Month: October 2015

ಮಣಿಹಳ್ಳ: ವಿದ್ಯುತ್ ಗುತ್ತಿಗೆದಾರರಿಗೆ ಹಲ್ಲೆ ಪ್ರಕರಣ ,ನಾಲ್ವರು ಆರೋಪಿಗಳಿಗೆ ತಲಾ ರೂ 6,000 ದಂಡ

ಬಂಟ್ವಾಳ: ನಾಲ್ಕುವರೆ ವರ್ಷದ ಹಿಂದಿನ ಹಲ್ಲೆ ಪ್ರಕರಣಕ್ಕೆ ಸಂಬಂದಿಸಿದಂತೆ ಇಂದು ಬಂಟ್ವಾಳ ಜೆ.ಎಮ್.ಸಿ ನ್ಯಾಯಾಲಯ ಆರೋಪಿಗಳಿಗೆ ಶಿಕ್ಷೆ ವಿಧಿಸಿದೆ. ರಾಜಕೀಯ ದ್ವೇಷದ ಹಿನ್ನಲೆಯಲ್ಲಿ 2011 ರ ಜೂನ್…

ಬಿ.ಸಿ.ರೋಡ್: ಎತ್ತಿನಹೊಳೆ ಯೋಜನೆ ವಿರುದ್ಧ ‘ಅಂಚೆ ಕಾರ್ಡ್ ಚಳವಳಿ’ ಸಾವಿರಾರು ಮಂದಿ ಸಹಿ

ಬಂಟ್ವಾಳ: ತಾಲ್ಲೂಕಿನ ಸಾಮಾಜಿಕ ನ್ಯಾಯಪರ ಹೋರಾಟ ಸಮಿತಿ ವತಿಯಿಂದ ‘ಎತ್ತಿನಹೊಳೆ ಯೋಜನೆ ನಿಲ್ಲಿಸಿ, ನೇತ್ರಾವತಿ ಉಳಿಸಿ’ ಎಂಬ ಘೋಷಣೆಯೊಂದಿಗೆ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆಯಡಿ ಶನಿವಾರ ನಡೆದ…

ಕೂರಿಯಾಳ: ಇಬ್ಬರು ಮಕ್ಕಳೊಂದಿಗೆ ತಾಯಿ ಕಾಣೆ

ಬಂಟ್ವಾಳ: ಇಬ್ಬರು ಮಕ್ಕಳೊಂದಿಗೆ ತಾಯಿ ಕಾಣೆಯಾಗಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ಪುರಷಲಚ್ಚಿಲ್ ನಿವಾಸಿ ಹವಿಲ್ ಬರ್ಪೋಜಾ…

ದಿ| ಎಂ.ಎಂ ಕಲಬುರ್ಗಿ ಜೀವನಾಧಾರಿತ ಚಿತ್ರಪ್ರದರ್ಶನ ಹಾಗೂ ಕೃತಿಗಳ ಅನಾವರಣ ಭಾಷೆಗಳ ಸೂಕ್ಷ್ಮತಾ ಅರಿವು ಅಗತ್ಯ: ಕೆ. ಆರ್ ರಾಮಕೃಷ್ಣ

ಮುಂಬಯಿ, ಅ.30: ಡಿಗ್ರಿ ಪಡೆದವರೆಲ್ಲಾ ಪಾಂಡಿತ್ಯ ಹೊಂದಬೇಕಾಗಿಲ್ಲ. ಗಳಿಸಿದವರೆಲ್ಲರೂ ಪಂಡಿತರಲ್ಲ. ಆದರೆ ದೈವಕ್ಯ ಎಂ.ಎಂ ಕಲಬುರ್ಗಿ ಅವರು ನಿಜವಾದ ಅರ್ರ್ಥದಲ್ಲಿ ಪಾಂಡಿತ್ಯತೆಯನ್ನೊಂದಿದ್ದ ಮೇಧಾವಿಗಳಾಗಿದ್ದರು. ಸಂಶೋಧನಾ ನಿಷ್ಠರಾಗಿದ್ದ ಅವರ…

