ಮೊದಲು ಯಡಿಯೂರಪ್ಪ ಸಾಹೇಬರಿಗೆ ಮರ್ಯಾದೆ ಕೊಡಲಿ: ಬಿಎಸ್ವೈಯನ್ನು ಹಾಡಿ ಹೊಗಳಿದ ಹೆಬ್ಬಾಳ್ಕರ್
ಬೆಳಗಾವಿ: ಮೊದಲು ಮಾಜಿ ಸಿಎಂ ಯಡಿಯೂರಪ್ಪ ಸಾಹೇಬರಿಗೆ ಕೊಡುವಂತಹ ಮರ್ಯಾದೆ ಕೊಡಲಿ ಎಂದು ಬೆಳಗಾವಿ ಗ್ರಾಮಾಂತರ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬಿಜೆಪಿಗೆ ಟಾಂಗ್ ಕೊಟ್ಟರು. ಮಾಜಿ ಸಿಎಂ…
ಆಮ್ ಆದ್ಮಿ ಪಕ್ಷ ಪುತ್ತೂರು ವಿಧಾನಸಭಾ ಕ್ಷೇತ್ರದ ಮೆಗಾ ಸದಸ್ಯತ್ವ ಅಭಿಯಾನದ ಪೂರ್ವಭಾವಿ ಸಭೆ
ಪುತ್ತೂರು: ಆಮ್ ಆದ್ಮಿ ಪಕ್ಷ ಪುತ್ತೂರು ವಿಧಾನಸಭಾ ಕ್ಷೇತ್ರದ ಮೆಗಾ ಸದಸ್ಯತ್ವ ಅಭಿಯಾನದ ಪೂರ್ವಭಾವಿ ಸಭೆ ಮತ್ತು ಹೊಸ ಸದಸ್ಯರ ಸೇರ್ಪಡೆ ಕಾರ್ಯಕ್ರಮವು 16 ಜುಲೈ 2022…
ವಿದ್ಯಾರ್ಥಿಗಳ ಯಶಸ್ಸಿಗೆ ಅಭ್ಯುದಯ ಸಹಕಾರಿಯಾಗಲಿ : ಎಂ.ಟಿ. ಹೆಬ್ಬಾರ್
ಬಂಟ್ವಾಳ : ಮೈಯಲ್ಲಿ ಹರಕು ಬಟ್ಟೆ ಇದ್ದರೂ ಚಿಂತೆಯಿಲ್ಲ, ಆದರೆ ಕೈಯಲ್ಲೊಂದು ಪುಸ್ತಕ ಇರಲಿ ಎಂದು ಬಕೀಂಚಂದ್ರ ಚಟರ್ಜಿಯವರ ಮಾತಿನಂತೆ ಬಾಲ್ಯದಲ್ಲಿಯೇ ಮಕ್ಕಳಿಗೆ ಪುಸ್ತಕ ಓದುವ ಹಾಗೂ…
ಶ್ರೀರಾಮ ಪ್ರೌಢಶಾಲೆಯಲ್ಲಿ ಗುರುಪೂರ್ಣಿಮೆ ಕಾರ್ಯಕ್ರಮ
ಬಂಟ್ವಾಳ: ತಾಲ್ಲೂಕಿನ ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯಲ್ಲಿ ಜು.13ರಂದು ಬುಧವಾರ ನಡೆದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಸುಬ್ರಹ್ಮಣ್ಯ ಭಟ್ ಬಡಕ್ಕಿಲ ಸಹಿತ ನಿವೃತ್ತ ಮುಖ್ಯಶಿಕ್ಷಕ ಕಾಂಚನ ವೆಂಕಟ…
ಮಾರ್ನಬೈಲು: ಸಜಿಪಮುನ್ನೂರು ಮೂರ್ತೆದಾರರ ೮ನೇ ಶಾಖೆ ಉದ್ಘಾಟನೆ
ಬಂಟ್ವಾಳ: ತಾಲ್ಲೂಕಿನ ಸಜಿಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ವತಿಯಿಂದ ಶುಕ್ರವಾರ ಆರಂಭಗೊoಡ ಮಾರ್ನಬೈಲು ೮ನೇ ಶಾಖೆ ಕಚೇರಿಯನ್ನು ನಂದಾವರ ಕ್ಷೇತ್ರದ ಪ್ರಧಾನ ಅರ್ಚಕ ವೇದಮೂರ್ತಿ ಮಹೇಶ್…
