Month: August 2014

ಸೈಂಟ್ ಥೋಮಸ್ ಹಿರಿಯ ಪ್ರಾಥಮಿಕ ಶಾಲೆ ವಗ್ಗ ವಿದ್ಯಾರ್ಥಿಗೆ ಕಿರುಕುಳ

ಬಂಟ್ವಾಳ: 5ನೇ ತರಗತಿಯ ವಿದ್ಯಾಥರ್ಿಯೋರ್ವನಿಗೆ ಮುಖ್ಯ ಶಿಕ್ಷಕಿ ಸಹಿತ ಇತರ ಕೆಲ ಶಿಕ್ಷಕರು ಕಿರುಕುಳ ನೀಡುತ್ತಿರುವ ವಿದ್ಯಾಮಾನವೊಂದು ಬಂಟ್ವಾಳ ತಾಲೂಕಿನ ವಗ್ಗ ನಿಕರ್ಾನದ ಸೈಂಟ್ ಥೋಮಸ್ ಹಿರಿಯ…

ಗೋವು ಭೂಮಂಡಲಕ್ಕಿಳಿದ ಕಾಮಧೇನು ರೂಪಿ ದೇವರು: ಅಸ್ರಣ್ಣ

ಸುದ್ದಿ9ಕೈಕಂಬ: ಗೋವು ಭೂಮಂಡಲಕ್ಕಿಳಿದ ಕಾಮಧೇನು ರೂಪಿ ದೇವರು. ಗೋವಿನಿಂದ ದೊರಕುವ ಸರಕುಗಳು ಸಾತ್ವಿಕ ರೂಪಿಯಾಗಿವೆ. ಗೋವು ಪೂಜ್ಯನೀಯವಾಗಿದ್ದು ಅವುಗಳಿಂದ ದೊರಕುವ ವಸ್ತುಗಳು ಪವಿತ್ರವಾಗಿದೆ. ಇಂಥಾ ಗೋವುಗಳನನು ದೇವರಿದ್ದಾನೆ…

ವಿಚಾರಣೆಯಿಂದ ಸುಸ್ತಾಗಿ ಕುಸಿದು ಬಿದ್ದ ಮೈತ್ರಿಯಾ; ಜಾಮೀನಿಗಾಗಿ ಅರ್ಜಿ ಸಲ್ಲಿಸಿದ ಕಾರ್ತಿಕ್

ಬೆಂಗಳೂರು: ಕೇಂದ್ರ ರೈಲ್ವೆ ಸಚಿವ ಡಿ ವಿ ಸದಾನಂದ ಗೌಡ ಅವರ ಪುತ್ರ ಕಾರ್ತಿಕ್ ಗೌಡ ವಿರುದ್ಧ ಆರೋಪ ಮಾಡಿದ ಸಿನಿಮಾ ನಟಿ ಮೈತ್ರಿಯಾ ಗೌಡ ಅವರು…

ಅಮೇರಿಕಾದಲ್ಲಿ ಅನ್ಯಗ್ರಹವಾಸಿಗಳು ಪ್ರತ್ಯಕ್ಷ!

ಹೂಸ್ಟನ್(ಅಮೇರಿಕಾ): ವಿಚಿತ್ರ ಬೆಳವಣಿಗೆಯೊಂದರಲ್ಲಿ ಗುಡುಗು ಸಿಡಿಲುಗಳ ಮಧ್ಯೆ ಹಾರುವ ತಟ್ಟೆ(ಫ್ಲೈಯಿಂಗ್ ಸಾಸರ್) ಗೋಚರಿಸಿದ ಅಚ್ಚರಿಯ ಘಟನೆಯೊಂದ ಅಮೇರಿಕಾದ ಹೂಸ್ಟನ್ನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಆ.11ರ ರಾತ್ರಿ…

ಧರ್ಮದ ಅಸ್ತಿತ್ವದೊಂದಿಗೆ ನಮ್ಮತನದ ಉಳಿವಿಗಾಗಿ ನಾವು ಸಂಘಟಿತರಾಗಬೇಕಾಗಿದೆ- ಡಾ| ತೇಜಸ್ವಿನಿ ಗೌಡ

ಸುದ್ದಿ9ಮಾಣಿ ಪೆರಾಜೆ:ಧರ್ಮದ ಅಸ್ತಿತ್ವದೊಂದಿಗೆ ನಮ್ಮತನದ ಉಳಿವಿಗಾಗಿ ನಾವು ಸಂಘಟಿತರಾಗಬೇಕಾದ ಅವಶ್ಯಕತೆಯಿದೆ. ನಾವೆಲ್ಲಾ ಒಂದೇ ಕುಟುಂಬದವರಂತೆ ಬಾಳಬೇಕಾದಲ್ಲಿ ಧಾಮರ್ಿಕ ಆಚರಣೆಗಳು ಮಹತ್ವದ್ದೆನಿಸಿದೆ ಎಂದು ಮಾಜಿ ಸಂಸದೆ ಡಾ| ತೇಜಸ್ವಿನಿ…