ಬಜರಂಗದಳ ಕಾರ್ಯಕರ್ತನಿಗೆ ಬೆದರಿಕೆ ಕರೆ

ಮೂಡುಬಿದಿರೆ: ಇಲ್ಲಿನ ಬಜರಂಗದಳ ಸಕ್ರಿಯ ಕಾರ್ಯಕರ್ತರೊಬ್ಬರಿಗೆ ಇಂಟರ್ನೆಟ್ ಕರೆ ಮುಖಾಂತರ ಅನಾಮಧೇಯ ವ್ಯಕ್ತಿ ಜೀವಬೆದರಿಕೆಯೊಡ್ಡಿರುವ ಕುರಿತು ಮೂಡುಬಿದಿರೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಬಜರಂಗದಳ ಕಾರ್ಯಕರ್ತ, ನಾಟಕ…

ವಿಟ್ಲ: ಕ್ರೀಡಾಕೂಟ 2015-16 ಕಾರ್ಯಕ್ರಮಕ್ಕೆ ಎನ್ ಎಸ್ ಎಸ್ ವಿದ್ಯಾರ್ಥಿಗಳಿಂದ ಭರದ ಸಿದ್ಧತೆ

ದ ಕ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ತಾಲೂಕು ಪಂಚಾಯತ್ ಬಂಟ್ವಾಳ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬಂಟ್ವಾಳ ಹಾಗೂ ವಿಠಲ ವಿದ್ಯಾ ಸಂಘ (ರಿ), ವಿಠಲ…

ವಿಕ್ರೋಲಿ: ತುಳು ಕನ್ನಡಾಭಿಮಾನಿ ಬಳಗದ ವಾರ್ಷಿಕೋತ್ಸವ, ಮಕ್ಕಳಿಗೆ ಸಂಸ್ಕಾರ ತಾಯಿಯ ಮಡಿಲಲ್ಲಿ ಸಿಗುವಂತಾಗಬೇಕು – ಆಡ್ವಕೇಟ್ ಸುಭಾಷ್ ಬಿ. ಶೆಟ್ಟಿ

ಮುಂಬಯಿ : ವಿಕ್ರೋಲಿ ಮತ್ತು ಘಾಟ್ಕೋಪರ್ ಪರಿಸರದ ತುಳು ಕನ್ನಡಿಗರಿಂದ ಸ್ಥಾಪಿಸಲ್ಪಟ್ಟ ಅಮೃತನಗರ ಪಾರ್ಕಸೈಟ್, ತುಳು ಕನ್ನಡಾಭಿಮಾನಿ ಬಳಗದ ಐದನೇ ವಾರ್ಷಿಕೋತ್ಸವ ಸಮಾರಂಭವು ಅ. 26 ರಂದು…

ಅಂಧೇರಿ ಭಾರತ್ ಬ್ಯಾಂಕ್ ನವೀಕೃತಗೊಂಡ ಪೂರ್ವ ಶಾಖೆ ಪುನಾರಂಭ

ಮುಂಬಯಿ: ಅ.31: ಅಂಧೇರಿ-ಕುರ್ಲ ರಸ್ತೆಯ ಮರೋಲ್ ಅಲ್ಲಿನ ಮಿತ್ತಲ್ ಇಂಡಸ್ಟ್ರೀಯಲ್ ಎಸ್ಟೇಟ್ ಸನಿಹದ ಟೌನ್ ಸೆಂಟರ್ ನಲ್ಲಿ ನವೀಕೃತ ಭಾರತ್ ಕೋ.ಆಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಇದರ…

ವಿದ್ಯಾಗಿರಿ ಆಟೋಪಾರ್ಕ್ ಉದ್ಘಾಟನೆ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಅಭಿವೃದ್ಧಿಪಡಿಸಲಾದ ವಿದ್ಯಾಗಿರಿ ಆಟೋ ಪಾರ್ಕ್ ಅನ್ನು ಮೀನುಗಾರಿಕ ಸಚಿವ ಕೆ.ಅಭಯಚಂದ್ರ ಜೈನ್ ಶನಿವಾರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪ್ರಯಾಣಿಕರಿಗೆ ಉತ್ತಮ…

ಆಳ್ವಾಸ್‍ನಲ್ಲಿ ರೀಡರ್ಸ್ ಕ್ಲಬ್ ಉದ್ಘಾಟನೆ

ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಸಾಹಿತ್ಯ ಸಂಘದ ಆಶ್ರಯದಲ್ಲಿ ಮಿಜಾರಿನ ಕ್ಯಾಂಪಸ್‍ನಲ್ಲಿ ಶನಿವಾರ ರೀಡರ್ಸ್ ಕ್ಲಬ್ ಉದ್ಘಾಟಿಸಲಾಯಿತು. ದ.ಕ ಜಿಲ್ಲಾ ಎಸ್.ಪಿ ಡಾ.ಶರಣಪ್ಪ ಎಸ್.ಡಿ ರೀಡರ್ಸ್ ಕ್ಲಬ್…

ರೋಹಿಣಿ ಭೋಜ ದೇವಾಡಿಗ ಇವರಿಗೆ ಮನೆ ಹಸ್ತಾಂತರ

ವಾಮಂಜೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಾಮಂಜೂರು -ತಿರುವೈಲು ಪ್ರದೇಶದ ಉತ್ತರ ಬೆಟ್ಟು ನಿವಾಸಿ ಶ್ರೀಮತಿ ರೋಹಿಣಿ ಭೋಜ ದೇವಾಡಿಗ ಇವರು ತೀರಾ ಬಡವರಾಗಿದ್ದು ಆರ್ಥಿಕವಾಗಿ ತೀರಾ…

ಪ್ರಶಾಂತ್ ಕೊಲೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ಆಗ್ರಹ

ಮೂಡುಬಿದರೆ:ನನ್ನ ಮಗ ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ಪರೋಕ್ಷ ಬೆಂಬಲ ನೀಡಿದ ಅನೇಕ ಪ್ರಭಾವಿಗಳನ್ನು ಆರೋಪಿಗಳನ್ನಾಗಿಸಿ ಅವರ ಬಂಧನ ಆಗಬೇಕಾಗಿರುವುದರಿಂದ ಈ ಪ್ರಕರಣವನ್ನು ಸಿಬಿಐಗೆ ವಹಿಸಿ…

ಪ್ರಶಾಂತ್ ಕುಟುಂಬಕ್ಕೆ ಆರ್ಥಿಕ ನೆರವು

ಮೂಡುಬಿದರೆ: ದಿ. ಪ್ರಶಾಂತ್ ಕುಟುಂಬಕ್ಕೆ ಪುತ್ತೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಒಂದು ಲಕ್ಷ ಎರಡು ಸಾವಿರ ರೂ.ವನ್ನು ಗುರುವಾರ ಹಸ್ತಾಂತರಿಸಲಾಯಿತು. ಸಮಿತಿಯ ಗೌರವಾಧ್ಯಕ್ಷ ಡಾ.ಪ್ರಸಾದ್…

ಜಿಲ್ಲಾ ಪ.ಪೂ. ಬಾಲ್‍ಬ್ಯಾಡ್ಮಿಂಟನ್ , ಆಳ್ವಾಸ್‍ಗೆ ಅವಳಿ ಪ್ರಶಸ್ತಿ

ಮೂಡುಬಿದರೆ: ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಬಾಲಕ ಮತ್ತು ಬಾಲಕಿಯರ ತಂಡಗಳು ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಗುರುವಾರ ಮುಕ್ತಾಯಗೊಂಡ ಜಿಲ್ಲಾ ಮಟ್ಟದ ಪದವಿ ಪೂರ್ವ…