ಕಲ್ಲಡ್ಕ ಶ್ರೀರಾಮ ಪ್ರಥಮದರ್ಜೆ ಕಾಲೇಜಿನಲ್ಲಿ ವಿಚಾರ ಸಂಕಿರಣ
ಬಂಟ್ಟಾಳ,ಆ.31: ದಿನಾಂಕ ಸೆ. 03 ರಂದು ಕಲ್ಲಡ್ಕ ಶ್ರೀರಾಮ ಪ್ರಥಮದರ್ಜೆ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ವಿಚಾರ ಸಂಕಿರಣವು ನಡೆಯಲಿದೆ. 2014 ಜನಾದೇಶ ಒಂದು ವಿಶ್ಲೇಷಣೆ ಎಂಬ…
SUDDI9 MEDIA NETWORK
ಬಂಟ್ಟಾಳ,ಆ.31: ದಿನಾಂಕ ಸೆ. 03 ರಂದು ಕಲ್ಲಡ್ಕ ಶ್ರೀರಾಮ ಪ್ರಥಮದರ್ಜೆ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ವಿಚಾರ ಸಂಕಿರಣವು ನಡೆಯಲಿದೆ. 2014 ಜನಾದೇಶ ಒಂದು ವಿಶ್ಲೇಷಣೆ ಎಂಬ…
ಬಂಟ್ವಾಳ: ಇಲ್ಲಿನ ಚೇಲೂರು ಗ್ರಾಮದ ಬಾಕಿಮಾರು ನಿವಾಸಿ ಲಕ್ಷ್ಮೀ 32 ಅವರು ಕಾಣೆಯಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. ಶಂಕರ ಬೆಳ್ಚಡ ಎಂಬವರ ಪತ್ನಿ…
ಸುರತ್ಕಲ್: ಸಸಿಹಿತ್ಲು ಬಳಿ ಅಳಿವೆಯಲ್ಲಿ ಇತ್ತೀಚೆಗೆ ನಡೆದ ದೋಣಿ ದುರಂತದಲ್ಲಿ ಮೃತರಾದ ಮಧುಕರ ಬಂಗೇರ ಅವರ ಪತ್ನಿ ಹಾಗೂ ಕುಟುಂಬಿಕರಿಗೆ ಸಸಿಹಿತ್ಲು ಜನರ್ಾರ್ದನ ಸಾಲ್ಯಾನ್ ಮತ್ತು ಮನೆಯವರ…
ಸುರತ್ಕಲ್: ಸರತ್ಕಲ್ ಸಮೀಪದ ಚೇಳಾರಿನ ಭವ್ಯ ಎಂಬ ಯುವತಿಯನ್ನು ಉಪ್ಪಳದ ರಾಜೇಶ್ ಎಂಬ ಯುವಕ ಭಾನುವಾರ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಭವ್ಯ ಎಂಬ ಯುವತಿಯು ಹುಟ್ಟಿನಿಂದಲೇ…
ಬಂಟ್ವಾಳ:ತಾಲ್ಲೂಕಿನ ಹೃದಯ ಭಾಗದಂತಿರುವ ಬಿ.ಸಿ.ರೋಡ್ ಪೇಟೆಯಲ್ಲಿ ಇರುವ ಎಲ್ಲಾ ಅನಧಿಕೃತ ವಾಹನ ಪಾರ್ಕಿಂಗ್ಗನ್ನು ಕೂಡಲೇ ತೆರವುಗೊಳಿಸುವಂತೆ ವಕೀಲ ರಾಜಾರಾಮ ನಾಯಕ್ ಆಗ್ರಹಿಸಿದ್ದಾರೆ. ಬಿ.ಸಿ.ರೋಡ್ ತಾಲ್ಲೂಕು ಕಛೇರಿ ಎದುರು…
ಬಂಟ್ವಾಳ: ತಾಲ್ಲೂಕಿನ ರಾಯಿಯಲ್ಲಿ ಮೂರನೇ ವರ್ಷ ಪೂಜಿಸಲಾದ ಸಾರ್ವಜನಿಕ ಗಣೇಶನ ವಿಗ್ರಹ.
ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಬೊಂಡಾಲದಲ್ಲಿ 21ನೇ ವರ್ಷ ಪೂಜಿಸಲಾದ ಸಾರ್ವಜನಿಕ ಗಣೇಶನ ವಿಗ್ರಹ.
ಬಂಟ್ವಾಳ ತಾಲ್ಲೂಕಿನ ಇರ್ವತ್ತೂರಿನಲ್ಲಿ ಎಂಟನೇ ವರ್ಷ ಪೂಜಿಸಲಾದ ಸಾರ್ವಜನಿಕ ಗಣೇಶನ ವಿಗ್ರಹ.
ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ನಲ್ಲಿ 35ನೇ ವರ್ಷ ಪೂಜಿಸಲಾದ ಸಾರ್ವಜನಿಕ ಗಣೇಶನ ವಿಗ್ರಹ.
ಬಂಟ್ವಾಳ: ತಾಲ್ಲೂಕಿನ ಇರಾ ಗ್ರಾಮದ ಕಂಚಿನಡ್ಕಪದವು ನಿವಾಸಿ ಬಾಲಕೃಷ್ಣ (53) ಇವರು ಅಸೌಖ್ಯದಿಂದ ಶುಕ್ರವಾರ ಮಧ್ಯಾಹ್ನ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರಿಗೆ ಪತ್ನಿ ಮತ್ತು ಇಬ್ಬರು…
ಬಂಟ್ವಾಳ: ದೇಶದಲ್ಲಿ ಹಲವು ಬಾರಿ ವಿವಿಧ ಕಾರಣಕ್ಕಾಗಿ ಪರಕೀಯರಿಂದ ದಾಳಿಗೆ ಈಡಾಗಿರುವ ಹಿನ್ನೆಲೆಯಲ್ಲಿ ಸ್ವಾಭಿಮಾನದಿಂದ ಮತ್ತೆ ಹಿಂದೂ ಧರ್ಮವನ್ನು ಉಳಿಸಿ ಬೆಳೆಸಲು ಸಾರ್ವಜನಿಕ ಗಣೇಶೋತ್ಸವದಂತಹ ಆಚರಣೆ ಅತ್ಯಗತ್ಯವಾಗಿದೆ.…
ಫರಂಗಿಪೇಟೆ:ಬಂಟ್ವಾಳ ತಾಲ್ಲೂಕಿನ ಫರಂಗಿಪೇಟೆಯಲ್ಲಿ 32ನೇ ವರ್ಷ ಪೂಜಿಸಲಾದ ಸಾರ್ವಜನಿಕ ಗಣೇಶನ ವಿಗ್ರಹ.
ಬಂಟ್ವಾಳ ತಾಲ್ಲೂಕಿನ ಫರಂಗಿಪೇಟೆ ಹಿಂದೂ ಧಾಮರ್ಿಕ ಸೇವಾ ಸಮಿತಿ ವತಿಯಿಂದ ಶುಕ್ರವಾರ ಆರಂಭಗೊಂಡ 32ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮಕ್ಕೆ ಸಂಸದ ನಳಿನ್ ಕುಮಾರ್ ಕಟೀಲು…
ಬಂಟ್ವಾಳ: ತಾಲ್ಲೂಕಿನ ರಾಯಿಯಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಪ್ರಯುಕ್ತ ಶನಿವಾರ ನಡೆದ ಧಾಮರ್ಿಕ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅರ್ಹ ಫಲಾನುಭವಿಗಳಿಗೆ ವಿವಿಧ ಬಗೆಯ…