ಸುದ್ದಿ9ಬಂಟ್ವಾಳ: ತಾಲೂಕಿನ ಪುದು ಗ್ರಾಮ ದ ಕುಮುದೆಲು ಎಂಬಲ್ಲಿ ಪುದು ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಜಯಶ್ರೀ ಕೆ ಎ ಯವರ ಅನುದಾನ ದಿಂದ ಎಸ್ ಸಿ / ಎಸ್ಟಿ ಕಾಲನಿ ಗೆ ಸಂಪರ್ಕ ರಸ್ತೆ ಅಭಿವೃದ್ದಿ ಗಾಗಿ ಗುದ್ದಲಿ ಪೂಜೆ ನಡೆಸಲಾಯಿತು ಆ ಸಂದರ್ಭ ದಲ್ಲಿ ಮನೋಜ್ ಆಚಾರ್ಯ ನಾಣ್ಯ , ಶಾಂತ ಡಿ ಚೌಟ , ದಿನೇಶ್ ಆರ್ ಶೆಟ್ಟಿ ಕೊಟ್ಟಿoಜ , ವಿಟ್ಟಲ್ ಸಾಲ್ಯಾನ್ , ಸುನಿಲ್ , ಪ್ರಕಾಶ್ ಶೆಟ್ಟಿ , ಯೋಗಿಶ್ ಕೊಟ್ಯಾನ್ , ಗೀತ ಜಯ ನೈಕಾ , ನಾಗಪ್ಪ ಕಬೇಲ ಮತ್ತಿತರರು ಉಪಸ್ತಿತರಿದ್ದರು.
