ಮೂಡುಬಿದರೆ: ಕೊಡಂಗಲ್ಲು ನಿವಾಸಿ ಶುಭಕರ ಶೆಟ್ಟಿ (41) ಸೋಮವಾರ ಬೆಳಿಗ್ಗೆ ಮನೆಸಮೀಪದ ಶೆಡ್ಡಿನಲ್ಲಿ ನೇಣುಬಿಗಿದು ಆತ್ಮಹತ್ಯೆಗೈದಿದ್ದಾರೆ. ಕೊಡಂಗಲ್ಲಿನಲ್ಲಿ ಖುಷಿ ಕ್ಯಾಂಟೀನ್ ನಡೆಸುತ್ತಿದ್ದ ಅವರು ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಆರ್ಥಿಕ ಮುಗ್ಗಟ್ಟು ಆತ್ಮಹತ್ಯೆಗೆ ಕಾರಣವೆನ್ನಲಾಗಿದೆ. ಮೂಡುಬಿದರೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

By Suddi9

Leave a Reply

Your email address will not be published. Required fields are marked *