ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ನೇತೃತ್ವದ 13 ದಿನಗಳ ಪಾದಯಾತಗರೆಗೆ ಪೊಳಲಿ ಕ್ಷೇತ್ರದಲ್ಲಿ ಚಾಲನೆ
ಪೊಳಲಿ: ಬಿಜೆಪಿ ಬಂಟ್ವಾಳ ಮಂಡಲದ ವತಿಯಿಂದ ಶಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ನೇತೃತ್ವದಲ್ಲಿ ಜ.26ರವರೆಗೆ ಬಂಟ್ವಾಳ ಕ್ಷೇತ್ರದಾದ್ಯಂತ ಸಂಚರಿಸಲಿರುವ” ಗ್ರಾಮ ವಿಕಾಸ ಯಾತ್ರೆ, ಗ್ರಾಮದೆಡೆಗೆ ಶಾಸಕರ ನಡಿಗೆಗೆ…
ಕುತ್ತಿಲ ಬ್ರಹ್ಮ ಬದರ್ಕಳ ಗರೋಡಿ ಕಾಂಕ್ರೀಟ್ ರಸ್ತೆ, ಇಂಟರ್ಲಾಕ್ ಹಾಸು ಉದ್ಘಾಟನೆ
ಬಂಟ್ವಾಳ : ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರ ಶಾಸಕರ ನಿಧಿಯ 10 ಲಕ್ಷ ರೂ. ಅನುದಾನದಿಂದ ನಿರ್ಮಾಣಗೊಂಡಿರುವ ಪಿಲಾತಬೆಟ್ಟು ಗ್ರಾಮದ ಕುತ್ತಿಲ ಶ್ರೀ ಕೊಡಮಣಿತ್ತಾಯ…
ಕಲಾಕಾಣಿಕೆ ಕಾಮಿಡಿ ಎಕ್ಸ್ ಪ್ರೆಸ್ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ
ವಿಟ್ಲ :ಶ್ರೀ ಪಂಚಲಿಂಗೇಶ್ವರ ದೇವರ ಕಾಲಾವಧಿ ಜಾತ್ರೆಯ ಸಂದರ್ಭ ದಿನಾಂಕ 17.01.2023 ರಂದು ಸಂಜೆ ಸಮರ್ಪಣ್ ವಿಟ್ಲ ಅರ್ಪಿಸುವ ಕಲಾಕಾಣಿಕೆ ಕಾಮಿಡಿ ಎಕ್ಸ್ ಪ್ರೆಸ್ ಕಾರ್ಯಕ್ರಮದ ಆಮಂತ್ರಣ…
ಕುಪ್ಪೆಪದವು ಶ್ರೀ ದುರ್ಗೆಶ್ವರೀ ದೇವಸ್ಥಾನದ ಭಕ್ತಾದಿಗಳಿಂದ ಶ್ರಮದಾನ
ಕೈಕಂಬ:ಮಂಗಳೂರು ತಾಲೂಕಿನ ಕಿಲೆಂಜಾರು ಗ್ರಾಮದ ಕುಪ್ಪೆಪದವು ಶ್ರೀದುರ್ಗೇಶ್ವರೀ ದೇವಿ ದೇವಸ್ಥಾನದಲ್ಲಿ ಫೆಬ್ರವರಿ 7 ರಿಂದ ಮೊದಲ್ಗೊಂಡು ಫೆಬ್ರವರಿ 12 ರಂದು ನಡೆಯುವ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮ…
ಜ. ೧೪ ಗ್ರಾಮದೆಡೆ ಶಾಸಕರ ನಡಿಗೆಗೆ ಶ್ರೀಕ್ಷೇತ್ರ ಪೊಳಲಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಿಂದ ಚಾಲನೆ ಸಮಾರೋಪಕ್ಕೆ ಸಿಎಂ,ಮಾಜಿಸಿಎಂ ಭಾಗಿ
