ವಿಟ್ಲ ಕಾಲಾವಧಿ ಜಾತ್ರೆಯ ಪ್ರಯುಕ್ತ ಉಲ್ಪೆ ಮೆರವಣಿಗೆ
ವಿಟ್ಲ: ಮಹತೋಭಾರ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಕಾಲಾವಧಿ ಜಾತ್ರೆಯ ಪ್ರಯುಕ್ತ ಉಲ್ಪೆ ಮೆರವಣಿಗೆ, ಕುಣಿತ ಭಜನೆ ಮತ್ತು ಹೊರೆಕಾಣಿಕೆ ಮೆರವಣಿಗೆ ವಿಟ್ಲ ಜೈನ ಬಸದಿಯಿಂದ ದೇವಸ್ಥಾನದ ವರೆಗೆ ನಡೆಯಿತು.
Get Immediate Updates .. Like us on Facebook…