Month: August 2014

ರಾಮಕ್ರಷ್ಣ ತಪೋವನದಲ್ಲಿ ಪೂಜಿಸುವ ಗಣೇಶ

ಸುದ್ದಿ9 ಕೈಕಂಬ ಪೊಳಲಿ ಶ್ರೀ ರಾಮಕ್ರಷ್ಣ ತಪೋವನದಲ್ಲಿ ರಾಮಕ್ರಷ್ಣ ಆಶ್ರಮದ ಮೌಲಾನ ಎಂಬ ವಿದ್ಯಾರ್ಥಿಯು ಮಣ್ಣಿನಿಂದ ಗಣೇಶನ ಮೂರ್ತಿಯನ್ನು ತಯಾರು ಮಾಡಿ ಆಶ್ರಮದಲ್ಲಿ ಗಣೇಶನಿಗೆ ಅಲಂಕಾರ ಪೂಜೆ…

ಕಿನ್ನಿಗೋಳಿ: ಸಾರ್ವಜನಿಕ ಶ್ರೀ ಗಣೇಶೋತ್ಸವ

ಸುದ್ದಿ9ಕಿನ್ನಿಗೋಳಿ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಿನ್ನಿಗೋಳಿ ಇದರ ಬೆಳ್ಳಿಯ ಪ್ರಭಾವಳಿಯ ಮೆರವಣಿಗೆ ಇಂದು ನಡೆಯಿತು, ೮ ಲಕ್ಷ ಮೌಲ್ಯದ ಈ ಪ್ರಭಾವಳಿಯನ್ನು ಉದ್ಯಮಿ ಪ್ರಕಾಶ್ ಶಣೈ…

ಬಂಟ್ವಾಳ ಉಪನ್ಯಾಸಕರ ಅಮಾನತಿಗೆ ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ

ಸುದ್ದಿ9ಬಂಟ್ವಾಳ ; ಸರಕಾರಿ ಪಾಲಿಟೆಕ್ನಿಕ್ ಬಂಟ್ವಾಳ ಇದರ ಉಪ ಪ್ರಾಂಶುಪಾಲ ಚೆನ್ನಗಿರಿ ಗೌಡ ಮತ್ತು ಉಪನ್ಯಾಸಕಿ ತೇಜಸ್ವಿನಿಯವರು ವಿದ್ಯಾರ್ಥಿಗಳಿಗೆ ಮಾನಸಿಕ ಹಾಗೂ ದೈಹಿಕ ರೀತಿಯ ಕಿರುಕುಳ ನೀಡುತ್ತಿದ್ದಾರೆಂದು…

ಮೂಡುಬಿದರೆ ಜೈನಮಠದಲ್ಲಿ ತಾಳಮದ್ದಲೆ

ಸುದ್ದಿ9ಮೂಡುಬಿದರೆ: ಇಲ್ಲಿನ ಜೈನಮಠದ ಧವಲತ್ರಯ ಟ್ರಸ್ಟ್ ವತಿಯಿಂದ ನಡೆಯುವ ಮಾಸಿಕ ತಾಳಮದ್ದಳೆ ಕೂಟವನ್ನು ಮಠದ ಶ್ರೀ ಚಾರುಕೀತರ್ಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಉದ್ಘಾಟಿಸಿದರು. ನಂತರ ಆಶೀವರ್ಚನ ನೀಡಿದ…

ರಾಘವೇಶ್ವರ ಶ್ರೀಗಳ ವಿರುದ್ಧ ಆರೋಪ – ಬಿಜೆಪಿ ಖಂಡನೆ

ಸುದ್ದಿ9ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಮೇಲೆ ಮತ್ತು ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಮೇಲೆ ಬ್ಲ್ಯಾಕ್ ಮೇಲ್ ಮಾಡಿ ಕೋಟ್ಯಾಂತರ ರೂಪಾಯಿ ವಸೂಲಾತಿಯ ಉದ್ದೇಶದಿಂದ ಸುಳ್ಳು…

ಬಜ್ಪೆಯ ತೊಟ್ಟಿಲಗುರಿ ದುರಂತ; ನಿರ್ವಸಿತರಿಗೆ ನೂತನ ಮನೆ ಕಟ್ಟಿಕೊಡಲು ಶಿಲನ್ಯಾಸ

ಬಜ್ಪೆ: ಬಜ್ಪೆಯ ತೊಟ್ಟಿಲಗುರಿ ದುರಂತಕ್ಕೆ ಸಂಬಧಪಟ್ಟಂತೆ ವಸತಿ ಕಳೆದುಕೊಂಡ ನಿರ್ವಸಿತರಿಗೆ ನೂತನ ಮನೆ ಕಟ್ಟಿಕೊಡಲು ಪುನರ್ವಸತಿ ಯೋಜನೆಗೆಂದು ಪೊಕರ್ೋಡಿಯಲ್ಲಿ ಜು28ರ ಶಿಲನ್ಯಾಸ ನೆರವೇರಿತು. ಈ ಕಾರ್ಯಕ್ರಮವನ್ನು ಸಚಿವರಾದ…

