Published On: Fri, Jan 13th, 2023

ಕಲಾಕಾಣಿಕೆ ಕಾಮಿಡಿ ಎಕ್ಸ್ ಪ್ರೆಸ್ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

ವಿಟ್ಲ :ಶ್ರೀ ಪಂಚಲಿಂಗೇಶ್ವರ ದೇವರ ಕಾಲಾವಧಿ ಜಾತ್ರೆಯ ಸಂದರ್ಭ ದಿನಾಂಕ 17.01.2023 ರಂದು ಸಂಜೆ ಸಮರ್ಪಣ್ ವಿಟ್ಲ ಅರ್ಪಿಸುವ ಕಲಾಕಾಣಿಕೆ ಕಾಮಿಡಿ ಎಕ್ಸ್ ಪ್ರೆಸ್ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಈ ದಿನ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಲಾಯಿತು .

ಈ ಸಂದರ್ಭ ಸಮರ್ಪಣ್ ವಿಟ್ಲದ ಗೌರವಾಧ್ಯಕ್ಷ ಕೃಷ್ಣಯ್ಯ ಕೆ ವಿಟ್ಲ ಅರಮನೆ ,ಅಧ್ಯಕ್ಷರಾದ ಯಶವಂತ್ N , ಉಪಾಧ್ಯಕ್ಷರಾದ ಸೂರಜ್ ಕೋಟ್ಯಾನ್, ಕೋಶಾಧಿಕಾರಿ ನಿಖಿಲ್ ಸಾಲ್ಯಾನ್, ಸಂಚಾಲಕ ಸಂಚಾಲಕರಾದ ಹರೀಶ್ ಕೆ ವಿಟ್ಲ. ಸಂಘಟನಾ ಕಾರ್ಯದರ್ಶಿ ರವಿಶಂಕರ್, ರಕ್ಷಿತ್ , ಪ್ರಮುಖರಾದ ತುಳಸಿದಾಸ್ ಶೆಣೈ, ರಮಾನಾಥ್ ವಿಟ್ಲ, ಜಯರಾಮ್ ಬಳ್ಳಾಲ್, ಅಭಿಷೇಕ್ ಮುಂತಾದವರು ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter