ಗ್ರಾಮವಿಕಾಶ ಯಾತ್ರೆ ” ” ಗ್ರಾಮದೆಡೆಗೆ ಶಾಸಕರ ನಡಿಗೆ” ಐದನೇ ದಿನದ ಪಾದಯಾತ್ರೆ
ಬಂಟ್ವಾಳ :ಬಿಜೆಪಿ ವತಿಯಿಂದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು ಅವರ ನೇತ್ರತ್ವದಲ್ಲಿ ” ಗ್ರಾಮವಿಕಾಶ ಯಾತ್ರೆ ” ” ಗ್ರಾಮದೆಡೆಗೆ ಶಾಸಕರ ನಡಿಗೆ” ಐದನೇ ದಿನದ…
ಶ್ರೀ ಗುರುಪುರ ವಜ್ರದೇಹಿ ಸ್ವಾಮೀಜಿಗೆ ಶ್ರೀ ದುರ್ಗೇಶ್ವರೀ ದೇವಿ ದೇವಸ್ಥಾನದ ಆಮಂತ್ರಣ
ಕೈಕಂಬ: ಜೀರ್ಣೋದ್ದಾರಗೊಂಡಿರುವ ಇಲ್ಲಿನ ಇಲ್ಲಿನ ಶ್ರೀ ದುರ್ಗೇಶ್ವರೀ ದೇವಿ ದೇವಸ್ಥಾನದಲ್ಲಿ ಫೆಬ್ರವರಿ 12 ರಂದು ನಡೆಯಲಿರುವ ಬ್ರಹ್ಮ ಕಲಶೋತ್ಸವಕ್ಕೆ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖಾರಾನಂದ ಸ್ವಾಮೀಜಿಯವರಿಗೆ…
ಅಪಘಾತಕ್ಕೆಬಿಜೆಪಿ ಕಾರ್ಯಕರ್ತನ ಬಲಿ: ಶಾಸಕರ ಮೂರನೇ ದಿನದ ಗ್ರಾಮವಿಕಾಸ ಯಾತ್ರೆ ರದ್ದು
ಬಂಟ್ಚಾಳ: ಪಾಣೆಮಂಗಳೂರಿಗೆ ಸಮೀಪದ ಬೋಳಂಗಡಿ- ನರಹರಿ ಬಳಿ ಸೋಮವಾರ ಬೆಳಿಗ್ಗೆ ಬಂಟ್ವಾಳ ಶಾಸಕರ ವಿಕಾಸಯಾತ್ರೆಗೆ ತೆರಳುತ್ತಿದ್ದ ತೆರೆದ ವಾಹನ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೆಳ್ತಂಗಡಿ…
ಅಬಕಾರಿ ಸೂಪರಿಂಟೆಂಡೆಂಟ್ ಆಗಿ ಅಮರ್ ನಾಥ್ ಭಂಡಾರಿ ಅಧಿಕಾರ ಸ್ವೀಕಾರ
ಕೈಕಂಬ: ಅಬಕಾರಿ ಇಲಾಖೆಯ ಸೂಪರಿಂಟಡೆಂಟ್ ಆಗಿ ಮುಂಬಡ್ತಿ ಪಡೆದು ಅಮರ್ ನಾಥ್ ಭಂಡಾರಿ ಅವರು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಅಬಕಾರಿ ಇಲಾಖೆ ಡೆಪ್ಯುಟಿ ಕಮಿಷನರ್ ಕಚೇರಿಯಲ್ಲಿ…
ಗುತ್ತುದ ವರ್ಷದ ಪರ್ಬೊದ “ತೋರಣ ಮಹೂರ್ತ”
ಕೈಕಂಬ:ಗುರುಪುರ ಗೋಳಿದಡಿ ಗುತ್ತುವಿನ ಮನೆಯಲ್ಲಿ ಜನವರಿ ೧೭ರಿಂದ ಜನವರಿ ೧೯ರವರೆಗೆ ನಡೆಯುವ “ಗುತ್ತುದ ವರ್ಷದ ಪರ್ಬೊ” ಪಾದ ನಡವಳಿ ಪುನರ್ ಸಂಧಾನ ಕಾರ್ಯಕ್ರಮದ ಪ್ರಥಮವಾಗಿ ೧೨ನೇ ವರ್ಷದ…
ವಿಟ್ಲ ಶ್ರೀ ದೇವರ ನಿತ್ಯಬಲಿ ಉತ್ಸವ
ವಿಟ್ಲ: ಮಹತೋಭಾರ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಕಾಲಾವಧಿ ಜಾತ್ರೆಯಲ್ಲಿ ಶ್ರೀ ದೇವರ ನಿತ್ಯೋತ್ಸವ ನಡೆಯಿತು.