ರಸ್ತೆ ಉದ್ಘಾಟನೆ

ಸುದ್ದಿ9ಬಂಟ್ವಾಳ: ಪುದು ಗ್ರಾಮಪಂಚಾಯಿತಿ ವ್ಯಾಪ್ತಿಯ ಕುಮ್ಡೇಲು ಪರಿಸರದಲ್ಲಿ ಜಿ.ಪಂ.ನ ಎರಡು ಲಕ್ಷ ರುಪಾಯಿ ಅನುದಾನದಲ್ಲಿ ಕಾಂಕ್ರೀಟಿಕರಣಗೊಂಡ ಮೂರು ರಸ್ತೆಯನ್ನು ಜಿ.ಪಂ.ಸದಸ್ಯೆ ಜಯಶ್ರೀ ಕೆ.ಎ. ಶನಿವಾರ ಉದ್ಘಾಟನೆಗೊಳಿಸಿದರು. ತೀರಾ…

ಗಣಪನ ಪೂಜಿಸಿ ವಿಸರ್ಜಿಸಿದ ಮೌಲಾನಾ! ಪೊಳಲಿ ರಾಮಕೃಷ್ಣ ಆಶ್ರಮದಲ್ಲಿ ಗಣಪನಿಗೆ ವಿಶೇಷ ಪೂಜೆ

ಸುದ್ದಿ9 ಕೈಕಂಬ: ದೂರದೂರಿನಿಂದ ಬಂದು ಪೊಳಲಿಯ ರಾಮಕೃಷ್ಣ ತಪೋವನದಲ್ಲಿ ನೆಲೆನಿಂತಿರುವ ಉತ್ತರಕರ್ನಾಟಕ ಮೂಲದ ವ್ಯಕ್ತಿಯೋರ್ವರು ಗಣಪನ ಮೂರ್ತಿಯನ್ನು ರಚಿಸಿ, ಭಯಭಕ್ತಿಯಿಂದ ಪೂಜಿಸಿ ತಪೋವನದ ಬಾವಿಗೆ ವಿಸರ್ಜಿಸಿದ್ದಾರೆ. ಉತ್ತರಕರ್ನಾಟಕ…

ನಾಗಶ್ರೀ ಮಿತ್ರ ವ್ರಂದದವರಿಂದ ವಿದ್ಯಾರ್ಥಿಗಳಿಗೆ ಅಭಿನಂದನೆ

ಸುದ್ದಿ9 ಕೈಕಂಬ: ಕಮ್ಮಾಜೆ ನಾಗಶ್ರೀ ಮಿತ್ರವ್ರಂದ ಅವರಿಂದ ಮೊಸರುಕುಡಿಕೆ ಉತ್ಸವದ ಪ್ರಯುಕ್ತ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಉಳಿಪಾಡಿಗುತ್ತು ರಾಜೇಶ್ ನಾಯಕ್,…

ಪ್ರಧಾನಿ ನರೇಂದ್ರ ಮೋದಿ ಜಪಾನ್‌ಗೆ.

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 6ದಿನಗಳ ಪ್ರವಾಸ ನಿಮಿತ್ತ ಜಪಾನ್‌ ದೇಶಕ್ಕೆ ಆ.30ರಂದು ಶನಿವಾರ ಬೆಳಗ್ಗೆ ವಿಶೇಷ ವಿಮಾನದಲ್ಲಿ ತೆರಳಿದ್ದು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಶನಿವಾರ…

ಸದಾನಂದ ಗೌಡರ ಪುತ್ರನ ಪ್ರೇಮಪ್ರಕರಣದ ಹಿಂದೆ ಕೈವಾಡ?

ಬೆಂಗಳೂರು: ಕೇಂದ್ರ ರೈಲ್ವೆ ಸಚಿವ ಸದಾನಂದ ಗೌಡರ ಪುತ್ರನ ಹಗರಣದ ಹಿಂದೆ ಕೈವಾಡ ಇದೆ ಎಂದು ಬಹಿರಂಗಗೊಂಡಿದೆ. ಕೇಂದ್ರ ಸಚಿವರರೊಬ್ಬರ ಜೊತೆಗೆ ಮತ್ತೊಬ್ಬ ನಾಯಕ ಕೈಜೋಡಿಸಿದ್ದಾರೆನ್ನಲಾಗಿದ್ದು, ಈ…