ಬಂಟ್ವಾಳ: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರ ಪರಿಕಲ್ಪನೆ ಮತ್ತು ನೇತೃತ್ವದಲ್ಲಿ 13 ದಿನಗಳ ಕಾಲ ನಡೆಯುವ “ಗ್ರಾಮ ವಿಕಾಸ ಯಾತ್ರೆ”ಗ್ರಾಮದೆಡೆ ಶಾಸಕರ ನಡಿಗೆಗೆ ಜ.14…
ಗೋಳಿದಡಿಗುತ್ತಿನಲ್ಲಿ ಜ. ೧೭, ೧೮ ಮತ್ತು ೧೯ರಂದು “ಗುತ್ತುದ ವರ್ಷದ ಪರ್ಬೊ”
ಕೈಕಂಬ :ಮಂಗಳೂರು ತಾಲೂಕಿನ ಗುರುಪುರ ಗೋಳಿದಡಿಗುತ್ತುವಿನ ಮನೆಯಲ್ಲಿ ಗಡಿಪಟ್ಟ ಸ್ವೀಕಾರ ಮಾಡಿದ ದಿನದಿಂದ, ಸತತ ೧೨ ವರ್ಷಗಳಿಂದ ಧರ್ಮ ಕಾರ್ಯ, ನ್ಯಾಯ ತೀರ್ಮಾನ ಮಾಡುತ್ತಾ ಬಂದಿರುವ ನಾನು,…
ಮನೋಜ್ ಕನಪಾಡಿಯ ಮನೋಜ್ಞ ಕೈಚಳಕದಲ್ಲಿ ಮೂಡಿಬಂದ ಪೈಬರ್ ಕಲಾಕೃತಿಗಳು
ಬಿ.ಸಿ.ರೋಡ್ : ಹುಲಿ, ದನ ಒಟ್ಟಿಗೆ ಕೂತಿದೆ, ಅಳೆತ್ತರದ ಜಿರಾಫೆ ಯಾವುದೇ ಭಯವಿಲ್ಲದೆ ನಿಂತಿದೆ,ನಾರಾಯಣ ಗುರುಗಳು ಧ್ಯಾನಾಸಕ್ತರಾಗಿದ್ದಾರೆ, ಗಾಂಧೀಜಿ ಮಂದಹಾಸ ಬೀರುತ್ತಾ ಕೂತಿದ್ದಾರೆ. ಇನ್ನೂ ಹಲವು ಜೀವಂತವಿರುವಂತೆ…
ಸ್ವಾಮಿ ವಿವೇಕಾನಂದ ಕಾಲೇಜಿನಲ್ಲಿ ವಿವಿಧ ಕ್ರೀಡಾ ಸ್ಪರ್ಧೆ, ಸಮಾಜದ ನಿವೃತ್ತರಿಗೆ ಅಭಿನಂದನೆ ,೫ನೇ ವರ್ಷದ ಮರಾಠಿ ಸಮ್ಮಿಲನ-೨೦೨೩
ಕೈಕಂಬ : ತಾಲೂಕು ಮರಾಠಿ ಸಮಾಜ ಸೇವಾ ಸಂಘ(ರಿ) ಗಂಜಿಮಠ ಇದರ ಆಶ್ರಯದಲ್ಲಿ ಜ. ೮ರಂದು ಎಡಪದವಿನ ಸ್ವಾಮಿ ವಿವೇಕಾನಂದ ಕಾಲೇಜಿನಲ್ಲಿ ವಿವಿಧ ಕ್ರೀಡಾ ಸ್ಪರ್ಧೆ, ಸಮಾಜದ…
ರಾಜ್ಯಮಟ್ಟದ ಪ್ರತಿಭಾಕಾರಂಜಿ ಮತ್ತು ಕಲೋತ್ಸವದ ಸ್ಪರ್ಧೆಯಲ್ಲಿ ಬಹುಮಾನ ವಿಜೇತ ವಿದ್ಯಾರ್ಥಿಗಳ ಸಂಭ್ರಮದ ಮೆರವಣಿಗೆ
