ಅನಾಥ ಮಹಿಳೆಗೆ ಗ್ರಾಮಾಭಿವೃದ್ಧಿ ಸದಸ್ಯರಿಂದ ಸಹಕಾರ
ಬಂಟ್ವಾಳ:ಬಿಳಿಯೂರು ಗ್ರಾಮದ ಪದಬರಿ ಪೇಜಕೊಡೆ ಒಂಟಿಯಾಗಿ ವಾಸವಿರುವಕಲ್ಯಾಣಿ ಆಚಾರ್ಯ ಅವರ ಮನೆಯ ಸುತ್ತ ಮತ್ತು ಮನೆಯ ಮೇಲೆ ಚಂಡ ಮುಳ್ಳಿನ ಪೊದೆ ಸುತ್ತುವರಿದು ಮನೆಯ ಒಳಗಡೆ ತುಂಬಿದ್ದ…
ವಿಶ್ವ ಭಾರತಿ ರಜತ ವೈಭವ ರಾಮಾಯಣ ದಶಪರ್ವ ತಾಳ ಮದ್ದಳೆಗೆ ಚಾಲನೆ
ಬಂಟ್ವಾಳ : ವಿಶ್ವ ಭಾರತಿ ಯಕ್ಷ ಸಂಜೀವಿನಿ(ರಿ) ಮುಡಿಪು ಇದರ ರಜತ ಸಂಭ್ರಮ ವಿಶ್ವ ಭಾರತಿ ರಜತ ವೈಭವದ ಅಂಗವಾಗಿ ರಾಮಾಯಣ ದಶಪರ್ವ ಯಕ್ಷಗಾನ ತಾಳ ಮದ್ದಳೆ…
ಲಾರಿ ಮಗುಚಿ ಒರ್ವನ ಸಾವು,ನಾಲ್ವರಿಗೆ ಗಾಯ
ಬಂಟ್ವಾಳ: ಪಿಲಾತಬೆಟ್ಟು ಗ್ರಾಮದ ದೈಕಿನಕಟ್ಟೆ ಶ್ರೀ ರಾಮಾಂಜನೇಯ ಭಜನಾ ಮಂದಿರದ ಬಳಿಯ ತಿರುವಿನಲ್ಲಿ ಶಾಮಿಯಾನ ಅಂಗಡಿಯೊಂದಕ್ಕೆ ಸೇರಿದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಪಲ್ಟಿಯಾದ ಪರಿಣಾಮ…
ಮಣಿಕಂಠಪುರ ರಸ್ತೆಗೆ ಗುಡ್ಡ ಜರಿದು ಸಂಚರಿಸಲು ಅಡಚಣೆ
ಕೈಕಂಬ:ಕಳೆದ ನಾಲ್ಕೆÊದು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಗಾಳಿ-ಮಳೆಗೆ ಬಡಕಬೈಲು ಸಮೀಪದ ಮಣಿಕಂಠಪುರ ಎಂಬಲ್ಲಿ ಗುಡ್ಡ ಜರಿದು ರಸ್ತೆಗೆ ಬಿದ್ದ ಪರಿಣಾಮ ವಾಹನ ಹಾಗೂ ಪಾದಚಾರಿಗಳಿಗೆ ಸಂಚರಿಸಲು…
ವಿದ್ಯುತ್ ತಂತಿ ತಗಲಿ ಕಾಲೇಜು ವಿದ್ಯಾರ್ಥಿನಿ ಸಾವು
ಕೈಕಂಬ : ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಳೂರು ಗ್ರಾಮದ ಕಲ್ಲಕಲಂಬಿ ಎಂಬಲ್ಲಿ ಜು.೧೯ ರಂದು ಶುಕ್ರವಾರಇಂದು ಮುಂಜಾನೆ ಕಡಿದು ಬಿದ್ದಿದ್ದ ವಿದ್ಯುತ್ ತಂತಿಗೆ ತಗುಲಿದ ಕಾಲೇಜಿ…
ಬಂಟ್ವಾಳ: ಸಂಸ್ಕಾರ ಭಾರತಿ ಘಟಕ ಸಂಚಾಲಕರಾಗಿ ಆಯ್ಕೆ