ಶತಾಯುಷಿ ಬಡಾಜೆಗುತ್ತು ಬಾಲಕೃಷ್ಣ ಶೆಟ್ಟಿ ಇನ್ನಿಲ್ಲ
ಬಂಟ್ವಾಳ: ಅಮ್ಟಾಡಿ ಗ್ರಾಮದ ಪ್ರತಿಷ್ಠಿತ ಬಡಾಜೆಗುತ್ತು ನಿವಾಸಿ, ಕಾರಣಿಕ ಪ್ರಸಿದ್ಧ ಮಂಗ್ಲಿಮಾರ್ ಅಣ್ಣಪ್ಪ ಪಂಜುರ್ಲಿ ದೈವದ ಗುರಿಕಾರ ಶತಾಯುಷಿ ಬಡಾಜೆಗುತ್ತು ಬಾಲಕೃಷ್ಣ ಶೆಟ್ಟಿ (೧೦೦) ಇವರು ವಯೋಸಹಜ…
ಅಜ್ಜಿಬೆಟ್ಟು ಬಸದಿ: ಮುನಿಶ್ರೀ ‘ಭವ್ಯ ಮಂಗಲ ವರ್ಷಾಯೋಗ ಸಹಿತ ಚಾತುರ್ಮಾಸ’ ಶ್ರೀ ಪದ್ಮಾವತಿ ಸಭಾಭವನ ಲೋಕಾರ್ಪಣೆ ಧಾರ್ಮಿಕತೆಯಿಂದ ಶಾಶ್ವತ ಸುಖ ಪ್ರಾಪ್ತಿ: ಡಾ.ಹೆಗ್ಗಡೆ
ಬಂಟ್ವಾಳ: ತಾಲ್ಲೂಕಿನ ವಾಮದಪದವು ಸಮೀಪದ ಅತಿಶಯ ಕ್ಷೇತ್ರ ಅಜ್ಜಿಬೆಟ್ಟು ಅಜ್ಜಿಬೆಟ್ಟು ಭಗವಾನ್ ೧೦೦೮ ಆದಿನಾಥ ತೀರ್ಥಂಕರರ ಬಸದಿಯಲ್ಲಿ ಜು.14ರಂದು ಗುರುವಾರ ನಡೆದ ಮುನಿಶ್ರೀ ೧೦೮ ದಿವ್ಯಸಾಗರ ಮಹಾರಾಜರ…
ಜು.೧೪ರಂದು ವಾಮದಪದವು: ಜೈನ ಬಸದಿಗೆ ಹೆಗ್ಗಡೆ ಭೇಟಿ
ಬಂಟ್ವಾಳ: ಇಲ್ಲಿನ ವಾಮದಪದವು ಸಮೀಪದ ಅಜ್ಜಿಬೆಟ್ಟು ಆದಿನಾಥ ತೀರ್ಥಂಕರ ಮತ್ತು ಪದ್ಮಾವತಿ ಅಮ್ಮನವರ ಬಸದಿಯಲ್ಲಿ ನಿರ್ಮಾಣಗೊಂಡ ಪದ್ಮಾವತಿ ಸಭಾಂಗಣವನ್ನು ಜು.೧೪ರಂದು ಗುರುವಾರ ಬೆಳಿಗ್ಗೆ ೧೦.೩೫ ಗಂಟೆಗೆ ಧರ್ಮಸ್ಥಳ…
ಅಮ್ಟಾಡಿ: ೧೬ರಂದು ತಹಶೀಲ್ದಾರ್ ಗ್ರಾಮ ವಾಸ್ತವ್ಯ
ಬಂಟ್ವಾಳ: ಇಲ್ಲಿನ ತಹಶೀಲ್ದಾರ್ ಡಾ.ಸ್ಮಿತಾ ರಾಮು ನೇತೃತ್ವದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳ ತಂಡವು ಅಮ್ಟಾಡಿ ಗ್ರಾಮದಲ್ಲಿ ಇದೇ ೧೬ರಂದು ಬೆಳಿಗ್ಗೆ ಗಂಟೆ ೧೦ರಿಂದ ಸಂಜೆ ಗಂಟೆ ೫ರತನಕ…
ಪಾಣೆಮಂಗಳೂರು ಸತ್ಯಶ್ರೀ ಗುಡಿ ಬಳಿ ಮಳೆಗೆ ಕೃತಕ ಕೆರೆ ನಿರ್ಮಾಣ
ಬಂಟ್ವಾಳ: ತಾಲ್ಲೂಕಿನ ಪಾಣೆಮಂಗಳೂರು ಸತ್ಯಶ್ರೀ ಗುಡಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರಂತರ ಮಳೆಗೆ ಕೃತಕ ಕೆರೆ ನಿರ್ಮಾಣಗೊಂಡಿದೆ.
