ಬಂಟ್ವಾಳ: ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಬ್ರಹ್ಮರಕೂಟ್ಲುವಿನಲ್ಲಿ ಕಳ್ಳಿಗೆ ಗ್ರಾ.ಪಂ. ವತಿಯಿಂದ ಕಂಪೋಸ್ಟ್ ತಯಾರಿಕಾ ಸಾಮಾಗ್ರಿಗಳನ್ನು ಆಳವಡಿಸಲಾಯಿತು. ಕಂಪೋಸ್ಟ್ ತಯಾರಿಕೆ ಬಗ್ಗೆ ಅಭಿವೃದ್ಧಿ ಅಧಿಕಾರಿ ಶಿವುಲೀಲ ಚೌಹಾನ್ ಮಾಹಿತಿಯನ್ನು ನೀಡಿದರು.
Compost  3
ಈ ಸಂದರ್ಭ ಎಸ್.ಡಿ.ಎಮ್.ಸಿ ಅಧ್ಯಕ್ಷ ಮಾಧವ ವಳವೂರು, ಕಳ್ಳಿಗೆ ಗ್ರಾ.ಪಂ. ಸದಸ್ಯರು, ಎಸ್.ಡಿ.ಎಮ್.ಸಿ. ಸದಸ್ಯರು, ಶಾಲಾ ಶಿಕ್ಷಕಿಯರು ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *