ಆಧ್ಯಾತ್ಮ ದೇಗುಲದಲ್ಲಿ ಮೊಳಗಿದ ಸಾತ್ವಿಕ ಕಾರ್ಯಕ್ರಮ; ಪೊಳಲಿಯಲ್ಲಿ ಬಾರಿಸಿದ ಕನ್ನಡ ಡಿಂಡಿಮ
ಸುದ್ದಿ9 ಕೈಕಂಬ: ಪೊಳಲಿ ಒಂದು ಆಧ್ಯಾತ್ಮ ದೇಗುಲ. ಒಂದು ಕಾಲದಲ್ಲಿ ಸಂಸ್ಕೃತ ವಿದ್ವಾಂಸರ ಲೋಕವಾಗಿದ್ದ ಪುಲಿನಾಪುರ ಕಳೆದ ಎರಡು ದಿನಗಳಿಂದ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಿಂದಾಗಿ ಪುಲಿನಾಪುರದ…
SUDDI9 MEDIA NETWORK
ಸುದ್ದಿ9 ಕೈಕಂಬ: ಪೊಳಲಿ ಒಂದು ಆಧ್ಯಾತ್ಮ ದೇಗುಲ. ಒಂದು ಕಾಲದಲ್ಲಿ ಸಂಸ್ಕೃತ ವಿದ್ವಾಂಸರ ಲೋಕವಾಗಿದ್ದ ಪುಲಿನಾಪುರ ಕಳೆದ ಎರಡು ದಿನಗಳಿಂದ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಿಂದಾಗಿ ಪುಲಿನಾಪುರದ…
ಸುದ್ದಿ9ಕಿನ್ನಿಗೋಳಿ: ದ. ಕ. ಜಿಲ್ಲಾ ಪಂಚಾಯತ್ ಜಲಾನಯನ ಅಭಿವೃದ್ಧಿ ಇಲಾಖೆ, ಸಮಗ್ರ ಜಲಾನಯನ ಅಭಿವೃದ್ಧಿ ಯೋಜನೆಯಡಿ ರೈತರ ಕಲಿಕಾ ಪ್ರವಾಸಕ್ಕೆ ಕಿನ್ನಿಗೋಳಿ ಗ್ರಾಮ ಪಂಚಾಯಿತಿಯಲ್ಲಿ ಸಚಿವ ಅಭಯಚಂದ್ರ…
ಸುದ್ದಿ9ಕಟೀಲು : ಕಟೀಲಿನ ಶ್ರೀ ದುಗರ್ಾ ಸಂಸ್ಕೃತ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನ ಕೇಂದ್ರದಲ್ಲಿ 6 ತಿಂಗಳ ವಾಸ್ತುಶಾಸ್ತ್ರ ಡಿಪ್ಲೊಮಾ ಕೋಸರ್್ ಅಗಸ್ಟ್ 12ರಿಂದ ಆರಂಭವಾಗಲಿದೆ. ಉದ್ಯೋಗಿಗಳಿಗೆ…
ಸುದ್ದಿ9ಗಂಜಿಮಠ:ಮಂಗಳೂರು ಅಂಚೆ ವಿಭಾಗದಲ್ಲಿ 31 ವರ್ಷಗಳ ಕಾಲ ನಿರಂತರ ಸೇವೆಗೈದ ವಿನ್ಸಂಟ್ ಪಿಂಟೋ ಅವರನ್ನು ಗಂಜಿಮಠ ಅಂಚೆ ಇಲಾಖೆಯ ವತಿಯಿಂದ ಬೀಳ್ಕೊಡುವ ಸಮಾರಂಭವನ್ನು ಗಂಜಿಮಠ ಅಂಚೆ ಕಛೇರಿಯಲ್ಲಿ…
ಸುದ್ದಿ9ಕೈಕಂಬ: ಕುಂದಾಪುರದ ಶಿರೂರಿನ ಪಿಯುಸಿ ವಿದ್ಯಾಥರ್ಿನಿ ರತ್ನಾ ಕೊಠಾರಿ(17) ನಿಗೂಢ ಹತ್ಯೆ ಸುಳಿವಿನ ಸುರುಳಿ ಬಿಚ್ಚಲಾರಂಭವಾಗಿದ್ದು, ಹತ್ಯೆಯ ಹಿಂದೆ ಏನಿದೆ ಎಂಬುದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ ಎಂದು…
ಸುದ್ದಿ9ಮೂಡುಬಿದರೆ: ನಾನು ಎನ್ನುವುದು ತನ್ನ ವ್ಯಕ್ತಿತ್ವದಿಂದ ಕಳಚಿಕೊಂಡಾಗ ಮಾತ್ರ ಮೋಕ್ಷ ಸಿಗುತ್ತದೆ ಎಂಬುದು ಸಂತ ಕನದಾಸರ ಸಂದೇಶವಾಗಿದೆ. ಅವರು ತನ್ನ ಅನುಭವದ ಜ್ಞಾನವನ್ನು ಇತರರಿಗೂ ಧಾರೆ ಎರೆದು…
