ಬಂಟ್ವಾಳ: ಇಲ್ಲಿನ ಚೇಲೂರು ಗ್ರಾಮದ ಬಾಕಿಮಾರು ನಿವಾಸಿ ಲಕ್ಷ್ಮೀ 32 ಅವರು ಕಾಣೆಯಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. ಶಂಕರ ಬೆಳ್ಚಡ ಎಂಬವರ ಪತ್ನಿ ಲಕ್ಷ್ಮೀ ಅವರು 29ರಂದು ಬೆಳಿಗ್ಗೆ 5ಗಂಟಗೆ ಯಾರಿಗೂ ತಿಳಿಸದೆ ಎದ್ದು ಹೋಗಿದ್ದು ಮನೆಮಂದಿ ನೋಡುವಾಗ ಕಾಣೆಯಾಗಿದ್ದಾರೆ ಎಂದು ಪೋಲಿಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

