ಯಕ್ಷ ಮಿತ್ರರು: ಉಚಿತ ಐಡಿ ಕಾರ್ಡ್ ವಿತರಣೆ
ಕಾರ್ಕಳ:ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ತಂಡ ಯಕ್ಷ ಮಿತ್ರರು ದೊಂಡೇರಂಗಡಿಯ ವತಿಯಿಂದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕುಕ್ಕುಜೆಯ 124 ವಿದ್ಯಾರ್ಥಿಗಳಿಗೆ ಶಾಲಾ ಐಡಿ ಕಾರ್ಡ್ ಅನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರು ಹಾಗೂ ತಂಡದ ಸದಸ್ಯರು ಉಪಸ್ಥಿತರಿದ್ದರು.