ಮುಂಬೈ ಅಕ್ಟೋಬರ್ 14: ಮುಂಬೈನಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ 8 ನೇ ವರ್ಷದ 100 ಕೆಜಿ ತರಕಾರಿಯಲ್ಲಿ ಪೂಜಿಸಿದ ಅನ್ನಪೂರ್ಣ ದೇವಿ. ಇದರ ಹಿಂದಿನ ಪ್ರಾಭವಳಿಯ ತೂಕ 20ಕೆಜಿ ಶುದ್ದ ಬೆಳ್ಳಿ ರಾರಜಿಸುತ್ತದೆ.

14_RZ_19

14_RZ_18

ಇದು ಮುಂಬೈನ ಜಿಎಸ್ಬಿ ಗಾರ್ಡನ್, ಸಾರಸ್ವತ ಕಲ್ಚರಲ್ ರಿಕ್ರಿಯೇಷನ್ ಸೆಂಟರ್ ಹತ್ತಿರ ಎನ್ಎಲ್ ಕಾಂಪ್ಲೆಕ್ಸ್ ದಹಿಸರ್ನಲ್ಲಿ ಪೂಜಿಸಲಾಗುತ್ತದೆ.

By suddi9

Leave a Reply

Your email address will not be published. Required fields are marked *