ಪಲ್ಗುಣಿ ಫ್ಯಾಶನ್ ಹಬ್ ಪೊಳಲಿಯಲ್ಲಿ ಶುಭಾರಂಭ
ಪೊಳಲಿ: ಪೊಳಲಿ, ಅಮ್ಮುಂಜೆ ಕರಿಯಂಗಳ,ಬಡಗಬೆಳ್ಳೂರು, ತೆಂಕಬೆಳ್ಳೂರು ಬೆಂಜನಪದವಿನ ಸಮಸ್ತ ಎಲ್ಲಾ ಭಾಂದವರಿಗೂ ಸಂತಷದ ಸುದ್ದಿ ಮಕರ ಸಂಕ್ರಮಣದ ಈ ಸುಸಂದ್ರರ್ಭದಲ್ಲಿ ಪೊಳಲಿ ಪಲ್ಘುಣಿ ಆರ್ಕೇಡ್ ನಲ್ಲಿ ಜ.೧೫ರಂದು ಪಲ್ಗುಣಿ ಫ್ಯಾಶನ್ ಹಬ್ ಎಂಬ ನೂತನ ರೆಡಿಮೆಡ್ ಮಳಿಗೆ ಶುಭಾರಂಭಗೊಂಡಿದೆ.
ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ದೀಪಬೆಳಗಿಸಿ ಉದ್ಘಾಟಿಸಿದರು. ಮಕ್ಕಳ ರೆಡಿಮೆಡ್ ಬಟ್ಟೆಗಳು ಹೆಣ್ಣೂಮಕ್ಕಳ ಹಾಗೂ ಗಂಢು ಮಕ್ಕಳ ವಿವಿಧ ರೀತಿಯ ಬಟ್ಟೆ ಬರೆಗಳು ಜೀನ್ಸ್ ಪ್ಯಾಂಟ್ ಟೀಶರ್ಟ್ ಕೈಗೆಟಕುವ ರೀತಿಯಲ್ಲಿ ಲಭ್ಯವಿದೆ.
ಈ ಸಂದರ್ಭದಲ್ಲಿ ರಾಮಕೃಷ್ಣ ತಪೋವನದ ಶಶಿಮಹಾರಾಜ್, ಪಲ್ಗುಣಿ ಆರ್ಕೇಡ್ ಇದರ ಮಾಲಕರಾದ ಯಶವಂತ ಪೂಜಾರಿ, ಮಮತಾ ಯಶವಂತ ಪೂಜಾರಿ,ಸಂಶ್ಥೆಯ ಹಿತೈಷಿಗಳು ಸಂಸ್ಥೆಯ ಮಾಲಕ ಯಶೋಧರ ಎಲ್ಲರನ್ನು ಸ್ವಾಗತಿಸಿದರು.