆಯಾಗಿದೆ. ಎರಡು ವಾರಗಳ ಹಿಂದೆ ಅಮಾಯಕರ…

ಜಿ.ಟಿ ಆಚಾರ್ಯರ ಅರ್ವತ್ತರ ಅಭಿನಂದನಾ `ಸ್ನೇಹ-ಸಂಪದ’ ಗ್ರಂಥ ಗೌರವ ಅನಾವರಣ

ಸ್ನೇಹ ಸಂಪತ್ತು ಬದುಕಿನ ಶ್ರೇಷ್ಠ ಸಂಪತ್ತು: ಅಂಬಾತನಯ ಮುದ್ರಾಡಿ ಮುಂಬಯಿ, : ಸ್ನೇಹ ಸಂಪತ್ತು ಬದುಕಿನ ಶ್ರೇಷ್ಠ ಸಂಪತ್ತು ಆಗಿದೆ. ಇದನ್ನೇ ಜಿಟಿಎ ಗಳಿಸಿದ್ದು. ಉಷಾ-ಸ್ನೇಹರೇ ಇವರ…

ಗೌರವ ಡಾಕ್ಟರೇಟ್‍ಗೆ ಪಾತ್ರರಾದ ಶಾಸಕ ನಾರಾಯಣ ಗೌಡ

ಸೌತ್‍ಅಮೇರಿಕಾ ವಿಶ್ವವಿದ್ಯಾಲಯದ ಭಾರತ ರಾಷ್ಟ್ರದ ಸಹವರ್ತಕತ್ವದ ಘನತೆ ಮುಂಬಯಿ, : ಶ್ರೀ ಆದಿಚುಂಚನಗಿರಿ ಸೇವಾ ಸಮಿತಿ ಮುಂಬಯಿ ಸಂಚಾಲಕತ್ವದ ಜಯಲಕ್ಷ್ಮೀ ಕೋ. ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್…

ತುಳು-ಕನ್ನಡಿಗರ ಸ್ನೇಹಜೀವಿ ಜಿ.ಟಿ ಆಚಾರ್ಯರ ಅಭಿನಂದನಾ ಸಮಾರಂಭ

ಜಿ ಟಿ ಆಚಾರ್ಯರು ಓರ್ವ ಪ್ರತಿಭಾ ಸಂಪನ್ನರು:ಪಯ್ಯಾರು ರಮೇಶ್ ಶೆಟ್ಟಿ ಮುಂಬಯಿ: ಮುಂಬಯಿಯ ತುಳು-ಕನ್ನಡಿಗರ ಸ್ನೇಹಜೀವಿ, ಸಾಂಸ್ಕೃತಿಕ ಸರದಾರ, ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್ ಮುಂಬಯಿ ಮತ್ತು ಗೋರೆಗಾಂವ್…