ಬಂಟ್ವಾಳ: ಶಿವಮೊಗ್ಗದಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಪ್ರತಿಭಾಕಾರಂಜಿ ಮತ್ತು ಕಲೋತ್ಸವದ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದ ಶಾಲೆ ಹಾಗೂ ಊರಿಗೆ ಕೀರ್ತಿ ತಂದ ಬಂಟ್ವಾಳ ಎಸ್.ವಿ.ಎಸ್.ದೇವಳ ಆಂಗ್ಲ…
ಪಿಲಿಂಗಾಲು: ಗಾಯತ್ರಿದೇವಿ ದೇವಸ್ಥಾನ ಶಾಸಕರಿಂದ ಜೀರ್ಣೋ ದ್ಧಾರ ಕಾಮಗಾರಿ ವೀಕ್ಷಣೆ
ಬಂಟ್ವಾಳ:ಇಲ್ಲಿನ ವಗ್ಗ ರಾಷ್ಟ್ರೀಯ ಹೆದ್ದಾರಿ ಸಮೀಪದ ಕಾಡಬೆಟ್ಟು ಪಿಲಿಂಗಾಲು ಎಂಬಲ್ಲಿ ರೂ 1 ಕೋಟಿ ವೆಚ್ಚದಲ್ಲಿ ಜೀರ್ಣೋ ದ್ಧಾರಗೊಳ್ಳುತ್ತಿರುವ ಶ್ರೀ ಗಾಯತ್ರಿದೇವಿ ದೇವಸ್ಥಾನಕ್ಕೆ ಶಾಸಕ ರಾಜೇಶ ನಾಯ್ಕ್…
ಸಿ.ಎ. ಇಂಟರ್ ಮೀಡಿಯಟ್ ಪರೀಕ್ಷಾ ಫಲಿತಾಂಶ
ಆಳ್ವಾಸ್ ಉತ್ತಮ ಸಾಧನೆ.
ಮೂಡುಬಿದಿರೆ: ನವೆಂಬರ್ 2022 ರಲ್ಲಿ ನಡೆದ ಸಿ.ಎ. ಇಂಟರ್ ಮೀಡಿಯಟ್ ಪರೀಕ್ಷೆಯಲ್ಲಿ ಆಳ್ವಾಸ್ ಪದವಿ ಕಾಲೇಜಿನ 10 ಜನ ವಿದ್ಯಾರ್ಥಿಗಳು ಗ್ರೂಪ್ -01 ಮತ್ತು ಗ್ರೂಪ್-02 ವಿಭಾಗದಲ್ಲಿ…
ಮಂಗಳೂರು: ಪಚ್ಚನಾಡಿ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಬೆಂಕಿ – ನಗರಕ್ಕೂ ವ್ಯಾಪಿಸಿದ ಹೊಗೆ, ದುರ್ವಾಸನೆ
ಮಂಗಳೂರು: ಪಚ್ಚನಾಡಿ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಾಣಿಸಿಕೊಂಡಿರುವ ಬೆಂಕಿಯಿಂದ ಉಂಟಾದ ಹೊಗೆ ಮಂಗಳೂರು ನಗರದವರೆಗೂ ವ್ಯಾಪಿಸಿದೆ. ಮಂಗಳವಾರ ರಾತ್ರಿ ನಗರದ ವಿವಿಧೆಡೆ ಮಂಜು ಕವಿದಂತೆ ಹೊಗೆ ಆವರಿಸಿದ್ದು,…
Krajowe Kasyno gry ajron men Bonus Wyjąwszy Depozytu
Content Premia Na Początek W postaci Równoległego Periodu Na Bezpłatną Grę Najkorzystniejsze Bonusy Z brakiem Depozytu W naszym kraju September…