ಪ್ರಯಾಣಿಕರ ಮೇಲೆ ಚಲಿಸಿ ಒಬ್ಬನನ್ನು ಕೊಂದ `ಮಂಜನಾಡಿ’

ಮಂಗಳೂರು: ಮಂಗಳೂರಿನ ಬೆಂದೂರ್ ವೆಲ್ ಎಂಬಲ್ಲಿ ಬೆಳಗ್ಗಿನ ಜಾವ ಬಸ್ಗಾಗಿ ಕಾಯುತ್ತಿದ್ದ ಪ್ರಯಾಣಿಕರ ಮೇಲೆ ಪ್ರಯಾಣಿಸಿದ ಯಮದೂತ ಬಸ್ನ ರುದ್ರ ನರ್ತನಕ್ಕೆ ಅಮಾಯಕ ಜೀವವೊಂದು ಬಲಿಯಾಗಿದೆ. ಪಾಣೆಮಂಗಳೂರು…

ಬಿಸಿಬಿಸಿ ಚರ್ಚೆಗೆ ಕಾರಣವಾಗುತ್ತಿರುವ ಡಿವಿಎಸ್ ಪುತ್ರನ ಮದುವೆ ಪ್ರಕರಣ

ಬೆಂಗಳೂರು: ಕೇಂದ್ರ ರೈಲ್ವೆ ಸಚಿವ ಸದಾನಂದ ಗೌಡರ ಪುತ್ರ ಕಾರ್ತಿಕ್ ಗೌಡ ಅವರ ವಿರುದ್ದ ಯುವತಿಯೋರ್ವಳು ಮಾಡಿದ ಆರೋಪಕ್ಕೆ ಸಂಬಂಧಿಸಿದ ವಿಷಯ ದೇಶದಾದ್ಯಂತ ಬಿಸಿಬಿಸಿ ಚರ್ಚೆಗೆ ಕಾರಣವಾಗುತ್ತಿದೆ.…

ಯಾವಾಗ ಬೇಕಾದರೂ ಸಬ್ಸಿಡಿ ಸಿಲಿಂಡರ್ ಪಡೆಯಿರಿ

ನವದೆಹಲಿ: ತಿಂಗಳಿಗೆ ಒಂದು ಸಬ್ಸಿಡಿ ಸಹಿತ ಅಡುಗೆ ಅನಿಲ ಸಿಲಿಂಡರ್ ಪೂರೈಸುವ ನಿರ್ಬಂಧವನ್ನು ಕೇಂದ್ರ ಸರ್ಕಾರ ಬುಧವಾರ ತೆರವುಗೊಳಿಸಿದೆ. ಇದರಿಂದಾಗಿ ತಿಂಗಳಿಗೆ ಕೇವಲ ಒಂದು ಸಿಲಿಂಡರ್ ಎನ್ನುವ…

ನಾಳೆಯಿಂದ ಮಂಗಳೂರಿನ ಸಂಘನಿಕೇತನದಲ್ಲಿ ಗಣೇಶೋತ್ಸವ 

ಮಂಗಳೂರು: ಕೇಶವ ಸ್ಮೃತಿ ಸಂವರ್ಧನ ಸಮಿತಿಯ ಆಶ್ರಯದಲ್ಲಿ ಮಂಗಳೂರಿನ ಸಂಘನಿಕೇತನದಲ್ಲಿ, ತಾ. 29.08.2014ನೇ ಶುಕ್ರವಾರದಿಂದ 5 ದಿನಗಳ ಪರ್ಯಂತ ನಡೆಯಲಿರುವ 67ನೇ ಸಾರ್ವಜನಿಕ ಶ್ರೀಗಣೇಶೋತ್ಸವವನ್ನು ಮಂಗಳೂರು ಮಹಾನಗರಪಾಲಿಕೆಯ…

ಶ್ರೀ ಗಣೇಶ ಚತುರ್ಥಿ ಬಗ್ಗೆ ನಿಮಗಿವು ತಿಳಿದಿವೆಯೇ? ಕುಟುಂಬದಲ್ಲಿ ಯಾರು ಆಚರಿಸಬೇಕು?

ಗಣೇಶ ಚತುರ್ಥಿಯಂದು ಆಚರಿಸಲಾಗುವ ವ್ರತವನ್ನು `ಸಿದ್ಧಿವಿನಾಯಕ ವ್ರತ’ ಎನ್ನುತ್ತಾರೆ. ವಾಸ್ತವದಲ್ಲಿ ಇದನ್ನು ಎಲ್ಲ ಕುಟುಂಬಗಳೂ ಆಚರಿಸಬೇಕು. ಅಣ್ಣತಮ್ಮಂದಿರೆಲ್ಲರೂ ಒಟ್ಟಿಗೆ ಇದ್ದರೆ, ಅಂದರೆ ಅವರ ದ್ರವ್ಯಕೋಶ ಮತ್ತು ಪಾಕನಿಷ್ಪತ್ತಿ…