ಜೂ.೨೨ರಂದು ಶ್ರೀ ಚಾಮುಂಡೇಶ್ವರೀ ಕ್ಷೇತ್ರದ ಪರಿವಾರ ದೈವದ ಕೋಲ
ಬಂಟ್ವಾಳ: ತಾಲೂಕಿನ ಸಜಿಪ ಮುನ್ನೂರು ಮಾರ್ನಬೈಲ್ ನಾಗನವಲಚ್ಚಿಲ್ ಶ್ರೀ ಚಾಮುಂಡೇಶ್ವರೀ ಕ್ಷೇತ್ರದ ಪರಿವಾರ ದೈವಗಳಿಗೆ ಜೂ.೨೨ರಂದು ಕಲ್ಲುರ್ಟಿ, ಮಂತ್ರದೇವತೆ ಹಾಗೂ ಕೊರಗಜ್ಜ ದೈವದ ಕೋಲ ಸೇವೆಯು ನಡೆಯಲಿದೆ ಎಂದು ಕ್ಷೇತ್ರದ ಧರ್ಮದರ್ಶಿನಿ ಸೌಮ್ಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.