ಪಾಣೆಮಂಗಳೂರು: ಹೆದ್ದಾರಿಯಲ್ಲಿ ಕಾಣಿಸಿಕೊಂಡ ಹೊಂಡ ಇಲ್ಲಿ ರಸ್ತೆ ಹುಡುಕಿಕೊಂಡು ಸಾಗಬೇಕು…!
ಬಂಟ್ವಾಳ: ತಾಲ್ಲೂಕಿನ ಪಾಣೆಮಂಗಳೂರು ಸತ್ಯಶ್ರೀ ಗುಡಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಿಕ್ಷಾ ಮತ್ತು ದ್ವಿಚಕ್ರ ವಾಹನ ಸವಾರರು ರಸ್ತೆ ಹುಡುಕಿಕೊಂಡು ಹೋಗುವಂತಾಗಿದೆ. ಬಂಟ್ವಾಳ ಪಾಣೆಮಂಗಳೂರು ಸತ್ಯಶ್ರೀ ಗುಡಿ…
ಸಜಿಪಮೂಡ: ‘ಶೈಕ್ಷಣಿಕ ವೃತ್ತಿ ಮಾರ್ಗದರ್ಶನ ಮತ್ತು ಪ್ರೆರಣಾ ಮಾಹಿತಿ ಶಿಬಿರ’
ಬಂಟ್ವಾಳ: ತಾಲ್ಲೂಕಿನ ಸಜಿಪಮೂಡ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿ ವತಿಯಿಂದ ಭಾನುವಾರ ಏರ್ಪಡಿಸಿದ್ದ ‘ಶೈಕ್ಷಣಿಕ ವೃತ್ತಿ ಮಾರ್ಗದರ್ಶನ ಮತ್ತು ಪ್ರೆರಣಾ ಮಾಹಿತಿ ಶಿಬಿರ‘ ಕಾರ್ಯಕ್ರಮಕ್ಕೆ ಸಮಿತಿ ಗೌರವಾಧ್ಯಕ್ಷ…
ಬಡಗಕಜೆಕಾರು: ಗುಡ್ಡ ಕುಸಿತ ವೀಕ್ಷಣೆಗೆ ಗುಡ್ಡ ಹತ್ತಿದ ಮಾಜಿ ಸಚಿವ ರೈ
ಬಂಟ್ವಾಳ: ತಾಲ್ಲೂಕಿನ ಬಡಗಕಜೆಕಾರು ಗ್ರಾಮದ ಗುಂಡಿದೊಟ್ಟು ಎಂಬಲ್ಲಿ ಭೂ ಕುಸಿತದಿಂದ ಹಾನಿಗೀಡಾದ ಮನೆಗೆ ಮಾಜಿ ಸಚಿವ ಬಿ.ರಮಾನಾಥ ರೈ ಬುಧವಾರ ಭೇಟಿ ನೀಡಿದರು. ಬಡಗಕಜೆಕಾರು ಮತ್ತು ತೆಂಕಕಜೆಕಾರು…
ಜು.೧೪ ಶ್ರೀ ಮುಖ್ಯಪ್ರಾಣ ದೇವಸ್ಥಾನದಲ್ಲಿ ಬಾಲಾಲಯ ಪ್ರತಿಷ್ಠೆ
ಕೈಕಂಬ: ಶ್ರೀ ಮುಖ್ಯಪ್ರಾಣ ದೇವಸ್ಥಾನ ಅಡ್ಡೂರು ಪೊನ್ನಂಗಿಲ ಇಲ್ಲಿಯ ಬಾಲಾಲಯ ಪ್ರತಿಷ್ಠೆ ಜು.೧೪ರಂದು ಗುರುವಾರ ಕೋಡಿಮಜಲು ಅನಂತಪದ್ಮನಾಭ ಉಪಾದ್ಯಾಯರ ನೇತೃತ್ವದಲ್ಲಿ ದೇವಳದ ಪ್ರದಾನ ಅರ್ಚಕರಾದ ಚಂದ್ರಶೇಖರ್ ಭಟ್…
