ಅಬಕಾರಿ ಸೂಪರಿಂಟೆಂಡೆಂಟ್ ಆಗಿ ಅಮರ್ ನಾಥ್ ಭಂಡಾರಿ ಅಧಿಕಾರ ಸ್ವೀಕಾರ
ಕೈಕಂಬ: ಅಬಕಾರಿ ಇಲಾಖೆಯ ಸೂಪರಿಂಟಡೆಂಟ್ ಆಗಿ ಮುಂಬಡ್ತಿ ಪಡೆದು ಅಮರ್ ನಾಥ್ ಭಂಡಾರಿ ಅವರು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಅಬಕಾರಿ ಇಲಾಖೆ ಡೆಪ್ಯುಟಿ ಕಮಿಷನರ್ ಕಚೇರಿಯಲ್ಲಿ ಸೋಮವಾರ ಅಧಿಕಾರ ಸ್ವೀಕರಿಸಿದರು.
Get Immediate Updates .. Like us on Facebook…