ಮಣಿಕಂಠಪುರ ರಸ್ತೆಗೆ ಗುಡ್ಡ ಜರಿದು ಸಂಚರಿಸಲು ಅಡಚಣೆ
ಕೈಕಂಬ:ಕಳೆದ ನಾಲ್ಕೆÊದು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಗಾಳಿ-ಮಳೆಗೆ ಬಡಕಬೈಲು ಸಮೀಪದ ಮಣಿಕಂಠಪುರ ಎಂಬಲ್ಲಿ ಗುಡ್ಡ ಜರಿದು ರಸ್ತೆಗೆ ಬಿದ್ದ ಪರಿಣಾಮ ವಾಹನ ಹಾಗೂ ಪಾದಚಾರಿಗಳಿಗೆ ಸಂಚರಿಸಲು ಅಡಚಣೆಯಾಗಿದೆ.
ಕೂಡಲೇ ಮಣ್ಣುತೆರವು ತೆರವುಗೊಳಿಸಿ, ವಾಹನ ಸಂಚಾರಕ್ಕೆ ಅವಕಾಶ ಮಾಡಲು ಸ್ಥಳೀಯರು ಕರಿಯಂಗಳ ಗ್ರಾಮಪಂಚಾಯತಿ ಅಧ್ಯಕ್ಷರಲ್ಲಿ ವಿನಂತಿ ಮಾಡಲಾಗಿದೆ.