ವಿಟ್ಲ ಕಾಲಾವಧಿ ಜಾತ್ರೆಯ ಪ್ರಯುಕ್ತ ಉಲ್ಪೆ ಮೆರವಣಿಗೆ
ವಿಟ್ಲ: ಮಹತೋಭಾರ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಕಾಲಾವಧಿ ಜಾತ್ರೆಯ ಪ್ರಯುಕ್ತ ಉಲ್ಪೆ ಮೆರವಣಿಗೆ, ಕುಣಿತ ಭಜನೆ ಮತ್ತು ಹೊರೆಕಾಣಿಕೆ ಮೆರವಣಿಗೆ ವಿಟ್ಲ ಜೈನ ಬಸದಿಯಿಂದ ದೇವಸ್ಥಾನದ…
ಮಠದಗುಡ್ಡೆ ಎಸ್ಸಿ ಕಾಲೊನಿಗೆ
ಶಾಸಕ ಡಾ. ಭರತ್ ಶೆಟ್ಟಿ ಭೇಟಿ ಕೈಕಂಬ: ಗುರುಪುರ ಮಠದಗುಡ್ಡೆಯ ಎಸ್ಸಿ ಕಾಲೊನಿಗೆ ಶನಿವಾರ(ಜ. ೧೪) ಭೇಟಿ ನೀಡಿದ ಮಂಗಳೂರು ನಗರ ಉತ್ತರ ಶಾಸಕ ಡಾ. ಭರತ್…
ಕಲ್ಲಡ್ಕ ಪ್ರೌಢಶಾಲಾ ನೂತನ ಕಟ್ಟಡದ ಶಿಲಾನ್ಯಾಸ
ಕಲ್ಲಡ್ಕ:ಶ್ರೀರಾಮ ಪ್ರೌಢಶಾಲೆಕಲ್ಲಡ್ಕದ ನೂತನಕಟ್ಟಡಕ್ಕೆ ಶಿಲಾನ್ಯಾಸವನ್ನು ಮುಂಬೈನ ಹೇರಂಬ ಇಂಡಶ್ಟ್ರೀ ಸ್ ಲಿಮಿಟೆಡ್ ಸಂಸ್ಥೆಯ ಚಯರ್ಮೆನ್ ಕೂಳೂರು ಕನ್ಯಾನ ಸದಾಶಿವ ಕೆ.ಶೆಟ್ಟಿ ಜ.14ರಂದು ಶನಿವಾರ ನೆರವೇರಿಸಿದರು. ನಂತರ ನಡೆದ…
ರಾಜೇಶ್ ನಾಯ್ಕ್ ಎರಡನೇ ದಿನದ ಪಾದಯಾತ್ರೆಗೆಹರಿದು ಬಂದ ಜನಸಾಗರ
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ನೇತೃತ್ವದಲ್ಲಿ ಬಂಟ್ವಾಳ ಬಿಜೆಪಿ ವತಿಯಿಂದ ಜ.14 ರಿಂದ ಜ.26 ರ ವರೆಗೆ ನಡೆಯಲಿರುವ ಗ್ರಾಮ ವಿಕಾಸ ಯಾತ್ರೆ ,…
ಪಿಲಿಂಗಾಲು: ಗಾಯತ್ರಿ ದೇವಿ ದೇವಸ್ಥಾನ ಬ್ರಹ್ಮಕಲಶ ಪೂರ್ವಭಾವಿ ಸಭೆ ಧಾರ್ಮಿಕತೆಯಿಂದ ಏಳಿಗೆ ಸಾಧ್ಯ: ಎಂ.ತುಂಗಪ್ಪ ಬಂಗೇರ