ಬಂಟ್ವಾಳ:ಇಲ್ಲಿನ ಸಂಸ್ಕಾರ ಭಾರತಿ ಘಟಕದ ನೂತನ ಸಂಚಾಲಕರಾಗಿ ಜ್ಯೋತಿಷಿ ಅನಿಲ್ ಪಂಡಿತ್ ಬ್ರಹ್ಮರಕೂಟ್ಲು ಇವರು ಆಯ್ಕೆಗೊಂಡಿದ್ದಾರೆ. ಅಧ್ಯಕ್ಷರಾಗಿ ತೇವು ತಾರನಾಥ ಕೊಟ್ಟಾರಿ ಮತ್ತು ಗೌರವಾಧ್ಯಕ್ಷರಾಗಿ ಸರಪಾಡಿ ಅಶೋಕ್…
ಬಂಟ್ವಾಳ: ಸಾಧಾರಣ ಮಳೆ, ನೆರೆ ಇಳಿಮುಖ ಮುಂದುವರಿದ ಮಳೆಹಾನಿ
ಬಂಟ್ವಾಳ: ತಾಲ್ಲೂಕಿನಾದ್ಯಂತ ಗುರುವಾರ ದಿನವಿಡೀ ಸಾಧಾರಣ ಮಳೆಯಾಗಿದ್ದು, ನೇತ್ರಾವತಿ ನದಿಯಲ್ಲಿ ಬೆಳಿಗ್ಗೆ 7.9 ಎತ್ತರಕ್ಕೆ ರಭಸದಿಂದ ಹರಿಯತ್ತಿದ್ದ ನೆರೆ ನೀರಿನ ಮಟ್ಟ ಸಂಜೆಯಾಗುತ್ತಿದ್ದಂತೆಯೇ 7.3 ಮೀಟರಿಗೆ ಇಳಿಮುಖಗೊಂಡಿದೆ.…
ಬಿ.ಸಿ.ರೋಡುವೆಂಕಟೇಶ ಪ್ರಭುನಿಧನ
ಬಂಟ್ವಾಳ:ಇಲ್ಲಿನ ಬಿ.ಸಿ.ರೋಡು ನಿವಾಸಿ, ಹಿರಿಯ ಉದ್ಯಮಿ ಶ್ರೀನಾಥ್ ಪ್ರಭು ಇವರ ಪುತ್ರ ವೆಂಕಟೇಶ ಪ್ರಭು (38) ಇವರು ಅಸೌಖ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಬೆಳಿಗ್ಗೆ ನಿಧನರಾದರು.…
“ಹಸಿರು ನೈರ್ಮಲ್ಯ ಅಭ್ಯುದಯ ಶಾಲಾ ಪ್ರಶಸ್ತಿ – 2024” ಕ್ಕೆ ಬಂಟ್ವಾಳ ತಾಲೂಕಿನ ಏಮಾಜೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಆಯ್ಕೆ
ಬಂಟ್ವಾಳ:ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ಸರಕಾರಿ ಶಾಲೆಗಳ ಹಸಿರು ಹಾಗೂ ನೈರ್ಮಲತೆಯನ್ನು ಗುರುತಿಸಿ ಕೊಡುವಂತಹ “ಹಸಿರು ನೈರ್ಮಲ್ಯ ಅಭ್ಯುದಯ ಶಾಲಾ ಪ್ರಶಸ್ತಿ…
ಸಂಪೂರ್ಣ ಸುರಕ್ಷಾ ವಿಮೆ ಯೋಜನೆಯಡಿ ೫೬ ಮಂದಿ ಫಲಾನುಭವಿಗಳಿಗೆ ೮,೫೩,೬೦೦ ರೂ.ಗಳ ಆರ್ಥಿಕ ನೆರವಿನ ಚೆಕ್ ವಿತರಣೆ
ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಬಂಟ್ವಾಳ ವತಿಯಿಂದ ಸಂಪೂರ್ಣ ಸುರಕ್ಷಾ ವಿಮೆ ಯೋಜನೆಯಡಿ ೫೬ ಮಂದಿ ಫಲಾನುಭವಿಗಳಿಗೆ ೮,೫೩,೬೦೦ ರೂ.ಗಳ ಆರ್ಥಿಕ ನೆರವಿನ…
ಬಿ ಆರ್ ಎಂ ಸಿ ಶಾಲೆಯಲ್ಲಿ ವನಮಹೋತ್ಸವ ಆಚರಣೆ
ಬಂಟ್ವಾಳ : ‘ಮರಗಳು ಮನುಷ್ಯನಿಗೆ ಉಸಿರು ನೀಡುತ್ತವೆ. ಭೂಮಿಯ ಸಕಲ ಜೀವಜಲಗಳಿಗೂ ಹಸಿರಿನ ಅವಶ್ಯಕತೆಯಿದೆ. ಮರ-ಗಿಡ ಪ್ರಕೃತಿಯ ಪೋಷಣೆ ಕೇವಲ ಒಂದು ದಿನದ ಆಚರಣೆಯಾಗಿರದೆ, ಜೀವನಪೂರ್ತಿ ನಡೆಯುವ…
ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಗೆ ನೂತನವಾಗಿ ಸೇರ್ಪಡೆಯಾದ ವಿದ್ಯಾರ್ಥಿಗಳ ಪ್ರವೇಶೋತ್ಸವ
ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಗೆ ೨೦೨೪-೨೫ ನೇ ಶೈಕ್ಷಣಿಕ ವರ್ಷದಲ್ಲಿ ನೂತನವಾಗಿ ಸೇರ್ಪಡೆಯಾದ ವಿದ್ಯಾರ್ಥಿಗಳ ಪ್ರವೇಶೋತ್ಸವ ಕಾರ್ಯಕ್ರಮವು ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ನಡೆಯಿತು. ಅತಿಥಿಗಳು…
ಬಂಟವಾಳ ರೈಲ್ವೇ ನಿಲ್ದಾಣಕ್ಕೆ ಇಲಾಧಿಕಾರಿಗಳ ಹಠಾತ್ ಭೇಟಿ,ಅವ್ಯವಸ್ಥೆಯ ದೂರಿಗೆ ಸ್ಪಂದನೆ
ಬಂಟ್ವಾಳ: ಅಮೃತ ಭಾರತ್ ರೈಲ್ವೇ ಯೋಜನೆಯಡಿ ಬಂಟ್ವಾಳ ರೈಲ್ವೇ ನಿಲ್ದಾಣಕ್ಕೆ ರೈಲ್ವೇ ಇಲಾಖೆಯ ಹಿರಿಯ ಅಧಿಕಾರಿಗಳ ದಂಡೇ ಬುಧವಾರ ಸಂಜೆ ಹಠಾತ್ ಭೇಟಿ ನೀಡಿ 28.49 ಕೋ.ರೂ.…
ಯಕ್ಷ ಮಿತ್ರರು: ಉಚಿತ ಐಡಿ ಕಾರ್ಡ್ ವಿತರಣೆ
ಕಾರ್ಕಳ:ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ತಂಡ ಯಕ್ಷ ಮಿತ್ರರು ದೊಂಡೇರಂಗಡಿಯ ವತಿಯಿಂದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕುಕ್ಕುಜೆಯ 124 ವಿದ್ಯಾರ್ಥಿಗಳಿಗೆ ಶಾಲಾ ಐಡಿ ಕಾರ್ಡ್ ಅನ್ನು…
