Month: August 2014

ಸೌತ್ ಕೆನೆರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ದಕ್ಷಿಣಕನ್ನಡ-ಉಡುಪಿ ಜಿಲ್ಲೆಯ ಮುಲ್ಕಿ ವಲಯದ ದಶಮಾನೋತ್ಸವ

ಸುದ್ದಿ9ಕಿನ್ನಿಗೋಳಿ:ಕಂಪ್ಯೂಟರ್ ತಂತ್ರಜ್ಞಾನದ ಯುಗದಲ್ಲಿ ಫೋಟೋಗ್ರಾಫರ್ಗಳ ಮೇಲೆ ಸಾಕಷ್ಟು ಒತ್ತಡವಿದ್ದು ಹೊಸ ತಂತ್ರಜ್ಞಾನಕ್ಕೆ ತಮ್ಮ ಕಾರ್ಯಶೈಲಿ ಬದಲಾಯಿಸಬೇಕಾಗಿದೆ. ಎಂದು ಕಟೀಲು ದೇವಳ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ ಹೇಳಿದರು.…

ಮಾರಿಪಳ್ಳ: ಬಾವಿಗೆ ಹಾರಿ ಆತ್ಮಹತ್ಯೆ

ಸುದ್ದಿ9ಬಂಟ್ವಾಳ:ತಾಲ್ಲೂಕಿನ ಮಾರಿಪಳ್ಳ ಸಮೀಪದ ದೇವಸ್ಯ ರಸ್ತೆ ನಡುವಿನ ಬಾವಿಯೊಂದಕ್ಕೆ ವ್ಯಕ್ತಿಯೊಬ್ಬರು ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ನಡೆದಿದೆ. ಮೃತರನ್ನು ಸ್ಥಳೀಯ ನಿವಾಸಿ ನರೇಶ(52) ಎಂದು ಗುರುತಿಸಲಾಗಿದೆ.…

ಕೊಳಚೆ ನೀರು

ಸುದ್ದಿ9ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡ್ನಲ್ಲಿ ಪುರಸಭಾ ವ್ಯಾಪ್ತಿಯ ವಲ್ಲಭಾ ಭಾಯಿ ಪಟೇಲ್ ರಸ್ತೆ ಬದಿ ನಿಮರ್ಾಣಗೊಂಡಿರುವ ಚರಂಡಿಯಲ್ಲಿ ಕೊಳಚೆ ನೀರು ನಿಂತು ಸೊಳ್ಳೆ ಉತ್ಪಾದನಾ ಕೇಂದ್ರವಾಗಿ ಮಾರ್ಪಟ್ಟಿದೆ ಎಂದು…

ಸ್ತನ್ಯಪಾನ ಸಪ್ತಾಹ

ಸುದ್ದಿ9:ಬಂಟ್ವಾಳ ತಾಲ್ಲೂಕಿನ ಮೆಲ್ಕಾರ್ ಎ.ಜೆ.ಗ್ರಾಮೀಣ ಆರೋಗ್ಯ ತರಬೇತಿ ಕೇಂದ್ರದಲ್ಲಿ ಬುಧವಾರ ನಡೆದ ‘ಸ್ತನ್ಯಪಾನ ಸಪ್ತಾಹ’ ಕಾರ್ಯಕ್ರಮದಲ್ಲಿ ಅಪಾರ ಮಂದಿ ಮಹಿಳೆಯರು ಮತ್ತು ಮಕ್ಕಳು ಪಾಲ್ಗೊಂಡರು.

ಬಂಟ್ವಾಳ ತಾಲ್ಲೂಕು ಪಂಚಾಯಿತಿ ಸಭೆ

ಬಂಟ್ವಾಳ ತಾಲ್ಲೂಕು ಪಂಚಾಯಿತಿನಲ್ಲಿ ಬುಧವಾರ ನಡೆದ ಸಾಮಾನ್ಯಸಭೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಪರಸ್ಪರ ಮಾತಿನ ಚಕಮಕಿ ನಡೆಯಿತು. ನಿರುಪಯುಕ್ತ ಕೊಳವೆ ಬಾವಿ ಮುಚ್ಚಲು ಆಗ್ರಹ…

ಬಂಟ್ವಾಳ ಪುರಸಭೆ: ಸಾಮಾನ್ಯ ಸಭೆ ಕಲ್ಲಗುಡ್ಡೆ:ಭೂಮಾಲೀಕರಿಗೆ ಕಟ್ಟಡ ಪರವಾನಿಗೆ ನೀಡದಿರಲು ಆಗ್ರಹ

ಸುದ್ದಿ9ಬಂಟ್ವಾಳ ಪುರಸಭೆ ವ್ಯಾಪ್ತಿಯ ಕಲ್ಲಗುಡ್ಡೆ ಎಂಬಲ್ಲಿ ಏಳು ಮಂದಿ ಖರೀದಿಸಿದ್ದ ಒಟ್ಟು 1.75ಎಕ್ರೆ ಜಮೀನು ಅಗೆದು ಸಮತಟ್ಟುಗೊಳಿಸಿದ ಪರಿಣಾಮ ಸ್ಥಳೀಯ 12 ಮನೆಗಳು ಕುಸಿತದ ಭೀತಿ ಎದುರಿಸುತ್ತಿದ್ದರೂ…

