ಬಂಟ್ವಾಳ: ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಬ್ರಹ್ಮರ ಕೂಟ್ಲುವಿನ ಶಾಲಾ ಬಾಲಕಿಯರಿಗೆ ರೋಟರಿ ಕ್ಲಬ್ ವತಿಯಿಂದ ಶೌಚಾಲಯವನ್ನು  ಮಾಡಿಕೊಟ್ಟಿದ್ದಾರೆ. ಡಾ. ಜಗದೀಶ್ ರೈ , ರೋಟರಿ ಅಧ್ಯಕ್ಷ ಕರುಣಾಕರ ರೈ, ಕಾರ್ಯದರ್ಶಿ  ರಿತೇಶ್ ಬಾಳಿಗಾ, ಗ್ರಾ.ಪಂ. ಸದಸ್ಯ ಮಹಮ್ಮದ್ ವಳವೂರು, ಎಸ್.ಡಿ.ಎಮ್.ಸಿ. ಸದಸ್ಯರು, ಶಾಲಾ ಶಿಕ್ಷಕಿಯರು ಉಪಸ್ಥಿತರಿದ್ದರು.

¨School  4

By suddi9

Leave a Reply

Your email address will not be published. Required fields are marked *