ಬಂಟ್ವಾಳ: ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಬ್ರಹ್ಮರಕೂಟ್ಲುವಿನಲ್ಲಿ ಸೈಕಲ್ ವಿತರಣಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ತಾ.ಪಂ. ಸದಸ್ಯೆ ಅನಿತಾ ಮಾಧವ, ಗ್ರಾ.ಪಂ. ಸದಸ್ಯ ಮಧುಸೂಧನ ಶೆಣೈ, ಶಾಲಾಬಿವೃದ್ಧಿ ಸಮಿತಿ ಅಧ್ಯಕ್ಷ ಮಾಧವ ವಳವೂರು, ಉಪಾಧ್ಯಕ್ಷೆ ಶುಭಲಕ್ಷ್ಮೀ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

cycle  2

By suddi9

Leave a Reply

Your email address will not be published. Required fields are marked *