ಅತೀ ವೇಗಅಜಾಗರುತೆಯಿಂದ ಚಲಿಸುತ್ತಿದ್ದ ಖಾಸಗಿ ಬಸ್‌ ಬೈಕ್‌ಗೆ ಡಿಕ್ಕಿ ಬೈಕ್ ಹೊಡೆದು ಬೈ‌ಕ್‌ ಸವಾರ ಸ್ಥಳದಲ್ಲೇ ಸಾವು

ಕೈಕಂಬ : ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಿಸುತ್ತಿದ್ದ ಖಾಸಗಿ ಬಸ್ಸೊಂದು ಬೈಕ್‌ಗೆ ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿದ ದುರ್ಘಟನೆ ಗುರುಪುರಕ್ಕೆ ಹತ್ತಿರದ ಅಣೆಬಳಿಯಲ್ಲಿ ಗುರುವಾರ ಬೆಳಿಗ್ಗೆ…

ಕೇಶ ವಿನ್ಯಾಸ ಶಿಕ್ಷಣಕ್ಕೆ ಮಂಗಳೂರು ವಿಶ್ವವಿದ್ಯಾಲಯದ ಮಾನ್ಯತೆ

ಮುಂಬೈಯ ಶಿವಾ’ಸ್ ಸಂಸ್ಥೆಯಿಂದ ದೇರಳಕಟ್ಟೆಯಲ್ಲಿ ವೃತ್ತಿಪರ ಡಿಪ್ಲೋಮಾ ಕೋರ್ಸ್ ಕೈಕಂಬ : ಕೇಶ ವಿನ್ಯಾಸದಲ್ಲಿ ವೃತ್ತಿಪರ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಮುಂಬೈಯ ಶಿವಾ’ಸ್ ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್…

ವಾಮದಪದವು ಕಾಲೇಜಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಬಂಟ್ವಾಳ: ವಾಮದಪದವು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳು ಮತ್ತು ಆಂತರಿಕ ಗುಣಮಟ್ಟ ಭರವಸಾ ಕೋಶ ಸಹಯೋಗದೊಂದಿಗೆ ೯ನೇ ಅಂತಾಷ್ಟ್ರೀಯ ಯೋಗ…

ಬಂಟವಾಳದ ಬಂಟರ ಭವನದಲ್ಲಿ ಯೋಗ ದಿನಾಚರಣೆ

ಬಂಟ್ವಾಳ: ವಿಶ್ವ ಯೋಗ ದಿನ ದ ಪ್ರಯುಕ್ತ ಬಂಟ್ವಾಳ ತಾಲೂಕು ಬಂಟರ ಸಂಘ ಮತ್ತು ಶ್ರೀ ಯೋಗನಿಧಿ ಪತಂಜಲಿ ಪ್ರತಿಷ್ಠಾನ( ರಿ ) ಸಹಯೋಗದಲ್ಲಿ ಬ್ರಹ್ಮರಕೊಟ್ಲುವಿನಲ್ಲಿರುವ ಬಂಟವಾಳದ…

ಕಲ್ಲಡ್ಕ ಶ್ರೀ‌ರಾಮ ಪ್ರೌಢಶಾಲೆಯಲ್ಲಿ‌ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯಲ್ಲಿ ಬುಧವಾರ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಶ್ರೀರಾಮ ವಿದ್ಯಾ ಕೇಂದ್ರದ ಸಂಚಾಲಕರಾದ ವಸಂತ ಮಾಧವ ಅವರು ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿದರು.…

 ಬಂಟ್ವಾಳ ಕಾಲೇಜಿನಲ್ಲಿ ಅಂತಾರಾ಼ಷ್ಟ್ರೀಯ ಯೋಗ ದಿನಾಚರಣೆ

ಬಂಟ್ವಾಳ: ದೈಹಿಕ ಮತ್ತು ಮಾನಸಿಕ ಸಧೃಡತೆಗೆ ಯೋಗ ಪ್ರಯೋಜನಕಾರಿ ಎಂದು ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುಯೋಗವರ್ಧನ್ ಡಿ.ಎಂ. ಹೇಳಿದರು. ಬಂಟ್ವಾಳ ಶ್ರೀ…

ಮನಸ್ಸಿನ ಸ್ವಾಸ್ಥ್ಯಕ್ಕೆ ಯೋಗ ಅಗತ್ಯ :ಒಡಿಯೂರು ಶ್ರೀ 

ಬಂಟ್ವಾಳ: ಜೀವ-ದೇವನ ಸಂಬಂಧ ಯೋಗದಲ್ಲಿದೆ. ಬದುಕನ್ನು ಹೇಗೆ ರೂಪಿಸಬೇಕು ಎನ್ನುವುದನ್ನು ನಾವು ತಿಳಿದುಕೊಳ್ಳುವುದು ಅಗತ್ಯವಿದೆ. ಶಿಸ್ತು ಸ್ವಚ್ಛತೆ ಇದ್ದಲ್ಲಿ ಸದಾಚಾರ ಸಂಪನ್ನತೆಯಾಗುತ್ತದೆ. ಮನಸ್ಸಿನ ಸ್ವಾಸ್ಥ್ಯಕ್ಕೆ ಯೋಗ ಅಗತ್ಯ.…

ದಡ್ಡಲಕಾಡು ಶಾಲೆಯಲ್ಲಿ ಯೋಗದಿನಾಚರಣೆ

ಬಂಟ್ವಾಳ: ದಡ್ಡಲಕಾಡು ಸರಕಾರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಬುಧವಾರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಇಂಟರ್ ಆಕ್ಟ್ ಕ್ಲಬ್ ,ಎನ್ ಸಿ ಸಿ , ಹೆಲ್ತ್ ಕ್ಲಬ್ ,ಎಕೋ…