ಬಂಟ್ವಾಳ:ದೇವರ ಪ್ರೇರಣೆಯಂತೆ ನಿಮಾಣಗೊಂಡ ಧಾರ್ಮಿಕ ಕ್ಷೇತ್ರಗಳ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವಕ್ಕೆ ಭಕ್ತರು ಕೊಡುಗೆ ನೀಡಿದಾಗ ನಮಗೆ ದೇವರು ದುಪ್ಪಟ್ಟು ಶಕ್ತಿ ಮತ್ತು ಮಾನಸಿಕ ನೆಮ್ಮದಿ ಕರುಣಿಸುತ್ತಾರೆ ಎಂದು…
ಶಿಕ್ಷಕರು ಮತ್ತು ಪೋಷಕರು ಸಮನ್ವಯದೊಂದಿಗೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸಬೇಕು: ರಾಜೇಶ್ ನಾಯ್ಕ್
ಬಂಟ್ವಾಳ : ಶಿಕ್ಷಕರು ಮತ್ತು ಪೋಷಕರು ಸಮನ್ವಯದೊಂದಿಗೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸಬೇಕು, ನರಿಕೊಂಬು ಸರ್ಕಾರಿ ಶಾಲೆಯ ಈ ನಿಟ್ಟಿನಲ್ಲಿ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಬಂಟ್ವಾಳ ಶಾಸಕ…
ಬಂಟ್ವಾಳ ಕುಲಾಲ ಸೇವಾದಳದ ಚೈತನ್ಯ ನಿರಂತರ ಕಾರ್ಯಾಗಾರದ ಆಮಂತ್ರಣ ಪತ್ರಿಕೆ ಬಿಡುಗಡೆ
ಬಂಟ್ವಾಳ : ಬಂಟ್ವಾಳ ಕುಲಾಲ ಸೇವಾದಳದ ಚೈತನ್ಯ ನಿರಂತರ ಕಾರ್ಯಾಗಾರ ಇನ್ನಷ್ಟು ಉತ್ತಮವಾಗಿ ಮೂಡಿಬರಲಿ. ತಾಲೂಕಿನ ಎಲ್ಲ ಕುಲಾಲ ಸಮುದಾಯದವರು ಈ ಉಚಿತ ನಿರಂತರ ಕಾರ್ಯಾಗಾರದ ಪ್ರಯೋಜನ…
ಪಲ್ಗುಣಿ ಫ್ಯಾಶನ್ ಹಬ್ ಪೊಳಲಿಯಲ್ಲಿ ಶುಭಾರಂಭ
ಪೊಳಲಿ: ಪೊಳಲಿ, ಅಮ್ಮುಂಜೆ ಕರಿಯಂಗಳ,ಬಡಗಬೆಳ್ಳೂರು, ತೆಂಕಬೆಳ್ಳೂರು ಬೆಂಜನಪದವಿನ ಸಮಸ್ತ ಎಲ್ಲಾ ಭಾಂದವರಿಗೂ ಸಂತಷದ ಸುದ್ದಿ ಮಕರ ಸಂಕ್ರಮಣದ ಈ ಸುಸಂದ್ರರ್ಭದಲ್ಲಿ ಪೊಳಲಿ ಪಲ್ಘುಣಿ ಆರ್ಕೇಡ್ ನಲ್ಲಿ ಜ.೧೫ರಂದು…