ಶ್ರೀ ವರಮಹಾಲಕ್ಷ್ಮೀ ವೃತ ಪೂಜೆ

ಸುದ್ದಿ9ಪೊಳಲಿ:ಶ್ರೀ ವಿವೇಕಚೈತನ್ಯಾನಂದ ಸ್ವಾಮೀಜಿ ಇವರ ಶುಭ ಆಶರ್ೀವಾದಗಳೊಂದಿಗೆ ವಿಜಯಶ್ರೀ ಮಿತ್ರ ವೃಂದ ಕಲ್ಕುಟ ಪೊಳಲಿ ಇದರ ಆಶ್ರಯದಲ್ಲಿ ಆ.8ರಂದು ತೃತೀಯ ವರ್ಷದ ಶ್ರೀ ವರಮಹಾಲಕ್ಷ್ಮೀ ವೃತ ಪೂಜೆಯು…

ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿ ಹುದ್ದೆಗೆ ಲೀನಾ ಪಿಂಟೊ ಅಧಿಕಾರ ಸ್ವೀಕಾರ

ಸುದ್ದಿ9ಬಂಟ್ವಾಳ : ಇಲ್ಲಿನ ಪುರಸಭೆಯ ಕೆಲ ದಿನಗಳಿಂದ ಖಾಲಿ ಬಿದ್ದಿರುವ ಮುಖ್ಯಾಧಿಕಾರಿ ಹುದ್ದೆಗೆ ಕೊನೆಗೂ ಹಲವು ಏಳು-ಬೀಳಿನ ಬಳಿಕ ಲೀನಾ ಪಿಂಟೋ ಮುಖ್ಯಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇಲ್ಲಿನ…

ಪೊಳಲಿ ರಾಮಕೃಷ್ಣ ತಪೋಭವನದಲ್ಲಿ ಶ್ರೀ ವ್ಮದ್ಭಾಗವತ ಪ್ರವಚನ ಸಪ್ತಾಹ

ಸುದ್ದಿ9 ಕೈಕಂಬ: ಪೊಳಲಿ ರಾಮಕೃಷ್ಣ ತಪೋವನದಲ್ಲಿ ಶ್ರೀ ವ್ಮದ್ಭಾಗವತ ಪ್ರವಚನ ಸಪ್ತಾಹವು ವೇದಮೂತರ್ಿ ಪೊಳಲಿ ಕೋಡಿಮಜಲು ಅನಚಿತ ಪದ್ಮನಾಭ ಉಪಾಧ್ಯಾಯ ವಿದ್ಯಾನ್ ಶಾಸ್ತ್ರಿ ಎಂ. ಎ. ಇವರಿಂದ…

ಶ್ರೀವರಮಹಾಲಕ್ಷ್ಮೀ ಪೂಜೆ

ಸುದ್ದಿ9 ಕಿನ್ನಿಕಂಬಳ:ಶ್ರೀ ಗಾಯತ್ರಿ ವಿಶ್ವಕರ್ಮ ಮಹಿಳಾ ಸಮಿತಿ ಕೈಕಂಬ ಇದರ ವತಿಯಿಂದ ಆ.8ರಂದು ಶುಕ್ರವಾರ ಶ್ರೀ ವರಮಹಾಲಕ್ಷ್ಮೀ ಪೂಜೆಯು ಜರಗಲಿದೆ.ಕೈಕಂಬ ಪುರೋಹಿತ್ ಕೆ.ಧನಂಜಯ ಆಚಾರ್ಯರ ನೇತೃತ್ವದಲ್ಲಿ ಕಿನ್ನಿಕಂಬಳ…

ಪೊಳಲಿ ಆ.ನ.ಭ ಅವರ ಸಿಂಹ ನೃತ್ಯ

ಸುದ್ದಿ9ಅ.2ಮತ್ತು 3 ಆದಿತ್ಯವಾರ ಪೊಳಲಿಯಲ್ಲಿ ನಡೆದ 19ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಶ್ರೀ ಆ.ನ.ಭ. ಪೊಳಲಿ ಇವರಿಂದ…

ವಿದ್ಯಾಗಿರಿಯಲ್ಲಿ ಸೇನಾ ನೇಮಕಾತಿ ರ್ರ್ಯಾಲಿ ವಿವಿಧ ಹಂತಗಳ ಪರೀಕ್ಷೆ: ಭರದಿಂದ ಸಾಗಿದ ಸೂಕ್ತ ಅಭ್ಯಥರ್ಿಗಳ ಆಯ್ಕೆ

ಸುದ್ದಿ9ಮೂಡುಬಿದರೆ: ಮಂಗಳೂರು ಸೇನಾ ಪ್ರಾಧಿಕಾರದ ನೇತೃತ್ವದಲ್ಲಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ನೆರವಿನೊಂದಿಗೆ ವಿದ್ಯಾಗಿರಿಯಲ್ಲಿ ನಡೆಯುತ್ತಿರುವ ಸೇನಾ ನೇಮಕಾತಿಯ ವಿವಿಧ ಪ್ರಕ್ರಿಯೆಗಳಿಗೆ ಮಂಗಳವಾರ ಬಹುತೇಕ ಚಾಲನೆ ದೊರೆತ್ತಿದ್ದು, ಸೂಕ್ತ…

ಮೂವರು ಅಂತಾರಾಜ್ಯ ಬೈಕಳ್ಳರ ಸೆರೆ

ಸುದ್ದಿ9ಮಂಗಳೂರು: ಮೂವರು ಅಂತಾರಾಜ್ಯ ಬೈಕ್ ಕಳ್ಳರನ್ನು ಬಂಧಿಸಿದ ಘಟನೆ ನಗರದ ಬಂದರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಂಧಿತರನ್ನು ಕಾಸರಗೋಡು ನಿವಾಸಿಗಳಾದ ಮಹಮ್ಮದ್ ನೌಶಾದ್(28) ಮೊಹಮ್ಮದ್ ಫೈಸಲ್(22), ಮಝೀದ್(28)…