ಅಣಬೆ ಫ್ಯಾಕ್ಟರಿ ಸ್ಥಗಿತಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮನವಿ

ಕೈಕಂಬ : ವಾಮಂಜೂರು ಆಶ್ರಯನಗರದಲ್ಲಿ ದುರ್ವಾಸನೆ ಬೀರುತ್ತಿರುವ ವೈಟ್‌ಗ್ರೋ ಎಗ್ರಿ ಎಲ್‌ಎಲ್‌ಪಿ ಅಣಬೆ ಉತ್ಪಾದನಾ ಘಟಕವು ದಕ್ಷಿಣ ಕನ್ನಡ ಜಿಲ್ಲೆಯ ಹಿಂದಿನ ಜಿಲ್ಲಾಧಿಕಾರಿ ರವಿಕುಮಾರ್ ಜೂ. ೧೧ರಂದು…

ಪಲ್ಲಿಪಾಡಿಯಲ್ಲಿ ಅಂಗನವಾಡಿಕೇಂದ್ರದ ನೂತನ ಕಟ್ಟಡ ಉದ್ಘಾಟನೆ

ಪೊಳಲಿ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪಲ್ಲಿಪಾಡಿಯಲ್ಲಿ ೧೯೯೧ ರಿಂದ ಕಾರ್ಯಚರಿಸುತ್ತಿದ್ದ ಅಂಗನವಾಡಿ ಕೇಂದ್ರವು ಸುಸಜ್ಜಿತವಾಗಿ ನಿರ್ಮಾಣಗೊಂಡಿದೆ. ಅಂಗನವಾಡಿ ಕೇಂದ್ರದ ಉದ್ಘಾಟನೆಯನ್ನು ಜೂ.೨೧ರಂದು ಬುಧವಾರ ಪೊಳಲಿ ರಾಮಕೃಷ್ಣ…

ಜನುಮದಿನದಂದೇ ಜೀವದಾನದ ಪುಣ್ಯ ಪಡೆಯಿರಿ: ವಿಶಾಖ್‌ ಶೆಟ್ಟಿ

ಉಡುಪಿ: ನಿಮ್ಮ ಜನುಮದಿನದಂದು ನೀವು ಮಾಡುವ ರಕ್ತದಾನವು ಮೂರು ಜೀವಗಳಿಗೆ ಮರು ಜನ್ಮ ನೀಡುವಂಥದ್ದು. ರಕ್ತದಾನ ಮಾಡಲು ಅರ್ಹರಾದವರೆಲ್ಲರೂ ಈ ಸಂಕಲ್ಪ ಕೈಗೊಂಡರೆ ನಮ್ಮಲ್ಲಿರುವ ರಕ್ತನಿಧಿಯ ಕೊರತೆಯನ್ನು…

ಜೂ.೨೨ರಂದು ಶ್ರೀ ಚಾಮುಂಡೇಶ್ವರೀ ಕ್ಷೇತ್ರದ ಪರಿವಾರ ದೈವದ ಕೋಲ

ಬಂಟ್ವಾಳ: ತಾಲೂಕಿನ ಸಜಿಪ ಮುನ್ನೂರು ಮಾರ್ನಬೈಲ್ ನಾಗನವಲಚ್ಚಿಲ್ ಶ್ರೀ ಚಾಮುಂಡೇಶ್ವರೀ ಕ್ಷೇತ್ರದ ಪರಿವಾರ ದೈವಗಳಿಗೆ ಜೂ.೨೨ರಂದು ಕಲ್ಲುರ್ಟಿ, ಮಂತ್ರದೇವತೆ ಹಾಗೂ ಕೊರಗಜ್ಜ ದೈವದ ಕೋಲ ಸೇವೆಯು ನಡೆಯಲಿದೆ…

ವಾಮಂಜೂರು `ಅಣಬೆ ಉತ್ಪಾದನಾ ಘಟಕ

ವಿರುದ್ಧ ಹೋರಾಟ ಸಮಿತಿ’ ತುರ್ತು ಸಭೆ ಕೈಕಂಬ : ದುರ್ವಾಸನೆಯಿಂದ ವಿವಾದಕ್ಕೀಡಾಗಿದ್ದ ವಾಮಂಜೂರಿನ ವೈಟ್‌ಗ್ರೋ ಎಗ್ರಿ ಎಲ್‌ಎಲ್‌ಪಿ ಅಣಬೆ ಉತ್ಪಾದನಾ ಘಟಕದ ವಿರುದ್ಧ ರಚಿಸಲಾದ ಹೋರಾಟ ಸಮಿತಿಯ…

ಮಾದಕ ವ್ಯಸನ ಮುಕ್ತ ಮಂಗಳೂರು ನಗರವಾಗಲು ಪಿ ಎಸ್ ಐ ರೇಖಾ ಕರೆ‌

ಮಂಗಳೂರು ; ಮಾದಕ ವ್ಯಸನವು ಯುವಜನತೆಗೆ ಶಾಪದ ರೀತಿಯಲ್ಲಿ ಅಂಟಿಕೊಂಡಿದೆ, ಇದರಿಂದಾಗಿ ಅನೇಕ ಸಂಸಾರ, ಕುಟುಂಬಗಳು ನೆಲಕಚ್ಚಿವೆ ಎಂದು ಬರ್ಕೆ ಪೋಲಿಸ್ ಠಾಣೆಯ ಪಿ.ಎಸ್. ಐ ರೇಖಾ…