ಸುದ್ದಿ9ಮೂಡುಬಿದರೆ: ಅನಿಯಮಿಯ ವಿದ್ಯುತ್ ಕಡಿತ ಮತ್ತು ವಿದ್ಯುತ್ ಪೂರೈಕೆ ಅಸ್ತವ್ಯಸ್ತದ ವಿರುದ್ಧ ಬಿಜೆಪಿ ರೈತ ಮೋಚರ್ಾದ ವತಿಯಿಂದ ಮೂಡುಬಿದರೆ ಮೆಸ್ಕಾಂ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಯಿತು.…
ಬಜ್ಪೆ: ದೇರಳಕಟ್ಟೆಯ ಯೆನೆಪೋಯ ಮೆಡಿಕಲ್ ಕಾಲೇಜಿನ ವೈದ್ಯಕೀಯ ಸಮಾಜ ಕಾರ್ಯ ವಿಭಾಗದ ಪ್ರಭಾರ ಮುಖ್ಯಸ್ಥ ಮಹಮ್ಮದ್ ಗುತ್ತಿಗಾರ್ ಅವರಿಗೆ ಪಿಎಚ್ಡಿ ಪದವಿ ಲಭಿಸಿದೆ. ಇವರು ಯೆನೆಪೋಯ ಮೆಡಿಕಲ್…
ಸುದ್ದಿ9 ಕೈಕಂಬ: ಬಜ್ಪೆ ಠಾಣಾ ವ್ಯಾಪ್ತಿಯ ಮಳಲಿ ಎಂಬಲ್ಲಿ ಹುಚ್ಚುನಾಯಿಗಳ ಆರ್ಭಟ ಮಿತಿಮೀರಿದ್ದು ಹಲವರನ್ನು ಕಚ್ಚಿ ಗಾಯಗೊಳಿಸಿದೆ. ಹುಚ್ಚುನಾಯಿ ಬಾಲಕಿಯೋರ್ವಳ ತಲೆಗೆ ಕಚ್ಚಿದ ಪರಿಣಾಮ ಆಕೆಗೆ ಬಲವಾದ…
ಸುದ್ದಿ9ಫರಂಗಿಪೇಟೆ: ಬಂಟರ ಯಾನೆ ನಾಡವರ ಸಂಘ ಫರಂಗಿಪೇಟೆ ವಲಯದ ನಾಲ್ಕನೇ ವರ್ಷದ ಆಟಿದೊಂಜಿ ಕೂಟ ಸಮಾರಂಭ ದಲ್ಲಿ ವಿಶೇಷ ಆಹ್ವಾನಿತರಾದ ಮಂಗಳೂರು ಲೋಕಸಭಾ ಸದಸ್ಯ ರಾದ ಶ್ರೀ…
ಸುದ್ದಿ9ಪೊಳಲಿ:19ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ದಿನಾಂಕ 3-8-2014 ಅದಿತ್ಯವಾರ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಶ್ರೀ ವಿದ್ಯಾವಿಲಾಸ ಹಿರಿಯ ಪ್ರಾಥಮಿಕ ಶಾಲೆ ಪೊಳಲಿ ಇಲ್ಲಿನ ಮಕ್ಕಳು ಜಾನಪದ…
ಸುದ್ದಿ9ಪೊಳಲಿ:19ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ದಿನಾಂಕ 3-8-2014 ಅದಿತ್ಯವಾರ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಬಾಲಪ್ರತಿಭೆ ಕುಮಾರಿ ತ್ವಿಷಾ ಶೆಟ್ಟಿ ಇವರಿಂದ ಶಾಸ್ತ್ರೀಯ ಭರತನಾಟ್ಯ ಕಾರ್ಯಕ್ರಮ ನಡೆಯಿತು.
ಸುದ್ದಿ9ಪೊಳಲಿ:19ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ದಿನಾಂಕ 3-8-2014 ಅದಿತ್ಯವಾರ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಬಾಲಪ್ರತಿಭೆ ಕುಮಾರಿ ವೈಷ್ಣವಿ ವಿ.ಪ್ರಭು ಗಂಜಿಮಠ ಇವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.…
ಸುದ್ದಿ9 ಕೈಕಂಬ : ಪೊಳಲಿ 19ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ಪ್ರಾಂಗಣದ ಪೊಳಲಿ ಶಂಕರನಾರಾಯಣ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರ್ರಮದಲ್ಲಿ ಹರಿಕಥಾ…